Monday, September 16, 2024

pandavas

ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?

ರಾಮಾಯಣದಲ್ಲೂ ಪಾಂಡವರ ಬಗ್ಗೆ ಉಲ್ಲೇಖಿಸಲಾಗಿದೆ. ಅದೇ ರೀತಿ ಮಹಾಭಾರತದಲ್ಲೂ ರಾಮನ ವಂಶಸ್ಥರು ಇರುವ ಬಗ್ಗೆ ಉಲ್ಲೇಖವಿದೆ. ಅದೇ ರೀತಿ ಪಾಂಡವರು ಶ್ರೀಲಂಕಾಕ್ಕೆ ಬಂದು, ಕುಂಭಕರಣನ ತಲೆ ಬುರುಡೆಯೊಳಗೆ ಹೋಗಿದ್ದರಂತೆ.. ಈ ಕಥೆಯ ಬಗ್ಗೆ ನಾವಿಂದು ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಮಹಾಭಾರತ ಯುದ್ಧಕ್ಕೂ ಮುನ್ನ ಪಾಂಡವರಿಗೆ ಮತ್ತು ಕೌರವರಿಗೆ ತಮ್ಮ ಸೈನ್ಯವನ್ನ ಸಿದ್ಧಗೊಳಿಸಬೇಕಿತ್ತು. ಹಾಗಾಗಿ ಇಬ್ಬರೂ ಸೈನ್ಯ...

ಜೀವನ ಪಾಠವನ್ನು ತಿಳಿಸುವ ಶ್ರೀಕೃಷ್ಣ ಉದ್ದವರ ಸಂಭಾಷಣೆ ..!

Devotional: ಮಹಾ ಭಾರತದಲ್ಲಿ ಶ್ರೀ ಕೃಷ್ಣನನ್ನು ಮೀರಿಸುವ ಅದ್ಭುತವಾದ ಶಕ್ತಿ ಮತ್ತೊಂದಿಲ್ಲ ,ಮಹಾಭಾರತವನ್ನು ಓದಿದವರು ಹಾಗೂ ಕೇಳಿದವರಿಗೆ ಶ್ರೀ ಕೃಷ್ಣನ ಪಾತ್ರದ ಮೇಲೆ ಕೆಲವು ಅನುಮಾನಗಳು ಬರುವುದು ಸಹಜ ಅದರಲ್ಲಿ ಮುಖ್ಯವಾದದ್ದು ಶ್ರೀ ಕೃಷ್ಣ ಪಾಂಡವರನ್ನು ಅಷ್ಟೊಂದು ಬೆಂಬಲಿಸುತಿದ್ದರು ಅವರಿಗೇಕೆ ಅಷ್ಟೊಂದು ಕಷ್ಟಗಳು ಬಂತು ಎಂದು ,ದ್ರೌಪದಿಗೆ ಅಷ್ಟೊಂದು ಅವಮಾನ ನಡೆಯುತ್ತಿದ್ದರು ಕೊನೆಯಲ್ಲಿ ಶ್ರೀಕೃಷ್ಣ ,ಬಂದು ಸಹಾಯ...

ಯಾರ ತಪ್ಪಿಗೆ ದ್ರೌಪದಿಗೆ ಐವರು ಪತಿಯನ್ನು ಪಡೆಯಬೇಕಾಯಿತು ಗೊತ್ತಾ..? ಭಾಗ 2

ಮೊದಲ ಭಾಗದಲ್ಲಿ ನಾವು ದ್ರೌಪದಿಯ ಪಂಚ ಪತಿಯರ ಬಗ್ಗೆ ಹೇಳುವಾಗ, ಓರ್ವ ಸ್ತ್ರೀ ಮತ್ತು ಓರ್ವ ಪುರುಷ ಪಗಡೆಯಾಡುತ್ತಿದ್ದರು. ಇಂದ್ರ ಬಂದರೂ ಕೂಡ ಅವರು ಗೌರವಿಸಲಿಲ್ಲ. ಹಾಗಾಗಿ ಇಂದ್ರ ಅವರಿಗೆ ತಕ್ಕ ಶಾಸ್ತಿ ಮಾಡುತ್ತೇನೆಂದು ಹೇಳಿದ್ದ. ಈಗ ಅದರ ಮುಂದುವರಿದ ಭಾಗವಾಗಿ ಮುಂದಿನ ಕಥೆಯನ್ನ ತಿಳಿಯೋಣ.. ಇಂದ್ರ ಸೊಕ್ಕಿನ ಮಾತಾಡಿದಾಗ, ಅಲ್ಲಿದ್ದ ಪುರುಷ ಅವನೆಡೆಗೆ ನೋಡಿ...

ದ್ರೌಪದಿ ಪಂಚ ಪಾಂಡವರ ಪತ್ನಿಯಾಗಿದ್ದು ಹೇಗೆ..?

ದ್ರೌಪದಿಗೆ ಪಾಂಚಾಲಿ ಅಂತಾನೂ ಕರಿಯಲಾಗತ್ತೆ. ಈ ಹೆಸರು ಆಕೆಗೆ ಹೇಗೆ ಬಂತು ಅಂದ್ರೆ, ಆಕೆ ಪಂಚ ಪಾಂಡವರನ್ನ ವಿವಾಹವಾಗಿದ್ದಳು. ಈ ಕಾರಣಕ್ಕೆ ಆಕೆಯನ್ನು ಪಾಂಚಾಲಿ ಅಂತಾ ಕರೆಯಲಾಗುತ್ತದೆ. ಹಾಗಾದ್ರೆ ದ್ರೌಪದಿ ಐವರನ್ನೇಕೆ ವಿವಾಹವಾದಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರದಲ್ಲಿ ದ್ರೌಪದಿಯೂ ಒಬ್ಬಳು. ದ್ರುಪದ ರಾಜ ಯಜ್ಞ ಮಾಡಿದಾಗ, ಅದರಿಂದ ಪ್ರಾಪ್ತಳಾದವಳೇ...

ದ್ರೋಣಾಚಾರ್ಯರನ್ನ ಮತ್ತು ಭೀಷ್ಮರನ್ನ ಪಾಂಡವರು ಕೊಲ್ಲಲು ಕಾರಣವೇನು..?

ಮಹಾಭಾರತ ಯುದ್ಧದಲ್ಲಿ ಅತೀ ಬಲಿಷ್ಠರಾದ ಕೌರವ ಮತ್ತು ಪಾಂಡವರ ಗುರುವರ್ಯರಾದ ದ್ರೋಣಾಚಾರ್ಯರನ್ನು ಮತ್ತು ಭೀಷ್ಮರನ್ನು ಪಾಂಡವರು ನೇರವಾಗಿ ಕೊಲ್ಲದಿದ್ದರೂ, ಪರೋಕ್ಷವಾಗಿ ಕೊಂದಿದ್ದಾರೆನ್ನಬಹುದು. ಯಾಕೆ ದ್ರೋಣರನ್ನು ಮತ್ತು ಭೀಷ್ಮರನ್ನು ಕೊಂದರು ಎಂಬ ಬಗ್ಗೆ ತಿಳಿಯೋಣ ಬನ್ನಿ… ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/hEJAQqzC_24 ಮಹಾಭಾರತ ಕಾಲದಲ್ಲಿ ವಿಶ್ವದ ಅತೀ...
- Advertisement -spot_img

Latest News

Hubli News: ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಬಂಗಾರದ ಸರ ಕದ್ದ ಕಳ್ಳರು

Hubli News: ಹುಬ್ಬಳ್ಳಿ: ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 25 ಗ್ರಾಂ ಬಂಗಾರದ ಸರವನ್ನು ಕದ್ದು ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಲ್ಲಿನ ಕೇಶ್ವಾಪುರ ಪೊಲೀಸ್...
- Advertisement -spot_img