Astrology:
ಹಿಂದೂ ಪಂಚಾಂಗದ ಪ್ರಕಾರ ಶನಿವಾರ ,ವಾರದ 7ನೇ ದಿನ. ಈ ದಿನವು ಶನಿ ದೇವ ಹಾಗೂ ಶನಿಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುವುದು. ಶನಿವಾರ ಜನಿಸಿದ ವ್ಯಕ್ತಿಯ ಜೀವನವೂ ಸಾಕಷ್ಟು ಕಠಿಣ ಸ್ಥಿತಿಗಳಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ವಾರದಂದು ಜನಿಸಿದವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.
ಶನಿವಾರ ಜನಿಸಿದ ವ್ಯಕ್ತಿಯ ಮೇಲೆ ಶನಿಯ...
Astrology:
ವಾರದಲ್ಲಿ ಆರನೇಯವಾರ ಶುಕ್ರವಾರ ಹಾಗೂ ಈ ವಾರವನ್ನು ಆಳುವವನು ಶುಕ್ರ. ಶುಕ್ರವಾರ ಶುಕ್ರನ ದಿನವಾಗಿದೆ ಹೀಗಾಗಿ ಈ ದಿನ ಜನಿಸಿದವರಿಗೆ ಶುಕ್ರನ ಅನುಗ್ರಹ ಇರಲಿದೆ. ಶುಕ್ರನು ಪ್ರೀತಿ, ವಿಶ್ವಾಸ, ಸೌಂದರ್ಯ, ಪ್ರಣಯ, ಕಲೆ, ಹರ್ಷ, ಶ್ರೀಮಂತಿಕೆ, ನೆಮ್ಮದಿಯನ್ನು ಪ್ರತಿನಿಧಿಸುತ್ತಾನೆ. ಶುಕ್ರವಾರ ಜನಿಸಿದವರು ಬೇರೆಯವರ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಹೆಚ್ಚು ಅವಲಂಬಿಸುತ್ತಾರೆ. ಇವರು ಪ್ರೀತಿಯಲ್ಲಿ ನೆಮ್ಮದಿಯನ್ನು ಕಾಣುತ್ತಾರೆ.ಈ...
astrology:
ಗುರುವಾರ ಜನಿಸಿದವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ, ನೇರವಾಗಿ ಮಾತನಾಡುವ ಇವರು ಮಾತಿನಲ್ಲಿ ಹಿಡಿತವನ್ನು ಇಟ್ಟುಕೊಂಡರೆ ಉತ್ತಮ, ಗುರುವಾರ ಹುಟ್ಟಿದವರು ಬಹಳ ಅದೃಷ್ಟವಂತರು, ಹಿಂದೂ ಸಂಪ್ರದಾಯದ ಪ್ರಕಾರ ಗುರುಗಳ ಕೃಪೆ ಇವರ ಮೇಲೆ ಇರುತ್ತದೆ.ಇವರಿಗೆ ಹೆಚ್ಚು ಅಪೂರ್ವವಾದ ಸಂಪದ್ಭರಿತ ಫಲಿತಾಂಶಗಳು ಸಿಗುತ್ತದೆ. ಮನುಷ್ಯ ಹುಟ್ಟಿದ ಘಳಿಗೆ, ಸಮಯ, ವಾರ,ತಿಂಗಳುಗಳ ಅನುಸಾರವಾಗಿ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಜ್ಯೋತಿಷ್ಯದ...
Astrology :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ವಾರಕ್ಕೆ ಒಂದೊಂದು ರೀತಿಯ ವಿಶೇಷತೆ ಇದೆ .ಹೀಗಾಗಿ ಬುಧವಾರ ಜನಿಸಿದವರು ಕೆಲವೊಂದು ಉತ್ತಮ ಗುಣಗಳನ್ನೂ ಹಾಗೂ ಕೆಲವು ಅಸಹನೀಯ ಗುಣಗಳನ್ನೂ ಹೊಂದಿರುತ್ತಾರೆ. ಹಾಗಾದರೆ ಬುಧವಾರದಂದು ಜನಿಸಿದವರ ಜೀವನದ ಬಗ್ಗೆ ತಿಳಿದುಕೊಳ್ಳೋಣ .
ಬುಧವಾರದ ಗ್ರಹದ ಅಧಿಪತಿ ಬುಧನಾಗಿರುತ್ತಾನೆ, ಈ ಗ್ರಹವು ಸೂರ್ಯನಿಗೆ ಹತ್ತಿರವಾದ ಹಾಗೂ ಎಲ್ಲಾ ಗ್ರಹಗಳಿಗಿಂತ ಚಿಕ್ಕದಾಗಿರುವ...
Astrology:
ಮಂಗಳವಾರ ಆಂಜನೇಯನಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ಹುಟ್ಟಿದವರ ಗುಣ, ಸ್ವಭಾವದ ಸಂಗತಿಗಳ ಮಾಹಿತಿ ವಿವರಣೆ ಹೀಗಿದೆ. ಮಂಗಳವಾರ ತುಂಬಾ ಶುಭವಾದ ವಾರ. ಇದು ಶಕ್ತಿ ದೇವತೆಗಳಿಗೆ ಅತ್ಯಂತ ಪ್ರಿಯವಾದ ವಾರವಾಗಿರುತ್ತದೆ. ಇವರು ಹೆಚ್ಚು ದುರ್ಗಾದೇವಿಯನ್ನು ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ. ಮಂಗಳವಾರ ಹುಟ್ಟಿದವರಿಗೆ ಮಂಗಳ ಗ್ರಹದ ಪ್ರಭಾವ ಇರುತ್ತದೆ. ಅತಿಯಾದ ಕೋಪವನ್ನು ಹೊಂದಿರುತ್ತಾರೆ, ಮತ್ತು...
astrology:
ಪ್ರತಿಯೊಂದು ವಾರಕ್ಕೂ ಅದರದ್ದೇ ಆದ ಮಹತ್ವವಿದೆ. ಯಾವ ವಾರ ಜನಿಸಿದ್ದಾರೆ, ಎಂಬ ಆದಾರದ ಮೇಲೆ ಆ ವ್ಯಕ್ತಿಯ ಸ್ವಭಾವವನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಸೋಮವಾರ ಜನಿಸಿದವರ ಬಗ್ಗೆ ತಿಳಿದುಕೊಳ್ಳೋಣ .ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ, ನಕ್ಷತ್ರ ಮತ್ತು ಗ್ರಹಗಳ ಆದಾರದ ಮೇಲೆ ಭವಿಷ್ಯದ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ ಹಾಗೆಯೇ ಹುಟ್ಟಿದ ವಾರದ ಆದಾರದ ಮೇಲೂ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದು...
www.karnatakatv.net : ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ, ಭೇದಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.
ದಸ್ತಾಪುರ ಗ್ರಾಮದಲ್ಲಿ 60 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ ಮತ್ತು ಇಬ್ಬರು ಮೃತಪಟ್ಟಿದ್ದಾರೆ. ಕಳೆದ 15 ದಿನಗಳಿಂದ ವಾಂತಿ ಭೇದಿ ಉಲ್ಬಣಗೊಂಡಿದೆ. ಮಕ್ಕಳು ಮತ್ತು ಮಹಿಳೆಯರಿ ಸೇರಿ 60 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ....