Wednesday, April 1, 2026

pm modi

Sandalwood: ಸಿನಿಮಾ ಆದ್ರೇನು ಸೀರಿಯಲ್ ಆದ್ರೇನು? ಅಮ್ಮ ತುಂಬಾ ದುಬಾರಿನ?: Aruna Balraj Podcast

Sandalwood: ಅಮ್ಮನ ಪಾತ್ರಕ್ಕೆ ಬಣ್ಣ ಹಚ್ಚುವ ನಟಿ ಅರುಣಾ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಶೂಟಿಂಗ್ ವೇಳೆ ತಮಗಾದ ಕಹಿ ಅನುಭವವನ್ನು ಶೇರ್ ಮಾಡಿದ್ದಾರೆ. https://youtu.be/Uv5tQ0B8ZJ8 ಅರುಣಾ ಅವರಿಗೆ 1 ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಅಲ್ಲಿ ನಿರ್ದೇಶಕರು, ನಿಮ್ಮನ್ನು ನಾವು ಸಿರಿಯಲ್‌ನಲ್ಲಿ ದುಡಿಸಿದಷ್ಟು ದುಡಿಸಲ್ಲ. ಹಾಗಾಗಿ ನಾವು ಇಷ್ಟೇ ಸಂಬಳ ನೀಡುತ್ತೇವೆ ಎಂದರು. ಆ ಬಗ್ಗೆ...

Sandalwood: ವೋಟ್ ಮಾಡೋದು ಮರೀಬೇಡಿ… ನಮ್ ಹುಡುಗ ಗೆಲ್ಲಬೇಕು: ಗಿಲ್ಲಿ ಗೆಲ್ಲಲಿ ಎಂದ ಕಿರಿಕ್ ಕೀರ್ತಿ

Sandalwood: ಈ ಸಲದ ಕನ್ನಡ ಬಿಗ್‌ಬಾಸ್ ಸೀಸನ್ 12 ಸದ್ದು ಮಾಡ್ತಿರೋದೇ ಗಿಲ್ಲಿಯಿಂದ. ಯಾರಿಗೆ ಕೇಳಿದ್ರೂ ಗಿಲ್ಲಿ ಗೆಲ್ತಾನೆ. ಗಿಲ್ಲಿ ಗೆಲ್ಬೇಕು. ಗಿಲ್ಲಿ ಗೆಲ್ಲಬಹುದು ಅನ್ನೋ ಮಾತೇ ಕೇಳಿ ಬರುತ್ತಿದೆ. ಆ ರೇಂಜಿಗೆ ಗಿಲ್ಲಿ ಸೌಂಡ್ ಮಾಡ್ತಿದ್ದಾನೆ. ಹಲವು ಸೆಲೆಬ್ರಿಟಿಗಳು ಕೂಡ ಗಿಲ್ಲಿಯೇ ಗೆಲ್ಲಬೇಕು ಅಂತಾ ಹೇಳ್ತಿದ್ದಾರೆ. ಇದೀಗ ಕಿರಿಕ್ ಕೀರ್ತಿ ಕೂಡ ಗಿಲ್ಲಿ ಗೆಲ್ಲಲಿ...

ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ಸೇರ್ಪಡೆ ಹಿನ್ನಲೆ: ಗ್ರಾಮಸ್ಥರಿಂದ ಪ್ರತಿಭಟನೆ

Mandya News: ಮಂಡ್ಯ: ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ಸೇರ್ಪಡೆ ಹಿನ್ನಲೆ. ಇದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ‌ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ಸೇರ್ಪಡೆಯಾಗುತ್ತಿರುವ ಹಿನ್ನೆಲೆ, ಇಲ್ಲಿನ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಇವರಿಗೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ವಿರೋಧ ಪಕ್ಷದ ನಾಯಕ...

Sandalwood: ಸಿನಿಮಾಗಳು ಬರ್ತಿಲ್ವಾ? ಅರುಣಾ LOVE STORY ಏನು? : Aruna Balraj Podcast

Sandalwood: ಸ್ಯಾಂಡಲ್‌ವುಡ್‌ನಲ್ಲಿ ತಾಯಿ ಪಾತ್ರ ಅಂದ್ರೆ ಕೆಲವೇ ಕೆಲವು ನಟಿಯರು ನಮ್ಮ ನೆನಪಿಗೆ ಬರುತ್ತಾರೆ. ಅಂಥವರಲ್ಲಿ ಓರ್ವರು ಅರುಣಾ ಬಾಲ್‌ರಾಜ್. ಇಂದು ಅರುಣಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು,  ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. https://youtu.be/KDFTa5bF5FQ ನಟ ಗಣೇಶ್, ಸುದೀಪ್, ದರ್ಶನ್, ಯಶ್ ಹೀಗೆ ಹಲವು ಪ್ರಸಿದ್ಧ ನಟರ ಜತೆ ಅರುಣಾ ಅವರು ನಟಿಸಿದ್ದು, ತಾಯಿ-ಅತ್ತೆ...

Sandalwood: ಈ ಸಿನಿಮಾ ಓಡಲ್ಲ, ಗ್ರಾಮರ್ ಇಲ್ಲ ಬರೀ ಗ್ಲಾಮರ್ ಬಂಗಾರದ ಮನುಷ್ಯ!: Duniya Vijay Podcast

Sandalwood: ಇತ್ತೀಚಿನ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳಲ್ಲಿ ಅರ್ಥವೇ ಇಲ್ಲ. ಈ ವಿಷಯದ ಬಗ್ಗೆ ಅವರ ಬಳಿ ಹೇಳಿದಾಗ, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋ ಬಗ್ಗೆ ನಟರಾಗಿರುವ ದುನಿಯಾ ವಿಜಿ ಮಾತನಾಡಿದ್ದಾರೆ. https://youtu.be/lE66RJEdSQ0 ಕೆಲವು ಸಿನಿಮಾ ಮಾಡಿದವರು, ದುನಿಯಾ ವಿಜಿ ಬಳಿ ಆಡಿಯೋ ರಿಲೀಸ್‌ಗೆ ಬಂದಾಗ, ದುನಿಯಾ ವಿಜಿ ಅವರು ಈ ಸಿನಿಮಾ ಓಡುವುದಿಲ್ಲವೆಂದು ಸತ್ಯ...

EMERGENCY FUND ಎಷ್ಟು ಮುಖ್ಯ? ಈ 3 ವಿಷಯಗಳು ಬಹಳ ಮುಖ್ಯ: Dr Bharath Chandra Podcast

Money Saving Tips: ಮನುಷ್ಯನಿಗೆ ಯಾವುದೇ ಸಮಸ್ಯೆ ಯಾವಾಗ ಬರುತ್ತದೆ ಅಂತಾ ಹೇಳಲು ಆಗೋದಿಲ್ಲ. ಹಾಗಾಗಿ ಎಲ್ಲರ ಬಳಿ ಎಮರ್ಜೆನ್ಸಿ ಫಂಡ್ ಅನ್ನೋದು ಇರಲೇಬೇಕು. ಹಾಗಾದ್ರೆ ಎಮರ್ಜೆನ್ಸಿ ಫಂಡ್ ಅನ್ನೋದು ಎಷ್ಟು ಮುಖ್ಯ ಎಂದು ಡಾ.ಭರತ್ಚಂದ್ರ ಅವರು ವಿವರಿಸಿದ್ದಾರೆ. https://youtu.be/FCLjaYIIKOI https://youtu.be/Bdb820RpBCE ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರೆ ಅವರು ಎಮರ್ಜೆನ್ಸಿ ಫಂಡ್ ಬಗ್ಗೆ ಮಾತನಾಡಿದ್ದಾರೆ. ನಾವು ದುಡಿಯುವ ಹಣದಲ್ಲಿ...

Health Tips: ಆಪ್ತಸಮಾಲೋಚನೆ ಎಂದರೇನು? ಅದರ ಪ್ರಾಮುಖ್ಯತೆ.!: Dr. Prakash Rao

Health Tips: ಆಪ್ತಸಮಾಲೋಚನೆ ಎಂದರೇನು ಎಂದು ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ವಿವರಿಸಿದ್ದಾರೆ. https://youtu.be/lWzkPvEuOY4 ಕೆಲವರಿಗೆ ತಮ್ಮ ಸಮಸ್ಯೆ ಹೇಳಲು ಯಾರೂ ಇರುವುದಿಲ್ಲ. ಕಾರಣ ಅವರು ಯಾರ ಸ್ನೇಹ ಬಯಸುವುದಿಲ್ಲ. ಸಂಬಂಧವಿರಿಸಲು ಇಚ್ಛಿಸುವುದಿಲ್ಲ. ಫೋನ್, ಟಿವಿ ಇದೇ ಜೀವನವಾಗಿರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ನಾವು ನಮ್ಮ ಸಮಸ್ಯೆಯನ್ನು ಯಾರ ಬಳಿಯಾದರೂ ಹೇಳಿದಾಗ. ಅವರಿಂದ ಕೆಲ ಸಾಂತ್ವನದ ಮಾತು...

ನಂಗೆ ಅಯ್ಯೋ ಅನಿಸ್ತು! ರಾಜಕೀಯಕ್ಕೆ ದುನಿಯಾ ವಿಜಯ್?: Duniya Vijay Podcast

Sandalwood: ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ವಿಷಯ ಹಂಚಿಕ``ಂಡಿದ್ದಾರೆ. https://youtu.be/OevybOgpuD4 ಸದ್ಯ ಸುದ್ದಿ ಮಾಡುತ್ತಿರುವ ಕನ್ನಡ ಸಿನಿಮಾ ಅಂದ್ರೆ ಅದು ಲ್ಯಾಂಡ್‌ಲಾರ್ಡ್ ಸಿನಿಮಾ. ದುನಿಯಾ ವಿಜಿ ನಟನೆಯ ಸಿನಿಮಾ ಇದಾಗಿದ್ದು, ರಾಜ್‌ ಬಿ ಶೆಟ್ಟಿ ಕೂಡ ಈ ಸಿನಿಮಾದಲ್ಲಿದ್ದಾರೆ. ಸಿನಿಮಾ ಸುದ್ದಿ ಮಾತಿಗೂ ಮುನ್ನ, ಕ್ರೈಂ ಸುದ್ದಿ ಬಗ್ಗೆ...

Political News: ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ: ಡಿಸಿಎಂ ಡಿ.ಕೆ.ಶಿವಕುಮಾರ್

Political News: ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಉದ್ಯಮಿ ಒಕ್ಕಲಿಗ ಎಕ್ಸ್‌ಪೋ- 2026” ಕಾರ್ಯಕ್ರಮ ಹಮ್ಮಿಕ``ಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿ ಮಾತನಾಡಿದ್ದು, ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ. ಭೂಮಿ ಮಕ್ಕಳಾಗಿರುವ ನೀವು ಸಮಾಜಕ್ಕೆ ಒಳ್ಳೆಯ ಸೇವೆ ಮಾಡುತ್ತಿದ್ದೀರಿ. ಹೊಸ ಉದ್ಯಮಿಗಳಾಗಿ ನೀವು ತಯಾರಾಗುತ್ತಿದ್ದೀರಿ. ತುಂಬಾ ಜನರು ಉದ್ಯಮದಲ್ಲಿ ಯಶಸ್ವಿಯಾಗಿದ್ದಾರೆ. ರಾಜಕಾರಣ ಬಿಟ್ಟು...

ಸತ್ಯ ಒಪ್ಪಿಕೊಂಡು ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಅಕ್ಷಮ್ಯ: ಹುಬ್ಬಳ್ಳಿ ಪ್ರಕರಣದ ವಿರುದ್ದ ಬೊಮ್ಮಾಯಿ ಅಸಮಾಧಾನ

Political News: ಹುಬ್ಬಳ್ಳಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರ ಮಾಡಿ ಹಲ್ಲೆ ಮಾಡಿದ್ದರ ಪ್ರಕರಣದ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕರು ಮಹಿಳೆ ಬಂಧನವಾದ ತಕ್ಷಣ ತಾನೇ ವಸ್ತ್ರ ತೆಗೆದು, ಪೋಲೀಸರ ಮೇಲೆ ಸುಳ್ಳು ಆರೋಪ ಮಾಡಿದ್ದಾಳೆ ಎಂದಿದ್ದರು. ಈ ಹೇಳಿಕೆಯನ್ನು ವಿರೋಧಿಸಿರುವ...
- Advertisement -spot_img

Latest News

Recipe: ಈ ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿ ಮಖಾನಾ ಕುಲ್ಫಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಮಖಾನಾ, 10ರಿಂದ 15 ಬಾದಾಮಿ ಮತ್ತು ಗೋಡಂಬಿ, ಸ್ವಲ್ಪ ಕೇಸರಿ ದಳ, 1 ಸ್ಪೂನ್ ಹಾಲಿನ ಪುಡಿ, 1...
- Advertisement -spot_img