Tumakuru News: ತುಮಕೂರು: ಸಿಜೆಐ ಮೇಲೆ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ಖಂಡಿಸಿ ಸಂಶೋಧನೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
100ಕ್ಕೂ ಹೆಚ್ಚು ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು, ತುಮಕೂರು ವಿವಿ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದ್ದು, ಮಾರ್ಗ ಮಧ್ಯೆ ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿದರು..
ಈ ವೇಳೆ...
Tumakuru News: ತುಮಕೂರು: ಆರ್ ಎಸ್ ಎಸ್ ಚಟುವಟಿಕೆ ಬ್ಯಾನ್ಗೆ ಸಿಎಂ ಗೆ ಪ್ರಿಯಾಂಕ್ ಖರ್ಗೆ ಪತ್ರ ವಿಚಾರ ಕುರಿತಂತೆ ಬಿಜೆಪಿ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.
ಆರ್ ಎಸ್ ಎಸ್ ನೂರು ವರ್ಷಗಳ ತುಂಬಿದ ಸಂಘಟನೆಯಾಗಿದೆ. ನೂರು ವರ್ಷಗಳಿಂದ ದೇಶದ ಜನರಲ್ಲಿ ದೇಶಭಕ್ತಿ ದೇಶಪ್ರೇಮವನ್ನು ಹುಟ್ಟು ಹಾಕುವ ಸಂಸ್ಥೆಯಾಗಿದೆ. ಆರ್ ಎಸ್ ಎಸ್ ರಾಜಕೀಯ...
Mandya News: ಮಂಡ್ಯ: ಅಂಗನವಾಡಿ ಎಂದರೆ ಚಿಕ್ಕ ಚಿಕ್ಕ ಮಕ್ಕಳು ಓದಿ,ಬರೆದು, ಆಟವಾಡುತ್ತ, ಪೋಷ್ಟಿಕಾಂಶಗಳನ್ನು ಪಡೆಯುತ್ತ ಬೆಳೆಯುವ ವಿದ್ಯಾ ಕೇಂದ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅಂಗನವಾಡಿ ಅನ್ನೋದು ಮನಸ್ಸಿಗೆ ಬಂದಂತೆ, ತಮಗೆ ಹೇಗೆ ಬೇಕೋ ಹಾಗೆ ಪರಿವರ್ತಿಸಿಕ``ಳ್ಳಬಹುದಾದ ಜಾಗವಾಗಿದೆ.
ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆ ಅಂಗನವಾಡಿಯಲ್ಲಿ ಓರ್ವ ಕುಡುಕ, ಚೆನ್ನಾಗಿ ಕುಡಿದು ಅಂಗನವಾಡಿಗೆ ಬಂದು...
Mandya News: ಆರ್‌ಎಸ್‌ಎಸ್ ಬ್ಯಾನ್ ಆಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಹಲವು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಮಂಡ್ಯದಲ್ಲೂ ಈ ಬಗ್ಗೆ ಆರ್ಎಸ್‌ಎಸ್‌ನವರು, ಬಿಜೆಪಿಗರು ಸಿಡಿದೆದ್ದು, ಐ ಲವ್ RSS ಪೋಸ್ಟರ್ ಅಭಿಯಾನ ಶುರು ಮಾಡಿದ್ದಾರೆ. ಮಂಡ್ಯದ ಅಂಚೆ ಕಚೇರಿ ಬಳಿ ಐ ಲವ್...
Sandalwood: ನಟ ರಘು ಅವರು ನಟನೆ ಮತ್ತು ನಿರ್ದೇಶಕನ ಎರಡನ್ನೂ ಮಾಡುತ್ತಿದ್ದರು. ಆದರೆ ಕೆಲ ಕಾಲ ಅವರು ನಟನೆ ಬಿಟ್ಟು ನಿರ್ದೇಶಕರಾಗಿಯೇ ಇದ್ದರು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಅವರು ನಟನೆ, ನಿರ್ದೇಶನವನ್ನೂ ರಘು ಮಾಡಿದ್ದಾರೆ.
https://youtu.be/k_ZNy1GiKBQ
ಇನ್ನು ಎಲ್ಲಾ ಸಿನಿಮಾದಲ್ಲೂ ವಿಲನ್ ರೋಲ್ ಮಾಡುವ ರಘು ಬಂದಿದ್ದು ಕೂಡ ವಿಲನ್ ಕ್ಯಾರೆಕ್ಟರ್‌ಗಾಗಿ. ಅವರಿಗೆ ರಂಗಭೂಮಿಯಲ್ಲೂ,...
Political News: ಆರ್‌ಎಸ್‌ಎಸ್ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದು, ಆರ್‌ಎಸ್‌ಎಸ್ ಧಿರಿಸು ಧರಿಸಿ, ಕಪ್ಪು ಟೋಪ್ಪಿ ಧರಿಸಿ ಕುಳಿತಿದ್ದ ಶಾಸಕ ಮುನಿರತ್ನ ಅವರನ್ನು, ಏ ಕರಿ ಟೋಪ್ಪಿ ಎಂಎಲ್‌ಎ ಬಾರಪ್ಪ ಈ ಕಡೆ ಎಂದು ಕರೆದಿದ್ದರು.
ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಕರಿ ಟೋಪ್ಪಿ ಹಾರಿರುವ ಎಂ ಎಲ್...
Political News: ಕಾಂಗ್ರೆಸ್ ಹಿರಿಯ ನಾಾಯಕ ಆರ್.ವಿ.ದೇಶಪಾಂಡೆ ಅವರು ನಾನೇನಾದರೂ ಸಿಎಂ ಆಗಿದ್ದರೆ, ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರಲಿಲ್ಲ. ಇದರಿಂದ ಸಮಸ್ಯೆ ಹೆಚ್ಚು ಎಂದು ಹೇಳಿದ್ದರು. ಈ ಹೇಳಿಕೆ ವಿರೋಧ ಪಕ್ಷದವರಿಗೆ ಆಹಾರವಾಗಿದೆ.
ಈ ಹೇಳಿಕೆ ಬಗ್ಗೆ ಬಿಜೆಪಿ, ಜೆಡಿಎಸ್ ವ್ಯಂಗ್ಯವಾಡುತ್ತಿದ್ದು, ನಿಮ್ಮ ಪಕ್ಷದಲ್ಲೇ ಗ್ಯಾರಂಟಿ ಯೋಜನೆ ವಿರೋಧಿಗಳಿದ್ದಾರೆಂದು ಕಿಡಿಕಾರುತ್ತಿದ್ದಾರೆ. ಇದೀಗ ಜೆಡಿಎಸ್ ಯುವ ನಾಯಕ ನಿಖಿಲ್...
Sandalwood News: ನಟ ರಘು ಅವರು ನಟನೆ ಮತ್ತು ನಿರ್ದೇಶನಕ್ಕೆ ಬರುವ ಮುನ್ನ ಏನು ಕೆಲಸ ಮಾಡುತ್ತಿದ್ದರು. ಬೆಂಗಳೂರಿಗೆ ಕೆಲಸ ಅರಸಿ ಬಂದ ರಘುಗೆ ಕರೆದು ಕೆಲಸ ನೀಡಿದ್ಯಾರು..? ನಿನಗೆ ನಟನಾಗುವ ಟ್ಯಾಲೆಂಟ್ ಇದೆ. ಮುಂದುವರಿ ಎಂದು ಹುರಿದುಂಬಿಸಿದ್ದು ಯಾರು..? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
https://youtu.be/It2w0PAbbxE
ರಘು ಅವರು 5ನೇ ಕ್ಲಾಸಿನಿಂದ ನಿನಾಸಂಗೆ ಹೋಗುವವರೆಗೂ...
Health tips: ಶ್ವಾಸಕೋಶದ ಸಮಸ್ಯೆಯ ಬಗ್ಗೆ ವೈದ್ಯರಾಗಿರುವ ಡಾ.ಭವ್ಯ ಅವರು ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು ಶ್ವಾಸಕೋಶದ ಸಮಸ್ಯೆಗೆ ಸುಲಭ ಪರಿಹಾರ ಯಾವುದು ಅಂತಲೂ ಹೇಳಿದ್ದಾರೆ.
https://youtu.be/QN0TM4Zygqs
ಶ್ವಾಸಕೋಶದ ಸಮಸ್ಯೆ ಇದ್ದವರು ಯೋಗ, ಪ್ರಾಣಾಯಾಮದ ಜತೆಗೆ ಸ್ವಿಮಿಂಗ್ ಮಾಡಬೇಕು ಅಂತಾರೆ ಡಾ.ಭವ್ಯ ಅವರು. ಶುದ್ಧ ನೀರಿರುವ ಜಾಗದಲ್ಲಿ ನಾವು ಈಜಿದರೆ, ಶ್ವಾಸಕೋಶದ ಸಮಸ್ಯೆ ತನ್ನಿಂದ...
Health Tips: ಶ್ವಾಸಕೋಶದ ಸಮಸ್ಯೆಗೆ ಸಂಬಂಧಪಟ್ಟಂತೆ ಈಗಾಗಲು ಹಲವು ವಿವರಣೆ ನೀಡಿರುವ ಡಾ. ಭವ್ಯಾ ಅವರು, ಆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹಂಚಿಕ``ಂಡಿದ್ದಾರೆ.
https://youtu.be/kAa03gO5yFg
ವೈದ್ಯರು ಹೇಳುವ ಪ್ರಕಾರ ನೀವು ಬೆಂಗಳೂರಿನಂಥ ಜನಜಂಗುಳಿ ಪ್ರದೇಶದಲ್ಲಿರುವುದು ದಿನಕ್ಕೆ 5ರಿಂದ 6 ಸಿಗರೇಟ್ ಸೇದಿದಂತೆ. ಅಷ್ಟು ಕಲುಶಿತವಾಗಿದೆ ಬೆಂಗಳೂರು. ಹಾಗಾಗಿಯೇ ವಾರಕ್ಕೆ 1 ಬಾರಿಯಾದರೂ ಹಸಿರು ತುಂಬಿರುವ ಸ್ಥಳಕ್ಕೆ...