Hubli News: ಹುಬ್ಬಳ್ಳಿ: ನವನಗರ, ಅಮರಗೋಳ, ಭೈರಿದೇವರಕೊಪ್ಪ, ಎಪಿಎಂಸಿ ಮತ್ತು ಶಾಂತಿನಿಕೇತನ ಕಾಲೋನಿಯ ನಿವಾಸಿಗಳು ಸೇರಿ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ, ನವನಗರ ಠಾಣೆಯ ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ರೌಡಿಶೀಟರ್‌ಗಳು ಹಾಗೂ ಕೊಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಿವಾಸಿಗಳ ಪ್ರಕಾರ, ನವನಗರ ಠಾಣೆಯ ಸಿ.ಪಿ.ಐ. ಸಮೀವುಲ್ಲ ಸಾಹೇಬ್ ಅವರು...
Political News: ಕಲಬುರಗಿಯಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕಾಗಿ ಹಾಕಿದ್ದ ಬ್ಯಾನರ್, ಧ್ವಜ ತೆರವು ಮಾಡಿದ್ದಕ್ಕೆ, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಸುನೀಲ್ ಕುಮಾರ್ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಲಬುರ್ಗಿ ಕಂಸ"ನಿಗೆ ಈಗ ಕನಸು ಮನಸಿನಲ್ಲೂ ಆರ್ ಎಸ್ ಎಸ್. ಸಂಘದ ಶತಮಾನೋತ್ಸವ ಸಂಭ್ರಮ ಈ ಮಹಾಶಯನಿಗೆ ಸಂಕಟವನ್ನುಂಟು ಮಾಡಿದೆ. ಕಳೆದೊಂದು ವಾರದಿಂದ ನಿದ್ದೆ ಬಿಟ್ಟು...
Putturu News: ಟ್ರಾಫಿಕ್ ಪೋಲೀಸರು, ಚಲಿಸುತ್ತಿದ್ದ ಆಟೋಗೆ ಅಡ್ಡ ಬಂದು, ಚಾಲಕನನ್ನು ಸೂ ಮಗ, ಬೋ ಮಗ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವೀಡಿಯೋ ವೈರಲ್ ಆಗಿದೆ.
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಚಾಲಕನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ. ಪೋಲೀಸರು ಈ ರೀತಿ ದಾದಾಗಿರಿ ಮಾಡುವ ದೃಶ್ಯವನ್ನು ಚಾಲಕ ರೆಕಾರ್ಡ್...
Political News: ರಾಜ್ಯದಲ್ಲಿ ಆರ್‌ಎಸ್‌ಎಸ್ ಸಂಘಟನೆ ಬ್ಯಾನ್ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಆದರೆ ಇದೀಗ ಆರ್‌ಎಸ್‌ಎಸ್‌ನವರು ಸಚಿವರ ಕ್ಷೇತ್ರದಲ್ಲೇ ಪಥಂಚಲನ ಮಾಡಲು ನಿರ್ಧರಿಸಿದ್ದರು.
ಕಲಬುರ್ಗಿಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಏರ್ಪಡಿಸಲಾಗಿತ್ತು. ಇದಕ್ಕಾಗಿ ಅನುಮತಿಯನ್ನೂ ಪಡೆಯಲಾಗಿತ್ತು. ಆದರೆ ರಾತ್ರೋರಾತ್ರಿ ಕಾರ್ಯಕ್ರಮಕ್ಕಾಗಿ ಅಲಂಕಾರ ಮಾಡಲಾಗಿದ್ದ ಭಾಗವಧ್ವಜವನ್ನು ತೆರವು ಮಾಡಲಾಗಿದೆ.
ಈ...
Sandalwood News: ಕಾಂತಾರ ಚಾಪ್ಟರ್ 1 ರಿಲೀಸ್ ಆಗಿ, ತನ್ನ ಅಶ್ವವೇಗ ಮುಂದುವರೆಸಿದ್ದು, ಇದೇ ಖುಷಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಟೆಂಪಲ್ ರನ್ ಮುಂದುವರಿಸಿದ್ದಾರೆ.
ಕೆಲ ದಿನಗಳ ಹಿಂದೆ ರಿಷಬ್ ಮೈಸೂರು ಚಾಮುಂಡಿ ದರ್ಶನ ಮಾಡಿದ್ದರು. ಇದೀಗ ರಿಷಬ್ ವಾರಣಾಸಿಗೆ ಹೋಗಿ, ವಿಶ್ವನಾಥನ ದರ್ಶನ ಪಡೆದಿದ್ದಾರೆ.
ಇಷ್ಟು ದಿನ ಪ್ರಮೋಷನ್, ಸಂದರ್ಶನ ಅಂತಾ ಓಡಾಡುತ್ತಿದ್ದರು. ಇದೀಗ...
Tech News: ಹಬ್ಬದ ಸಂದರ್ಭದಲ್ಲಿ ಮನೆ ಕ್ಲೀನ್ ಆಗಿರಬೇಕು. ದೇವರ ಕೋಣೆ ಚೆಂದಗಾಣಿಸಬೇಕು. ಹಬ್ಬಕ್ಕೆ ಮನೆಗೆ ಬಂದವರು, ಮನೆಯನ್ನು, ಮನೆಯಲ್ಲಿರುವ ವಸ್ತುಗಳನ್ನು ನೋಡಿ ವಾವ್ ಅನ್ನಬೇಕು ಅಂತಾ ಹಲವರಿಗೆ ಆಸೆ ಇರುತ್ತೆ. ಅಂಥವರಿಗಾಗಿ ನಾವಿಂದು ಹಬ್ಬದ ಸಂದರ್ಭದಲ್ಲಿ ದೇವರ ಕೋಣೆಯಲ್ಲಿ ಇಡಬಹುದಾದ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಬಗ್ಗೆ ಹೇಳಲಿದ್ದೇವೆ.
ಮಂತ್ರಾ ಚಾಂಟಿಂಗ್ ಡಿವೈಸ್: ಈ ಡಿವೈಸ್ ಪ್ಲಗ್...
Tech News: ಪ್ರತೀವರ್ಷ ದೀಪಾವಳಿಗೆ ಎಣ್ಣೆ, ಬತ್ತಿ, ಹಣತೆ ಹಚ್ಚಿ ಮನೆಗೆ ಅಲಂಕಾರ ಮಾಡೋದು ಹಿಂದೂಗಳ ವಾಡಿಕೆ. ಈ ಪದ್ಧತಿ ಎಂದಿಗೂ ನಿಲ್ಲಬಾರದು. ಆದರೆ ನೀವು ಇದರ ಜತೆ, ಮಾಡರ್ನ್ ಲೈಟ್ ಬಳಸಿ, ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಬಹುದು.
ಫೌಂಟೇನ್ ಸೋಲಾರ್ ಲೈಟ್: ಫೌಂಟೇನ್ ಸೋಲಾರ್ ಲೈಟ್ ಅಂದ್ರೆ, ಗಿಡದಂತೆ ಕಾಣುವ ಚಂದದ ಲೈಟ್. ಗಿಡ...
Tech News: ದೀಪಾವಳಿಗೆ ಮನೆ ಎಲ್ಲ ಕ್ಲೀನ್ ಮಾಡುವುದು ವಾಡಿಕೆ. ಎಲ್ಲ ಹಬ್ಬಗಳಿಗೂ ಮನೆ ಕ್ಲೀನ್ ಮಾಡುತ್ತಾರೆ. ಆದರೆ ದೀಪಾವಳಿ ಲಕ್ಷ್ಮೀ ಪೂಜೆ ಅಂದ್ರೆ ಸ್ವಲ್ಪ ಸ್ಪೆಶಲ್. ಹಾಗಾಗಿ ಇಂದು ನಾವು ಮನೆ ಕ್ಲೀನ್ ಮಾಡಲು ಸುಲಭವಾಗಿಸಬಹುದಾದ ಕೆಲವು ವಸ್ತುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಸ್ಟೀಮ್ ಕ್ಲೀನರ್: ಸ್ಟೀಮ್ ಕ್ಲೀನರ್ ಬಳಸಿ, ನೀವು ಸೋಫಾ, ಮ್ಯಾಟ್...
Tumakuru News: ತುಮಕೂರು: ಸಚಿವ ಪ್ರಿಯಾಂಕ ಖರ್ಗೆಗೆ ಬೆದರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆಗೆ ಬೆದರಿಕೆ ಹಾಕಿದವನನ್ನು ಮಹಾರಾಷ್ಟ್ರದಲ್ಲಿ ಅರೆಸ್ಟ್ ಮಾಡಿ ತರಲಾಗಿದೆ. ಆರೋಪಿ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಿಯಾಂಕ ಖರ್ಗೆಗೆ ಭದ್ರತೆಯನ್ನು ಹೆಚ್ಚಿಸುತ್ತೇವೆ. ಆರೋಪಿ ಹಿಂದೆ ಯಾರಾದರೂ ಇದ್ದಾರಾ ಇಲ್ಲವಾ ಎಂದು ತನಿಖೆ ಮಾಡಬೇಕು ಎಂದು...
Tumakuru News: ತುಮಕೂರು: ಊರುಕೆರೆ ಬಳಿ ದಾವಣಗೆರೆ- ತುಮಕೂರು ರೈಲ್ವೆ ಕಾಮಗಾರಿ ಪರಿಶೀಲನೆ ಬಳಿಕ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಾಧ್ಯಮದ ಜತೆ ಮಾತನಾಡಿದ್ದಾರೆ.
ಊರುಕೆರೆಯಿಂದ ಗುಬ್ಬಿ ಗೇಟ್ ವರೆಗೆ ಪರಿಶೀಲನೆ ಮಾಡಿದ್ದೇನೆ. 24 ಕಿ.ಮಿ ಕಾಮಗಾರಿ ಒಂದು ಹಂತಕ್ಕೆ ಬಂದಿದೆ. ಅದರಲ್ಲಿ 13 ಕಿ ಮಿ ದಾಣಗೆರೆ ಮಾರ್ಗ ಹಾಗೂ 12 ಕಿಮಿ ಪಾವಗಡ...