Health tips: ತರಕಾರಿ, ಹಣ್ಣು, ಡ್ರೈಫ್ರೂಟ್ಸ್ ಸೇವನೆ ಆರೋಗ್ಯಕ್ಕೆ ಎಷ್ಟು ಮುಖ್ಯವೋ, ಸೊಪ್ಪಿನ ಸೇವನೆಯೂ ಅಷ್ಟೇ ಮುಖ್ಯ. ನಮ್ಮಲ್ಲಿ ಹಲವಾರು ಆರೋಗ್ಯಕರ ಸೊಪ್ಪು ಸಿಗುತ್ತದೆ. ಇಂದು ನಾವು ಯಾವ ಸೊಪ್ಪು ಸೇವಿಸಿದರೆ, ಏನು ಲಾಭವೆಂದು ಹೇಳಲಿದ್ದೇವೆ.
ಸಬ್ಬಸಿಗೆ ಸೊಪ್ಪು. ನಿಮಗೆ ಸರಿಯಾಗಿ ನಿದ್ರೆ ಬರುತ್ತಿಲ್ಲವೆಂದಲ್ಲಿ, ಸಬ್ಬಸಿಗೆ ಸೊಪ್ಪಿನ ಸೇವನೆ ಮಾಡಿ. ಸಬ್ಬಸಿಗೆ ಸೊಪ್ಪು ನಿದ್ರಾಹೀನತೆಯನ್ನು ತಡೆಗಟ್ಟಿ,...
Health tips: ಪಾಲಕ್ ಸೊಪ್ಪು ರುಚಿಕರವೂ, ಆರೋಗ್ಯಕರವೂ ಆಗಿದ್ದು, ಇದರಿಂದ ತಯಾರಿಸುವ ಪದಾರ್ಥ ಸಖತ್ ಟೇಸ್ಟಿಯಾಗಿರುತ್ತದೆ. ಅಲ್ಲದೇ, ಪಾಲಕ್ ಸೇವನೆಯಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಹಾಗಾದ್ರೆ ಪಾಲಕ್ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ನಾವು ಪಾಲಕ್ ಸೊಪ್ಪನ್ನು ಯಾರು ತಿನ್ನಬಾರದು ಅಂತಾ ತಿಳಿಯೋಣ. ಯಾರಿಗೆ ಪದೇ ಪದೇ ಮಲವಿಸರ್ಜನೆಯಾಗುತ್ತದೆಯೋ, ಯಾರಿಗೆ...
ಎಲ್ಲಾ ಕಾಲಕ್ಕೂ, ಎಲ್ಲಾ ಸಮಯದಲ್ಲೂ ತಿನ್ನಬಹುದಾದ ಆರೋಗ್ಯಕರ ಸ್ವಾದಿಷ್ಟ ರೆಸಿಪಿ ಅಂದ್ರೆ ಅದು ಸೂಪ್. ನೀವು ಬೀಟ್‌ರೂಟ್ ಸೂಪ್, ಕ್ಯಾರೆಟ್ ಸೂಪ್, ಟೊಮೆಟೋ ಸೂಪ್ ಹೀಗೆ ಬೇರೆ ಬೇರೆ ತರಕಾರಿ, ಸೊಪ್ಪಿನ ಸೂಪ್ ತಿಂದಿರ್ತೀರಾ. ಆದ್ರೆ ನಾವಿಂದು ಬೀಟ್‌ರೂಟ್, ಟೊಮೆಟೋ, ಪಾಲಕ್ ಈ ಮೂರನ್ನೂ ಸೇರಿಸಿ, ಸೂಪ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ...
ಚುರುಮುರಿ ಅಂದ್ರೆ ಬೇಲ್ಪುರಿ ಮಾಡಬಹುದು, ಮಂಡಕ್ಕಿ ಉಂಡೆ, ಮಂಡಕ್ಕಿ ಉಪ್ಕರಿ ಮಾಡಬಹುದು ಅಂತಷ್ಟೇ ಎಲ್ಲರಿಗೂ ಗೊತ್ತು. ಆದ್ರೆ ನಾವಿಂದು ಚುರುಮುರಿ ಮತ್ತು ಪಾಲಕ್ ಬಳಸಿ ಸ್ಪೆಶಲ್ ರೆಸಿಪಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ಕಪ್ ಚುರುಮುರಿ, ಒಂದು ಕಪ್ ಕಡಲೆ ಹಿಟ್ಟು, ಒಂದು ಕಪ್ ಸಣ್ಣಗೆ ಕತ್ತರಿಸಿದ ಪಾಲಕ್, ಒಂದು ಈರುಳ್ಳಿ,...
ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಸೇವನೆ ಮಾಡುವುದರಿಂದ ಎಷ್ಟೆಲ್ಲ ಲಾಭವಿದೆ ಅಂತಾ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ಎಲ್ಲರೂ ತಿನ್ನುವಂತಿಲ್ಲ. ಆರೋಗ್ಯ ಸರಿ ಇದ್ದವರಷ್ಟೇ ಈ ಸೊಪ್ಪುಗಳನ್ನ ತಿನ್ನಬಹುದು. ಹಾಗಾದ್ರೆ ಯಾವ ಸಮಸ್ಯೆ ಇದ್ದವರು ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ ರಕ್ತ...
ನಿಸರ್ಗದಿಂದ ಸಿಕ್ಕ ಹಲವಾರು ವರಗಳಲ್ಲಿ ಸೊಪ್ಪುಗಳು ಕೂಡಾ ಒಂದು. ಒಂದೊಂದು ಸೊಪ್ಪಿನಲ್ಲೂ ಒಂದೊಂದು ಗುಣಗಳಿದೆ. ಅಂಥ ಅತ್ಯುತ್ತಮ ಗುಣವುಳ್ಳ ಸೊಪ್ಪುಗಳಲ್ಲಿ ಪಾಲಕ್ ಸೊಪ್ಪು ಕೂಡ ಒಂದು. ಈ ಸೊಪ್ಪಿನ ವಿಶೇಷ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ ಬನ್ನಿ..
https://youtu.be/18QGNfE_iAc
ಪಾಲಕ್ ಸೊಪ್ಪನ್ನು ಗರ್ಭಿಣಿಯರಿಗೆ ತಿನ್ನಲು ಹೇಳಲಾಗುತ್ತದೆ. ಸೂಪ್, ಪಲ್ಯ, ಸಾರು, ಸಾಂಬಾರ್, ಪಲಾಾವ್ ಇತ್ಯಾದಿ ಮಾಡಿ ತಿನ್ನಲು...
ಸೊಪ್ಪು ತರಕಾರಿಯಲ್ಲಿ ಸಿಗುವ ಔಷಧಿಯ ಗುಣಗಳು ಮತ್ತ್ಯಾವುದರಲ್ಲಿಯೂ ಸಿಗುವುದಿಲ್ಲ. ಅದರಲ್ಲೂ ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾನೇ ಉತ್ತಮ. ಪಾಲಕ್ ಸೊಪ್ಪಿನ ಉಪಯೋಗವೇನು ಅನ್ನೋದನ್ನ ನೋಡೋಣ. ಪಾಲಕ್ ಸೊಪ್ಪಿನ ಸೇವನೆಯಿಂದ ದೇಹಕ್ಕೆ ಅವಶ್ಯಕವಾಗಿರುವ ಶಕ್ತಿ ನಮಗೆ ದೊರೆಯುತ್ತದೆ.
ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಿಸುವುದರಲ್ಲಿ ಪಾಲಕ್ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದ ಪ್ರಮಾಣ ಹೆಚ್ಚಿದಷ್ಟು ಆರೋಗ್ಯ...
Bollywood News: ನಟಿ ಸನ್ನಿಲಿಯೋನ್ ಪತಿ-ಮಕ್ಕಳ ಜೊತೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಗಣಪನನ್ನು ಕೂರಿಸಿ, ತಮ್ಮ ಮೂವರು ಮಕ್ಕಳು ಮತ್ತು ಪತಿಯೊಂದಿಗೆ ಸನ್ನಿ ಗಣೇಶೋತ್ಸವ...