ಹೆಣ್ಣು ಮಕ್ಕಳು ಮನೆಯಲ್ಲೇ ಕೂತು ಶುರು ಮಾಡಬಹುದಾದ ಕೆಲಸಗಳ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಇದೀಗ ಮನೆಯಿಂದಲೇ ಉಪ್ಪಿನಕಾಯಿ ಉದ್ಯಮ ಮಾಡಿ ಲಾಭ ಗಳಿಸುವುದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ.
ವಿವಿಧತೆಯಲ್ಲಿ ಏಕತೆ ಕಂಡ ಭಾರತದಲ್ಲಿ, ತರಹ ತರಹದ ತಿಂಡಿ ತಿನಿಸುಗಳಿಗೇನು ಕಡಿಮೆ ಇಲ್ಲ. ಒಂದೊಂದು ರಾಜ್ಯಕ್ಕೆ ತಕ್ಕಂತೆ ಒಂದೊಂದು ವೆರೈಟಿ ಊಟ ಸಿಗುತ್ತದೆ. ಆದ್ರೆ...
ಯಾವುದೇ ಉದ್ಯಮ ಶುರುಮಾಡುವಾಗ ಸಣ್ಣ ಹೆದರಿಕೆ ಇದ್ದೇ ಇರತ್ತೆ. ಇಷ್ಟು ಬಂಡವಾಳ ಹಾಕಿ ಲಾಭ ಬರದಿದ್ದರೆ ಏನು ಮಾಡೋದು..? ಉದ್ಯಮ ಶುರು ಮಾಡಿದ್ರೆ ಲಾಭ ಬರತ್ತಲ್ವಾ..? ಉದ್ಯಮವನ್ನ ಪ್ರಮೋಟ್ ಮಾಡೋಕ್ಕೆ ಏನೆಲ್ಲಾ ಮಾಡ್ಬೇಕು..? ಹೀಗೆ ಸಾಲು ಸಾಲು ಪ್ರಶ್ನೆಗಳು ನಮ್ಮ ತಲೆಯಲ್ಲಿ ಮೂಡುತ್ತೆ.
ಇಂಥ ಪ್ರಶ್ನೆಗೆ ಸಿಂಪಲ್ ಆಗಿ ನಾವು ಉತ್ತರ ಕೊಡುವ ಪ್ರಯತ್ನ...