Monday, September 9, 2024

pdo

ಉಟ್ಟ ಸೀರೆ ಹರಿದುಕೊಂಡು ಪಿಡಿಒಗೆ ಧಮ್ಕಿ ಹಾಕಿದ ಮಹಿಳೆ..!

www.karnatakatv.net: ಬೆಳಗಾವಿ : ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕಾಂಪೌoಡ್ ತೆರವುಗೊಳಿಸಲು ತೆರಳಿದ್ದ ಪಿಡಿಒ ಮೇಲೆ ಸ್ಥಳೀಯರು ಹಲ್ಲೆಗೆ ಯತ್ನ ನಡೆಸಿದ್ದರಲ್ಲದೆ ಓರ್ವ ಮಹಿಳೆ ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ರಂಪಾಟ ಸೃಷ್ಟಿಸಿದ ಘಟನೆ ಬೆಳಗಾವಿಯ ತುಕ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಕಾಂಪೌoಡ್ ತೆರವಿಗೆ ಮುಂದಾಗಿದ್ದ ಪಿಡಿಒ ವೀರಭದ್ರಾ, ಕಾಂಪೌoಡ್ ನಿರ್ಮಿಸಿದ್ದ ಸಿದ್ದಪ್ಪ, ಯಮನಪ್ಪಾ, ವೆಂಕಪ್ಪ...

ಸರ್ಕಾರದ ಮೊರೆ ಹೋದ ನಿವೃತ್ತ ಯೋಧನ ಕುಟುಂಬ..!

www.karnatakatv.net :ಗುಂಡ್ಲುಪೇಟೆ: ನಿವೃತ್ತ ಯೋಧನ ಕುಟುಂಬದ ಮೇಲೆ ಪಂಚಾಯತ್ ಪಿಡಿಒ ಹಲ್ಲೆ ನಡೆಸುತ್ತಿದ್ದು, ಸರ್ಕಾರದ ಮೊರೆ ಹೋಗಿದ್ದಾರೆ. ಹೌದು. ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಕೋಟೆಕೆರೆ ಗ್ರಾಮಪಂಚಾಯತಿಯಲ್ಲಿ ನಡೆಯುತ್ತಿರುವ  ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ್ದ ನಿವೃತ್ತ ಯೋದ ಲಕ್ಷ್ಮಣರಾವ್ ಅವರ ಪುತ್ರ ಸತೀಶ್ ರಾವ್ ವಿರುದ್ಧ ಪಂಚಾಯತಿ ಪಿಡಿಓ ಅವರು ಗುಂಪು ಕಟ್ಟಿಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ...

ಸರ್ಕಾರಿ ಜಾಗ ಒತ್ತುವರಿದಾರರಿಗೆ ಖಡಕ್​ ವಾರ್ನಿಂಗ್

ಹುಳದೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದವರಿಗೆ ಪಿಡಿಓ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಊರಿನ ಸರ್ಕಾರಿ ಶಾಲೆಯ ಮುಂಭಾಗದಲ್ಲಿರುವ ವೆಂಕಟರಮಣಪ್ಪ ಹಾಗೂ ಮಕ್ಕಳು, ಪ್ರಕಾಶ್ ಮನೆಯವರು, ನಾರಾಯಣಪ್ಪ ಹಾಗೂ ರಾಮಚಂದ್ರಪ್ಪ ಎಂಬುವವರು, ಸರ್ಕಾರಿ ಜಮೀನನ್ನು ಅತಿಕ್ರಮಣವನ್ನು ಮಾಡಿದ್ದು ಊರಿನ ಚರಂಡಿ ಮೇಲೆ ಮನೆಗಳನ್ನು ನಿರ್ಮಾಣ ಮಾಡಿದ್ದರು. ದಾರಿ ವಿಚಾರವಾಗಿ ಅಕ್ಕ ಪಕ್ಕದ...
- Advertisement -spot_img

Latest News

ಕುಟುಂಬದೊಂದಿಗೆ ಸಂಭ್ರಮದ ಗಣೇಶ ಚತುರ್ಥಿ ಆಚರಿಸಿದ ನಟಿ ಸನ್ನಿಲಿಯೋನ್

Bollywood News: ನಟಿ ಸನ್ನಿಲಿಯೋನ್ ಪತಿ-ಮಕ್ಕಳ ಜೊತೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಗಣಪನನ್ನು ಕೂರಿಸಿ, ತಮ್ಮ ಮೂವರು ಮಕ್ಕಳು ಮತ್ತು ಪತಿಯೊಂದಿಗೆ ಸನ್ನಿ ಗಣೇಶೋತ್ಸವ...
- Advertisement -spot_img