Saturday, August 15, 2026

pm modi

Tumakuru: ಪ್ರೇಮಿಗಳಿಬ್ಬರ ನಡುವೆ ಜಗಳ: ಕಾರ್ ಬ್ಲಾಸ್ಟ್ ಮಾಡಿ, ಸಾವನ್ನಪ್ಪಿದ ಯುವಕ: ಯುವತಿ ಬಚಾವ್..!

Tumakuru News: ತುಮಕೂರು: ಪ್ರೇಮಿಗಳ ಮಧ್ಯೆ ಜಗಳವಾಗಿ ಹುಚ್ಚು ಪ್ರೇಮಿಯೋರ್ವ ಕಾರ್ ಬ್ಲಾಸ್ಟ್ ಮಾಡಿಕ``ಂಡು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆ, ಶಿರಾ ತಾಲೂಕಿನ, ಜೋಗಿಹಳ್ಳಿ ಬಳಿ ಘಟನೆ ನಡೆದಿದ್ದು, ಬೆಂಗಳೂರು ಮೂಲದ ನಾಗೇಂದ್ರ(30) ಸಜೀವ ದಹನವಾಗಿದ್ದಾನೆ. ಆದರೆ ಈತನ ಜತೆಗಿದ್ದ ಈತನ ಪ್ರೇಯಸಿ ರಮ್ಯಾಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಲರಿಬ್ಬರ ಮಧ್ಯೆ ಆಗಾಗ...

Uttara Pradesh: ಸತ್ತು 13 ದಿನಗಳಾದ ಬಳಿಕ ಬಂದು ಬಾಗಿಲು ತಟ್ಟಿದ ವ್ಯಕ್ತಿ: ಬೆಚ್ಚಿಬಿದ್ದ ಮನೆಮಂದಿ

Uttara Pradesh News: ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಸತ್ತ ವ್ಯಕ್ತಿ 13ನೇ ದಿನಕ್ಕೆ ಮನೆ ಮರಳಿ ಬಂದ ಘಟನೆ ನಡೆದಿದೆ. 40 ವರ್ಷ ವಯಸ್ಸಿನ ಗಿರಿಧರ್ ಸಿಂಗ್ ಎಂಬಾತ ಯಾರದ್ದೋ ಮೇಲೆ ಹಲ್ಲೆ ನಡೆಸಿ, ಜೈಲಿಗೆ ಹೋಗಿದ್ದ. ಬಳಿಕ ಆತ ಬಿಡುಗಡೆಯಾದಾಗ ಗಿರಿಧರ್ ನಾಪತ್ತೆಯಾಗಿದ್ದ. ಗಿರಿಧರ್ ನಾಪತ್ತೆಯಾಗಿದ್ದಾನೆಂದು ಆತನ ಪೋಷಕರು ದೂರು ದಾಖಲಿಸಿದ್ದರು. ಪೋಲೀಸರು ಈ ಬಗ್ಗೆ...

Sandalwood News: ಬಾ ಮಾ ಹರೀಶ್ ಗೌಡ ಪುತ್ರ ಉಲ್ಲಾಸ್ ಗೌಡ(28) ನಿಧನ

Sandalwood: ಮದುವೆ ಖುಷಿಯಲ್ಲಿದ್ದ ಸ್ಯಾಂಡಲ್‌ವುಡ್ ನಿರ್ಮಾಪಕ ಬಾ ಮಾ ಹರೀಶ್ ಅವರ ಪುತ್ರ 28 ವರ್ಷದ ಉಲ್ಲಾಸ್ ಗೌಡ ಇಂದು ನಿಧನರಾಗಿದ್ದಾರೆ. Shivamoggaದ Kodachadriಗೆ Treckingಗೆ ಹೋದಾಗ, ಹೃದಯಾಘಾತದಿಂದ ಉಲ್ಲಾಸ್ ನಿಧನರಾಗಿದ್ದಾರೆ. ಉಲ್ಲಾಸ್‌ಗೆ ನಿಶ್ಚಿತಾರ್ಥವಾಗಿದ್ದು, ಇದೇ ವರ್ಷದ ಡಿಸೆಂಬರ್‌ನಲ್ಲಿ ಮದುವೆ ದಿನಾಂಕ ನಿಗದಿಯಾಗಿತ್ತು. ಆದರೆ ದುರಾದೃಷ್ಟವಶಾತ್ ಉಲ್ಲಾಸ್ ನಿಧನರಾಗಿದ್ದಾರೆ. ಚಾರಣಕ್ಕೆ ಹೋಗುವಾಗ, ಆರೋಗ್ಯ ತಪಾಸಣೆ ಮಾಡಿಸಬೇಕಾಗುತ್ತದೆ. ಲೋ...

Sandalwood: ನನಗೆ ಹೃದಯಾಘಾತವಾಗಿರಲಿಲ್ಲ: ನಟ ವಿನೋದ್ ಪ್ರಭಾಕರ್ ಸ್ಪಷ್ಟನೆ

Sandalwood: ನಟ ವಿನೋದ್ ಪ್ರಭಾಕರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು, ಆರೋಗ್ಯವಾಗಿರುವ ವಿನೋದ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ. ನನಗೆ ಹೃದಯಾಘಾತವಾಗಿರಲಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ವಿನೋದ್ ಹೇಳಿದ್ದಾರೆ. ಬಲರಾಮನ ದಿನಗಳು ಫಸ್ಟ್ ಶೋ ವೇಳೆ ವಿನೋದ್ ಪ್ರಭಾಕರ್ ಥಿಯೇಟರ್‌ಗೆ ಭೇಟಿ ನೀಡಿದ್ದರು, ಈ ವೇಳೆ ಮಾತನಾಡಿದ ವಿನೋದ್, ನನಗೆ...

ಮಗಳು ತಪ್ಪಿತಸ್ಥಳೆಂದು ಸಾಬೀತಾದರೆ, ಅವಳನ್ನು ಅದೇ ಕಂದಕದಿಂದ ತಳ್ಳಿ: ಸೀಯಾ ಪೋಷಕರು

National News: ಸೀಯಾ ಮತ್ತು ಚೇತನ್ ಮತ್ತು ಕೇತನ್ ಕೇಸ್‌ಗೆ ಸಂಬಂಧಿಸಿದಂತೆ ಸೀಯಾ ಪೋಷಕರು ಪೋಲೀಸರ ಬಳಿ ಹೇಳಿಕೆ ನೀಡಿದ್ದು, ಮಗಳದ್ದು ತಪ್ಪು ಎಂದು ಸಾಬೀತಾದರೆ, ಅವಳನ್ನು ಸಹ ಅದೇ ಕಂದಕದಿಂದ ತಳ್ಳಿಬಿಡಿ ಎಂದಿದ್ದಾರೆ. ಸೀಯಾ ತಂದೆ ಪ್ರವೀಣ ಗೋಯಲ್ ಈ ಬಗ್ಗೆ ಮಾತನಾಡಿದ್ದು, ಕೇತನ್ ನನಗೆ ಮಗನಿದ್ದಂತೆ. ಈ ಘಟನೆಯಿಂದ ಎರಡೂ ಕುಟುಂಬದ ನೆಮ್ಮದಿಗೆ...

ನೀನು ಎಲ್ಲಿ ಓಡಿ ಹೋದ್ರೂ ನಿನ್ನನ್ನು ಹುಡುಕುತ್ತೇನೆ ಎಂದು ಕೇತನ್ ಬೆದರಿಸಿದ್ದ: ಸೀಯಾ

Pune News: ಮದುವೆ ಇಷ್ಟವಿಲ್ಲದ ಕಾರಣಕ್ಕೆ ಮಧುಮಗನನ್ನೇ ಕಂದಕಕ್ಕೆ ತಳ್ಳಿ ಹತ್ಯೆ ಮಾಡಿದ ಪ್ರಕರಣದಲ್ಲಿ ಹತ್ಯೆ ಮಾಡಿದ ಸೀಯಾ ಇದೀಗ ಕೇತನ್ ವಿರುದ್ಧ ಹೇಳಿಕೆ ನೀಡಿದ್ದಾಳೆ. ಸೀಯಾ ಮತ್ತು ಉದ್ಯಮಿ ಕೇತನ್ ವಿವಾಹ ಇದೇ ನವೆಂಬರ್‌ನಲ್ಲಿ ಫಿಕ್ಸ್ ಆಗಿತ್ತು. ಇವರ ಎಂಗೇಜ್‌ಮೆಂಟ್ ಆಗಿತ್ತು. ಆದರೆ ಸೀಯಾ ಅಪ್ಪನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಎಂಬಾತನನ್ನು ಪ್ರೀತಿಸಿದ್ದಳು....

ಬಂಡೀಪುರ- ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಂಗಲ್ ಸಫಾರಿ ಪುನರಾರಂಭ: ಸಿಎಂ ಡಿ.ಕೆ.ಶಿವಕುಮಾರ್

Political News: ಬಂಡೀಪುರ ಮತ್ತು ನಾಗರಹ``ಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಂಗಲ್ ಸಫಾರಿ ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ಅವರು, ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕರುನಾಡಿನ ಈ ಗಿರಿ-ಕಾನನಗಳು ಕೇವಲ ವೃಕ್ಷ ಸಂಕುಲವಲ್ಲ; ಇವು ಪ್ರಕೃತಿ ಮಾತೆ ನಮ್ಮ ತಾಯ್ನಾಡಿಗೆ ಧಾರೆ ಎರೆದಿರುವ ಭವ್ಯ ಚೇತನ, ಸೌಂದರ್ಯದ ಮಹಾ...

Sirsi News: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಅಡ್ಡಿಯಾದ ಅಣ್ಣನನ್ನೇ ಹತ್ಯೆಗೈದ ತಮ್ಮ

Sirsi News: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಅಡ್ಡಿಯಾದ ಅಣ್ಣನನ್ನೇ ತಮ್ಮ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಇಡ್ತಳ್ಳಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಪರಮೇಶ್ವರ ಬಾಬು ನಾಯ್ಕ್(35) ಮತ್ತು ಕೊಲೆ ಮಾಡಿದ ವ್ಯಕ್ತಿ ಪರಮೇಶ್ವರ ತಿಮ್ಮಾ ನಾಯ್ಕ್(27) ಆಗಿದ್ದಾರೆ. ಇವರಿಬ್ಬರೂ ಸಂಬಂಧದಲ್ಲಿ ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಾಗಿದ್ದು, ಅಣ್ಣ-ತಮ್ಮನಾಗಿದ್ದಾರೆ. ಆದರೆ ಪರಮೇಶ್ವರ್ ತಿಮ್ಮಾ...

Hubli Political News: ಹುಬ್ಬಳ್ಳಿ-ಧಾರವಾಡಕ್ಕೆ ಕೇಂದ್ರ ಸಚಿವ ಪ್ರಲಾದ ಜೋಶಿ ಭಗೀರಥ ಪ್ರಯತ್ನ

Hubli News: ಹುಬ್ಬಳ್ಳಿ : ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ಇಂಧನ ಉತ್ಪಾದನಾ ಘಟಕಕ್ಕೆ ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲಾದ ಜೋಶಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 'ಕಸದಿಂದ ಇಂಧನ' (Waste-to-Energy) ಸ್ಥಾವರವು ಯಶಸ್ವಿ ಪ್ರಾಯೋಗಿಕ ಚಾಲನೆ (Trial Run) ಪೂರ್ಣಗೊಳಿಸಿದ್ದು, ಕಸದ ಸಮಸ್ಯೆಗೆ ಶಾಶ್ವತ...

Life Lesson: ಇಂಥ ಜನಗಳಿಂದ ದೂರವಾಗದಿದ್ದರೆ ನಿಮಗೆ ಜೀವನದಲ್ಲಿ ಎಂದಿಗೂ ನೆಮ್ಮದಿ ಸಿಗುವುದಿಲ್ಲ

Life Lesson: ಕೆಲ ವ್ಯಕ್ತಿಗಳಿಂದ ಇನ್ನು ಕೆಲವರ ಜೀವನದಲ್ಲಿ ನೆಮ್ಮದಿ ಅನ್ನೋದೇ ಇರುವುದಿಲ್ಲ. ಏಕೆಂದರೆ, ಅವರಿಗೆ ನಿಮ್ಮನ್ನು ಕಂಡರೆ ಆಗುವುದಿಲ್ಲ. ಹಾಗಾಗಿ ನೀವು ದೂರವಾಗಲು ಏನೇನು ಬೇಕೋ ಅದೆಲ್ಲವನ್ನೂ ಅವರು ಮಾಡುತ್ತಾರೆ. ಅದನ್ನು ಅರ್ಥ ಮಾಡಿಕ``ಂಡು ನೀವಾಗಿಯೇ ದೂರವಾಗಬೇಕು. ಹಾಗಾಗಿ ನಿಮ್ಮ ನೆಮ್ಮದಿಗಾಗಿ ನೀವು ಎಂಥವರಿಂದ ದೂರವಿರಬೇಕು ಎಂದು ನಾಾವಿಂದು ಹೇಳಲಿದ್ದೇವೆ. ನಿಮ್ಮ ಯೋಗತ್ಯೆಯನ್ನೇ ಮರೆಸುವವರು:...
- Advertisement -spot_img

Latest News

ಚಿನ್ನದ ದರದಲ್ಲಿ ಭಾರೀ ಜಿಗಿತ – ಇಂದಿನ ರೇಟ್ ಎಷ್ಟು ಗೊತ್ತಾ?

ಚಿನ್ನ ಹಾಗೂ ಬೆಳ್ಳಿ ಖರೀದಿಸಬೇಕು ಅಂತ ಯೋಚ್ನೆ ಮಾಡ್ತಿರೋರಿಗೆ ಮಾರುಕಟ್ಟೆಯಿಂದ ಮತ್ತೊಂದು ಬಿಗ್ ಶಾಕ್ ಎದುರಾಗಿದೆ! ಕಳೆದ ವಾರವೆಲ್ಲ ನಿರಂತರವಾಗಿ ಏರಿಕೆ ಕಂಡುಬಂದಿದ್ದ ಬಂಗಾರದ ಬೆಲೆ,...
- Advertisement -spot_img