Recipe: ಪಾಲಕ್ ಮಸಾಲೆ ದೋಸೆ ಮಾಡಲು, ಒಂದು ಕಪ್ ಪಾಲಕ್, 2 ಕಪ್ ಅಕ್ಕಿ, ಅರ್ಧ ಸ್ಪೂನ್ ಮೆಂತ್ಯೆ, ಅರ್ಧ ಕಪ್ ಚಿರೋಟಿ ರವಾ, ಕೊಂಚ ಸಕ್ಕರೆ, ಅರ್ಧ ಕಪ್ ಉದ್ದಿನಬೇಳೆ, ಉಪ್ಪು ಇವಿಷ್ಟು ದೋಸೆ ಹಿಟ್ಟಿಗಾಗಿ. ಇನ್ನು ಪಲ್ಯಕ್ಕಾಗಿ, ಎರಡರಿಂದ ಮೂರು ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಎರಡು ಈರುಳ್ಳಿ, ಕೊತ್ತೊಂಬರಿ...