Thursday, May 30, 2024

Latest Posts

ಪಾಕಿಸ್ತಾನದಲ್ಲಿ ಟ್ವಿಟರ್‌ ಬ್ಯಾನ್, ಕಾರಣವೇನು..?

- Advertisement -

International News: ಪಾಕಿಸ್ತಾನದಲ್ಲಿ ಟ್ವಿಟರ್ ಬ್ಯಾನ್ ಮಾಡಲಾಗಿದೆ. ಇದರಿಂದ ನಮ್ಮ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಪಾಾಕಿಸ್ತಾನ ಸರ್ಕಾರ ಕಾರಣ ಹೇಳಿದೆ.

ಆದರೆ ಅಲ್ಲಿನ ಕೋರ್ಟ್ ಪಾಾಕಿಸ್ತಾನ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದು, ವಾರದೊಳಗೆ ಈ ನಿರ್ಧಾರ ಹಿಂಪಡೆಯಬೇಕು ಎಂದು ಹೇಳಿದೆ. ಈ ಹಿಂದೆ ಎಕ್ಸ್ ಖಾತೆ ಬಳಸಿ, ಭದ್ರತಾ ಲೋಪ ಬಂದಿದ್ದು. ಈ ಬಗ್ಗೆ ಈ ಮೊದಲೇ ಒಮ್ಮೆ ತಿಳಿಸಲಾಗಿತ್ತು. ಆದರೆ ಆ ಬಗ್ಗೆ ಯಾವ ಕ್ರಮವೂ ಕೈಗೊಳ್ಳದ ಕಾರಣ, ಪಾಕಿಸ್ತಾನದಲ್ಲಿ ಎಕ್ಸ್ ಖಾತೆ ಬ್ಯಾನ್ ಮಾಡಲು ನಿರ್ಧರಿಸಿದೆ ಎಂದು ಪಾಕ್ ಸರ್ಕಾರ ಕಾರಣ ಕೊಟ್ಟಿತ್ತು.

ಈ ಹಿಂದೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಲು ಆಗುತ್ತಿಲ್ಲವೆಂದು ಪಾಕಿಸ್ತಾನದ ನಾಗರಿಕರು ಕಂಪ್ಲೆಂಟ್ ಮಾಡಿದ್ದರು. ಆದರೆ ಅದು ಪಾಕ್ ಸರ್ಕಾರ ಮಾಡಿರುವ ಕೆಲಸವೆಂದು ಇದೀಗ ಗೊತ್ತಾಗಿದೆ. ಇನ್ನು ಎಕ್ಸ್ ಓನರ್ ಎಲಾನ್ ಮಸ್ಕ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮತದಾರರಿಗೆ ಹಂಚಲು ತಂದಿದ್ದ 18 ಕೋಟಿ ರೂಪಾಯಿ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ: ರಾಹುಲ್ ರಾಜ್ಯ ಪ್ರವಾಸದ ಬಗ್ಗೆ ಪ್ರಜ್ವಲ್ ಮಾತು

ಬರ್ತ್‌ಡೇ ಪಾರ್ಟಿಗಾಗಿ ಜೋಮೆಟೋ ಪರಿಚಯಿಸಿದೆ ಹೊಸ ಆರ್ಡರ್ ಫ್ಲೀಟ್

- Advertisement -

Latest Posts

Don't Miss