ಉದ್ಯೋಗಿಗಳಿಗೆ ಮತ್ತು ಪಿಎಫ್ (PF) ಖಾತೆದಾರರಿಗೆ ಇಲ್ಲಿದೆ ಒಂದು ಅತ್ಯುತ್ತಮ ಸುದ್ದಿ. EPFO ಸಂಸ್ಥೆಯು ತನ್ನ ಆನ್‌ಲೈನ್ ಸೇವೆಗಳನ್ನು ಮತ್ತಷ್ಟು ವೇಗಗೊಳಿಸಲು ಮತ್ತು ಸರಳಗೊಳಿಸಲು ಬರೋಬ್ಬರಿ 5 ಪ್ರಮುಖ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಕ್ಲೇಮ್‌ಗಳ ಸೆಟಲ್‌ಮೆಂಟ್, UAN ಆಕ್ಟಿವೇಶನ್ ಹಾಗೂ ಪಿಎಫ್ ವರ್ಗಾವಣೆ ಹಿಂದೆಂದಿಗಿಂತಲೂ ತುಂಬಾ ಸುಲಭವಾಗಲಿದೆ ಅಂತ ಕೇಳಿ ಬರ್ತಾ...
EPF ಅಕೌಂಟ್ನಿಂದ ಪೂರ್ಣ ಹಣ ಹಿಂಪಡೆಯಬೇಕೆಂದರೆ ಕಾರ್ಮಿಕರು ನಿವೃತ್ತಿ ಆಗೋವರೆಗೂ ಕಾಯಬೇಕು. ಇಲ್ಲವೇ ಕೆಲಸ ಕಳೆದುಕೊಂಡು ಮೂರು ತಿಂಗಳು ನಿರುದ್ಯೋಗಿಯಾಗಿರಬೇಕು. ಸರ್ಕಾರ ಈ ಸಂಬಂಧ ಕೆಲ ನಿರ್ಬಂಧಗಳನ್ನು ಸಡಿಲಿಸಿ ಹೊಸ ನಿಯಮ ರೂಪಿಸಿದೆ. ಪ್ರತೀ 10 ವರ್ಷಕ್ಕೊಮ್ಮೆ EPF ಹಣವನ್ನು ಪೂರ್ಣವಾಗಿ ಹಿಂಪಡೆಯುವ ಅವಕಾಶವನ್ನು ನೀಡಿದೆ ಎಂದು ಮನಿಕಂಟ್ರೋಲ್ ವೆಬ್ಸೈಟ್ ತನ್ನ ಎಕ್ಸ್ಕ್ಲೂಸಿವ್ ವರದಿಯಲ್ಲಿ...