Saturday, August 15, 2026

pm modi

Haveri News: ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಶ್ರೀನಿವಾಸ ಮಾನೆ ಚಾಲನೆ

Haveri News: ಹಾವೇರಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಶ್ರೀನಿವಾಸ ಮಾನೆ ಅವರು ಭಾನುವಾರ ಹಾನಗಲ್ ತಾಲೂಕ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಪೋಲಿಯೋ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಪೋಲಿಯೋ ನಿರ್ಮೂಲನೆಗೆ ಸರ್ಕಾರ ನಿರಂತರವಾಗಿ ವಿಶೇಷ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದ್ದು ಯಾವುದೇ ಮಗು ಲಸಿಕೆಯಿಂದ ವಂಚಿತರಾಗಬಾರದು ಪಾಲಕರು ಆರೋಗ್ಯ...

ಕಾಂಗ್ರೆಸ್ ನಿಂದ ಬೆಲೆ ಏರಿಕೆ ಜನ್ರಿಗೆ ಹೊರೆ! CN Ashwath Narayan Kannada Podcast

Political News: ಬಿಜೆಪಿ ಹಿರಿಯ ನಾಯಕ ಅಶ್ವತ್ಥ ನಾರಾಯಣ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. https://youtu.be/1Fz5bpeNeg8 ಕಾಂಗ್ರೆಸ್ ಸರ್ಕಾರದವರು ಅಭಿವೃದ್ಧಿಯೂ ಮಾಡುತ್ತಿಲ್ಲ, ಆಡಳಿತವೂ ಉತ್ತಮವಿಲ್ಲ. ಬೆಲೆ ಏರಿಕೆಯಾಗಿದೆ. ಆದರೆ ಅದು ಆಗಬಾರದಿತ್ತು. ಇದರಿಂದ ಅವರು ಸಾಲ ಭರಿಸಲು, ನಷ್ಟ ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ....

Spiritual: ವಿಷ್ಣು ಸಹಸ್ರನಾಮ ಹೇಳುವುದರಿಂದ ಆಗುವ ಲಾಭವೇನು..?

Spiritual: ಕಲಿಯುಗದಲ್ಲಿ ನಾವು ಮನಸ್ಸಿನಿಂದ ದೇವರ ನಾಮಸ್ಮರಣೆ ಮಾಡಿದ್ದಲ್ಲಿ, ದೇವರು ಸದಾಕಾಲ ನಮ್ಮನ್ನು ರಕ್ಷಿಸುತ್ತಾನೆ. ನಮ್ಮ ಪ್ರಾರ್ಥನೆ ಕೇಳುತ್ತಾನೆಂಬ ನಂಬಿಕೆ ಇದೆ. ಅದೇ ರೀತಿ ಕಲಿಯುಗದಲ್ಲಿ ಯಾರು ವಿಷ್ಣು ಸಹಸ್ರನಾಮ ಹೇಳುತ್ತಾರೆೋ, ಅಂಥವರ ಜೀವನ ಸುಲಭವಾಗಿರುತ್ತದೆ ಅನ್ನೋ ನಂಬಿಕೆ ಇದೆ. ನೀವು ವಿಷ್ಣು ಸಹಸ್ರನಾಮ ಹೇಳಲು ಯಾವುದೇ ಸಮಯವಾಗಬಹುದು. ಬೆಳಿಗ್ಗೆ, ಸಂಜೆ ಯಾವಾಗ ಬೇಕಾದರೂ ನೀವು...

ಕಷ್ಟ ಕಾಲದಲ್ಲಿ ಯಾವ ರೀತಿ ಇರಬೇಕು ಎಂದು ವಿವರಿಸಿದ್ದಾರೆ ನೋಡಿ ಚಾಣಕ್ಯರು..

Political News: ಪ್ರತೀ ಮನುಷ್ಯನಿಗೂ ಜೀವನದಲ್ಲಿ ಸ್ವಲ್ಪವಾದರೂ ಕಷ್ಟವಿರುತ್ತದೆ. ಆದರೆ ಕಷ್ಟ ಎಂದು ತಲೆ ಮೇಲೆ ಕೈ ಇಟ್ಟು ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗಾಗಿ ನಾವು ಕಷ್ಟಗಳನ್ನು ಯಾವ ರೀತಿ ಎದುರಿಸಬೇಕು ಎಂದು ಚಾಣಕ್ಯರು ವಿವರಿಸಿದ್ದಾರೆ. ದೌರ್ಬಲ್ಯ ತೋರಿಸಬೇಡಿ: ದೌರ್ಬಲ್ಯ ಅಂದ್ರೆ ವೀಕ್‌ನೆಸ್. ನಿಮ್ಮ ವೀಕ್‌ನೆಸ್ ಮತ್ತು ನೀವು ಯಾವ ಕಾರಣಕ್ಕೆ ಕಷ್ಟಕ್ಕೆ ಸಿಲುಕಿದ್ದೀರಿ ಎಂದು...

Hubli: ಶಹರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಬೈಕ್ ಕಳ್ಳ ಅರೆಸ್ಟ್: ಬಂಧಿತನಿಂದ 5 ದ್ವಿಚಕ್ರ ವಾಹನ ವಶ

Hubli News: ಅವಳಿ ನಗರದಲ್ಲಿ ವಿವಿಧ ಕಡೆ ಬೈಕ್ ಕಳ್ಳತನ ಮಾಡಿ ಓಡಾಡುತ್ತಿದ್ದ ಖದೀಮ ಕಳ್ಳನನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿ ನಗರದ ವಿವಿಧ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮರಗೋಳ ನಿವಾಸಿ ಬಾಬಾಜಾನ ಧಾರವಾಡ...

ಕಲ್ಯಾಣ ಕರ್ನಾಟಕದ ಶಾಲೆಯ ಅವ್ಯವಸ್ಥೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದ ಆರ್.ಅಶೋಕ್

Political News: ಕಲ್ಯಾಣ ಕರ್ನಾಟಕದ ಕೆಲ ಶಾಲೆಗಳಲ್ಲಿ ಉತ್ತಮ ವ್ಯವಸ್ಥೆ ಇಲ್ಲದೇ, ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಸರ್ಕಾರಿ ಶಾಲೆಗಳ 18 ಸಾವಿರ ರೂಮ್‌ಗಳು ಹಾಳಾಗಿದ್ದು, ಯಾವಾಗ ಬೇಕಾದರೂ ಕುಸಿದು ಬಿದ್ದು ಮಕ್ಕಳ ಪ್ರಾಣಕ್ಕೆ ಹಾನಿಯಾಗುವ ಲಕ್ಷಣಗಳಿದೆ. ಈ ಬಗ್ಗೆ ವರದಿಯಾಗಿರುವ ಬೆನ್ನಲ್ಲೆ, ವಿಪಕ್ಷ ನಾಯಕ ಆರ್.ಅಶೋಕ್ ಅವರು, ಕಲ್ಯಾಣ ಕರ್ನಾಟಕದ ಸಚಿವರಾಗಿರುವ...

Hubli News: ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪ್ರಮಾಣಪತ್ರಕ್ಕೆ ಒಂದು ಬಾರಿ ವಿನಾಯಿತಿ

Hubli News: ಮೇ 31, 2026ರೊಳಗೆ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಒಂದು ಬಾರಿಯ ಕ್ರಮವಾಗಿ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಸಲ್ಲಿಕೆಯಿಂದ ವಿನಾಯಿತಿ ನೀಡಲಾಗಿದ್ದು, ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಹೆಸ್ಕಾಂ ಮನವಿ ಮಾಡಿದೆ. ಮೇ 31, 2026ರೊಳಗೆ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ...

ಸಾಮಾನ್ಯ ಪಾದಚಾರಿಯ ಜೀವಕ್ಕಿಂತ ಸುರಂಗ ಮಾರ್ಗ ಮುಖ್ಯವೇ?: ಸಂಸದ ತೇಜಸ್ವಿ ಸೂರ್ಯ ಬೇಸರ

Political News: ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ರಸ್ತೆ ದಾಟುವಾಗ ಓರ್ವ ಪಾದಚಾರಿ ಹೆಂಗಸು ಸಾವನ್ನಪ್ಪಿರುವ ಘಟನೆ ಕುರಿತು ಸಂಸದ ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸ್ಕೈ ವಾಕ್ ನಿರ್ಮಾಣದ ನಿರ್ಧಾರ ಕೈ ಬಿಟ್ಟಿದ್ದಕ್ಕೆ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಮುಖ್ಯಮಂತ್ರಿಗಳೇ,...

Sandalwood: ಸಿನಿಮಾಗೆ ಕಥೆ ಬರೆಯುವ ಆಸೆ ನಿಮಗಿದೆಯೇ..? ಹಾಗಾದ್ರೆ ಪ್ರಿಯಾ ಸುದೀಪ್ ನೀಡುತ್ತಿದ್ದಾರೆ ಅವಕಾಶ

Sandalwood: ನಮ್ಮಲ್ಲಿ ಅದೆಷ್ಟೋ ಟ್ಯಾಲೆಂಟ್‌ಗಳು ಇನ್ಫ್ಲುಯೆನ್ಸ್ ಕಾರಣದಿಂದ ಮೂಲೆ ಗುಂಪಾಗಿದೆ. ಸ್ಪರ್ಧೆಗೆ ಸೇರುವುದಿದ್ದರೆ, ಆಫೀಸಿನಲ್ಲಿ ಕೆಲಸಕ್ಕೆ ಸೇರುವುದಿದ್ದರೆ, ಸಿನಿಮಾ ಜಗತ್ತಿಗೆ ಬರಬೇಕಿದ್ದರೆ, ಹೀಗೆ ಎಲ್ಲೇ ಹೋದರು ಇಂದಿನ ಕಾಲದಲ್ಲಿ ಜನ ಇನ್‌ಫ್ಲುಯೆನ್ಸ್ ಇಲ್ಲದೇ, ಕೆಲಸವೇ ನೀಡದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಆದರೆ ಪ್ರಿಯಾ ಸುದೀಪ್ ಅಂಥ ಟ್ಯಾಲೆಂಟ್‌ಗಳ ಹುಡುಕಾಟದಲ್ಲಿದ್ದಾರೆ. ಪ್ರಿಯಾ ಸುದೀಪ್, ತಮ್ಮ ಮುಂದಿನ ಸಿನಿಮಾಗಾಗಿ...

ಸಾರ್ವಜನಿಕವಾಗಿ ಸೋತಾಗ ಸಭ್ಯತೆಯೂ ಸತ್ತುಹೋಗುತ್ತದೆ!: ವಿಪಕ್ಷಗಳ ವಿರುದ್ಧ ಗುಡುಗಿದ ಸಿಎಂ ಡಿಕೆಶಿ

Political News: ಕೆಲ ದಿನಗಳ ಹಿಂದೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತವಾಗಿದ್ದು, ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ‌ ಎಸೆದ ನೀಚ ಕೃತ್ಯವು ವಿರೋಧ ಪಕ್ಷದವರ ಹತಾಶೆಯ ಪರಮಾವಧಿ. ಒಬ್ಬ ಯುವ ನಾಯಕನ ಜನಪ್ರಿಯತೆ ಹಾಗೂ ಮಾತುಗಳನ್ನು ಜೀರ್ಣಿಸಿಕೊಳ್ಳಲಾಗದೆ, ತರ್ಕದ ವೇದಿಕೆಯಿಂದ...
- Advertisement -spot_img

Latest News

ಚಿನ್ನದ ದರದಲ್ಲಿ ಭಾರೀ ಜಿಗಿತ – ಇಂದಿನ ರೇಟ್ ಎಷ್ಟು ಗೊತ್ತಾ?

ಚಿನ್ನ ಹಾಗೂ ಬೆಳ್ಳಿ ಖರೀದಿಸಬೇಕು ಅಂತ ಯೋಚ್ನೆ ಮಾಡ್ತಿರೋರಿಗೆ ಮಾರುಕಟ್ಟೆಯಿಂದ ಮತ್ತೊಂದು ಬಿಗ್ ಶಾಕ್ ಎದುರಾಗಿದೆ! ಕಳೆದ ವಾರವೆಲ್ಲ ನಿರಂತರವಾಗಿ ಏರಿಕೆ ಕಂಡುಬಂದಿದ್ದ ಬಂಗಾರದ ಬೆಲೆ,...
- Advertisement -spot_img