Friday, June 26, 2026

pandavapura

ʼ4 ವರ್ಷʼ ಗಳ ಬಳಿಕ ಮಗ ವಾಪಸ್! ಕಬಡ್ಡಿ ಆಟದಿಂದ ಸಿಕ್ಕಿಬಿದ್ದ ಬಾಲಕ!

ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಕೊನೆಗೂ ಕುಟುಂಬದ ಮಡಿಲು ಸೇರಿದ್ದಾನೆ. ವಿಶೇಷವೆಂದರೆ ಬಾಲಕನಿಗೆ ಇದ್ದ ಕಬಡ್ಡಿ ಆಸಕ್ತಿಯೇ ಆತನನ್ನು ಪತ್ತೆಹಚ್ಚಲು ಕಾರಣವಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಕಿಶೋರ್ ಎಂಬ ಬಾಲಕ 2022ರ ಆಗಸ್ಟ್‌ನಲ್ಲಿ ತಂಗಳಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ. ಮಗನಿಗಾಗಿ ಕುಟುಂಬಸ್ಥರು ಹಾಗೂ ಪೊಲೀಸರು ಹಲವು ವರ್ಷಗಳಿಂದ...

ಮಂಡ್ಯ ಸೋಲು ನೆನೆದು ನಿಖಿಲ್ ಭಾವುಕ! ಅವತ್ತಿನ ನಿಖಿಲ್ ಈಗ ಬದಲಾಗಿದ್ದಾರೆ!

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಅನುಭವಿಸಿದ ಸೋಲನ್ನು ನೆನೆದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿದ್ದಾರೆ. ʼಆ ಸೋಲೇ ನನ್ನ ರಾಜಕೀಯ ಪಕ್ವತೆಗೆ ಟರ್ನಿಂಗ್ ಪಾಯಿಂಟ್ʼ ಎಂದು ಹೆಮ್ಮೆಯಿಂದ ಹೇಳಿದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ನಡೆದ ಜೆಡಿಎಸ್ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ನಿಖಿಲ್, ಮಂಡ್ಯ ಜನರ ಪ್ರೀತಿ...

Mandya: ನಾಳೆ ಅದ್ಧೂರಿ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ: ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ..

Mandya News: ನಾಳೆ ವಿಶ್ವಪ್ರಸಿದ್ಧ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ ನಡೆಯಲಿದ್ದು, ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನೆಲೆಸಿರುವ ಚೆಲುವನಾರಾಯಣನಿಗೆ ನಾಳೆ ರಾತ್ರಿ 8 ಗಂಟೆಗೆ ವೈರಮುಡಿ ಕಿರೀಟ ಧಾರಣೆ ಮಾಡಲಾಗುತ್ತದೆ. ಉತ್ಸವಕ್ಕೆ ಬರುವ ಭಕ್ತರಿಗೆ ಸುಮಾರು 150 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಮಂಡ್ಯ...

ಜಯಭೇರಿ ಬಾರಿಸಿದ ಜೆಡಿಎಸ್‌ : ಕಾಂಗ್ರೆಸ್‌ಗೆ ಹೀನಾಯ ಸೋಲು

ಪಾಂಡವಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಇತ್ತೀಚಿನ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 12 ಅಭ್ಯರ್ಥಿಗಳಲ್ಲಿ 9 ಮಂದಿ ಗೆಲುವು ಸಾಧಿಸಿದ್ದಾರೆ. ರೈತ ಸಂಘ – ಕಾಂಗ್ರೆಸ್ ಮೈತ್ರಿ ಬೆಂಬಲಿತ 12 ಅಭ್ಯರ್ಥಿಗಳಲ್ಲಿ ಕೇವಲ 3 ಮಂದಿ ಮಾತ್ರ ಆಯ್ಕೆಯಾಗಿದ್ದು, 7 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ...

ಶಿಕ್ಷಕಿಗೆ ಚಾಕು ಇರಿದು ತಾಳಿ ಕಟ್ಟಿದ ಭಗ್ನ ಪ್ರೇಮಿ! : ಪ್ರೀತಿ ಕೊಂದು ಯುವಕನ ವಿಕೃತಿ

ಮಂಡ್ಯ : ಈ ಪ್ರೀತಿ ಅನ್ನೋದು ಹಾಗೆ. ಹುಡುಗ, ಹುಡುಗಿ ಮಧ್ಯೆ ಹೊಂದಾಣಿಕೆ ಇದ್ರೆ ಸೊಗಸಾಗಿರುತ್ತೆ. ಅದೇ ವೈಮನಸ್ಸು, ಭಿನ್ನಾಭಿಪ್ರಾಯ, ಅನುಮಾನ ಶುರುವಾದ್ರೆ ದುರಂತಕ್ಕೆ ಕಾರಣವಾಗುತ್ತೆ. ಮಂಡ್ಯದ ಭಗ್ನ ಪ್ರೇಮಿಯೊಬ್ಬ ಯುವತಿಯ ಮೇಲೆ ದೌರ್ಜನ್ಯವೆಸಗಿ ಪ್ರಾಣವನ್ನೇ ತೆಗೆದಿದ್ದಾನೆ. ತನ್ನನ್ನು ಪ್ರೀತಿಸಲು ಯುವತಿ ನಿರಾಕರಿಸಿದ್ದಕ್ಕೆ ಅವಳಿಗೆ ಚಾಕುವಿನಿಂದ ಇರಿದಿದ್ದಾನೆ. ಅಲ್ಲದೆ ಬಲವಂತವಾಗಿ ತಾಳಿ ಕಟ್ಟುವ ಮೂಲಕ ತನ್ನ...

ಮಂಡ್ಯ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು

https://www.youtube.com/watch?v=PbjP157vQ2A ಆಸ್ಪತ್ರೆಯ ಸುತ್ತ ಮುತ್ತಲಿನ 20 ಮರಗಳಿಗೆ ಕೊಡಲಿ ಪೆಟ್ಟು! ಪಾಂಡವಪುರ : ಪಾಂಡವಪುರ ಪಟ್ಟಣದ ಉಪ ವಿಭಾಗೀಯ ಆಸ್ಪತ್ರೆ ಆವರಣದಲ್ಲಿದ್ದ 20ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಸುತ್ತಮುತ್ತಲು ಹೊಂಗೆ, ಬೀಟೆ, ಕಾಡು ಬೇವು, ಇನ್ನಿತರ 50ಕ್ಕೂ ಹೆಚ್ಚು ಮರಗಳು ಇದ್ದು, ಆಸ್ಪತ್ರೆಯ ರೋಗಿಗಳು ಹಾಗೂ ಅವರ ಸಂಬಂಧಿಕರ ವಿಶ್ರಾಂತಿಗೆ ಉತ್ತಮ...

2 ಸಾವಿರ ಕುಟುಂಬಗಳಿಗೆ ದಿನಸಿ ವಿತರಣೆ

ಕರ್ನಾಟಕ ಟಿವಿ ಮಂಡ್ಯ : ಲಾಕ್ ಡೌನ್ ನಿಮದ ನಗರ ಪ್ರದೇಶ ಜನರಷ್ಟೇ ಅಲ್ಲ ಗ್ರಾಮೀಣ ಭಾಗದ ಜನರೂ ಸಮಸ್ಯೆ ಸಿಲುಕಿದ್ದಾರೆ.. ಹೀಗಾಗಿ ಸಂಸದೆ ಸುಮಲತಾ ಹಾಗೂ ದರ್ಶನ್ ಪುಟ್ಟಣ್ಣಯ್ಯ ಬೆಂಬಲಿಗರು ಮೇಲುಕೋಟೆ ಹೋಬಳಿಯ 2 ಸಾವಿರ ಕುಟುಂಬಗಳಿಗೆ ದಿನಸಿ ವಿತರಣೆ ಮಾಡಿದ್ದಾರೆ.. ಮೇಲುಕೋಟೆಯ ಆನಂದಾಶ್ರಮ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಶಠಗೋಪ ರಾಮಾನುಜ...

ರೈತರ ನೆರೆವಿಗೆ ನಿಂತ ಸಂಸದ ಡಿ.ಕೆ.ಬ್ರದರ್

ಮಂಡ್ಯ : ಬೆಳೆ ನಷ್ಟದ ಆತಂಕದಲ್ಲಿದ್ದ ರೈತರಿಂದ ಬೆಳೆ ಖರೀದಿಗೆ ಸಂಸದ ಡಿ.ಕೆ.ಸುರೇಶ್ ಮುಂದಾಗಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರಿಂದ ತಮ್ಮದೆ ಟ್ರಸ್ಟ್ ಮೂಲಕ ಬೆಳೆ ಖರೀದಿಸುತ್ತಿದ್ದಾರೆ.  ರೈತರಿಂದ ಖರೀದಿಸಿದ ಬೆಳೆಯನ್ನು ತಮ್ಮ ಕ್ಷೇತ್ರದಾದ್ಯಂತ ಬಡವರಿಗೆ  ಡಿ.ಕೆ ಸುರೇಶ್ ಉಚಿತವಾಗಿ ವಿತರಣೆ ಮಾಡ್ತಿದ್ದಾರೆ.  ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ ಸೇರಿ ಹಲವು ಭಾಗದಲ್ಲಿ ವಿವಿಧ ಬೆಳೆ...

ಶಿಕಾರಿಪುರ ಜನರಿಗೆ ಕಳಪೆ ಗುಣಮಟ್ಟದ ಅಕ್ಕಿ

ಮಂಡ್ಯ : ಲಾಕ್ ಡೌನ್ ಹಿನ್ನೆಲೆ ಎರಡು ತಿಂಗಳ ಪಡಿತರವನ್ನ ಸರ್ಕಾರ ಉಚಿತವಾಗಿ ಹಾಗೂ ಮುಂಚಿತವಾಗಿ ನೀಡ್ತಿದೆ. ಆದ್ರೆ ಕೊಟ್ಟಿರುವ ಅಕ್ಕಿ ಕಳಪೆ ಗುಣಮಟ್ಟದಿಂದ ಕೂಡಿದ್ದು ನಾವು ಈ ಅಕ್ಕಿಯನ್ನ ತಿಂದರೆ ಕೊರೊನಾಗಿಂತ ಹೆಚ್ಚು ಅಪಾಯ ಆಗುತ್ತೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ ಮಂಡ್ಯ ಜಿಲ್ಲೆ ಪಾಂತವಪುರ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ಸರ್ಕಾರ ನೀಡಿರುವ ಕಳಪೆ ಗುಣಮಟ್ಟದ...
- Advertisement -spot_img

Latest News

Chhattisgarh News: ನಿಲ್ಲಲೂ ಆಗದಂತೆ ಕುಡಿದು ಬಂದ ವರ: ಮದುವೆ ಕ್ಯಾನ್ಸಲ್ ಮಾಡಿದ ವಧು

Chhattisgarh News: ಛತ್ತೀಸ್‌ಘಡದಲ್ಲಿ 1 ಘಟನೆ ನಡೆದಿದ್ದು, ಮದುವೆ ದಿನ ಮಧುಮಗ ಕುಡಿದು ಬಂದಿದ್ದು, ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಮತ್ತು ಆಕೆಯ ಈ ನಿರ್ಧಾರಕ್ಕೆ...
- Advertisement -spot_img