Tuesday, October 14, 2025

police

Transfer : 211 ಇನ್ಸ್ ಪೆಕ್ಟರ್‌ಗಳ ವರ್ಗಾವಣೆ : ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯ ಇನ್ಸಪೆಕ್ಟರ್‌ ಕಾಡದೇವರ ಮಠ ಧಾರವಾಡಕ್ಕೆ ವರ್ಗಾವಣೆ

Hubballi News :  ರಾಜ್ಯ ಸರಕಾರ 211 ಪೊಲೀಸ್ ಇನ್ಸಪೆಕ್ಟರ್‌ಗಳನ್ನ ವರ್ಗಾವಣೆ ಮಾಡುವ ಮೂಲಕ ಮೇಜರ್ ಸರ್ಜರಿ ಮಾಡಿದ್ದು, ಕೆಲವರು ಮಾತ್ರ ಅದೇ ಶಹರದ ಬೇರೆ ಠಾಣೆಗಳಲ್ಲಿ ವರ್ಗಾವಣೆಗೊಂಡಿದ್ದಾರೆ. ದಕ್ಷ, ಪ್ರಾಮಾಣಿಕ ಅಧಿಕಾರಿ ಜೆ.ಎಂ.ಕಾಲಿಮಿರ್ಜಿ ಅವರು ಹುಬ್ಬಳ್ಳಿ ಗೋಕುಲ ಪೊಲೀಸ್ ಠಾಣೆಯಿಂದ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ರಾಜ್ಯ ಪ್ರಶಸ್ತಿ ಪಡೆದಿದ್ದ ಪೊಲೀಸ್ ಇನ್ಸಪೆಕ್ಟರ್...

Bullies: ಹಾಸನದಲ್ಲಿ ಪುಂಡರ ಹಾವಳಿ ರಾತ್ರಿ ಯುವಕನ ಮೇಲೆ ಅಟ್ಯಾಕ್ ಮಾಡಿ ಹಣ ಕಿತ್ತು ಪರಾರಿ

ಹಾಸನ: ನಗರದಲ್ಲಿ ರಾತ್ರಿ ಸಮಯದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು ನೆನ್ನೆ ರಾತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವಕನ ಮೇಲೆ ಮೂವರು ಕಿಡಿಗೇಡಿಗಳು ಅಟಾಕ್ ಮಾಡಿ ನಗದು, ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಿತ್ತು ಪರಾರಿಯಾಗಿದ್ದಾರೆ ನಗರದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಮೇಲ್ಸೇತುವೆ ಅಂಡರ್ ಪಾಸ್ ಬಳಿ ಈ...

G Parameshwar : ಗೃಹ ಸಚಿವರ ಮನೆಗೆ ಮುತ್ತಿಗೆ ಭೀತಿ : ಪೊಲೀಸರಿಂದ ಭಿಗಿ ಭದ್ರತೆ

Banglore News : ಉಡುಪಿಯ ಕಾಲೇಜೊಂದರ ವಾಷ್ ರೂಮಲ್ಲಿ ವಿದ್ಯಾರ್ಥಿನಿಯ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಉಡುಪಿ ನಗರದಲ್ಲಿ ಅಖಿಲ ಭಾರತ್ ವಿದ್ಯಾರ್ಥಿ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸುತ್ತಿದ್ದು ಗೃಹ ಸಚಿವ ಜಿ ಪರಮೇಶ್ವರ್ ನಿವಾಸಕ್ಕೆ ಮುತ್ತಿಗೆ...

Tomato: ಟೊಮಾಟೋ ಬೆಳೆದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ರೈತ ಮಹಿಳೆ

ಬಾಗಲಕೋಟೆ: ದೇಶದಲ್ಲೆಲ್ಲ ಟೊಮಾಟೋ ಹಣ್ಣಿಗೆ ಬಹಳ ಬೇಡಿಕೆ ಇದ್ದು ಟೊಮಾಟೊ ಬೆಳೆದ ರೈತರು ಶ್ರೀಮಂತರಾಗಿದ್ದಾರೆ ಹಾಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸಾಕಷ್ಟು ರೈತರು ಟೊಮಾಟೋ ಬೆಳೆದು ಲಕ್ಷ ಲಕ್ಷ ಸಂಪಾದಿಸಿದ್ದಾರೆ. ಆದರೆ ಇಲ್ಲೊಬ್ಬ ರೈತ ಮಹಿಳೆ ಕಣ್ಣಿರಿನಲ್ಲಿ ಕೈ ತೊಳೆಯುತಿದ್ದಾಳೆ .ಹಾಗಿದ್ರೆ ಏನಾಗಿದೆ ಎನ್ನುತ್ತಿದ್ದೀರಾ ? ನಾವ್ ಹೇಳ್ತಿವಿ ಕೇಳಿ. ಬಾಗಲಕೋಟೆ ಜಿಲ್ಲೆಯ ನೀಲಾನಗರ...

Police : ಪೊಲೀಸರಿಗೆ ಇಲ್ಲ ರಕ್ಷಣೆ…!  ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ..?!

Banasavadi : ರಸ್ತೆಯಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿವಾಹನ ನಿಲುಗಡೆ ವಿಚಾರವಾಗಿ ಬಾಣಸವಾಡಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆದ ಘಟನೆ ನಡೆದಿದೆ.  ರಸ್ತೆಯಲ್ಲಿ ನೋ ಪಾರ್ಕಿಂಗ್‌ ಜಾಗದಲ್ಲಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಲ್ಲಿನ ಕಮ್ಮನಹಳ್ಳಿಯಲ್ಲಿ ನಡೆದಿದೆ. ಬಾಣಸವಾಡಿ ಟ್ರಾಫಿಕ್‌ ಪೊಲೀಸ್‌ ಸ್ಟೇಷನ್‌ನ ಕಾನ್ಸ್‌ಟೇಬಲ್‌ ಉಮೇಶ್‌ ಹಲ್ಲೆಗೊಳಗಾದ...

Police : ಬೆಂಗಳೂರಿನಲ್ಲಿ ಜೀವಂತ ಹ್ಯಾಂಡ್ ಗ್ರೇನೆಡ್ ಪತ್ತೆ…!

Banglore news : ಹ್ಯಾಂಡ್ ಗ್ರೇನೆಡ್ ಎಂಬುದು ಡಿಟೋನೇಟರ್ ತಂತ್ರಜ್ಞಾನದಿಂದ ನಿರ್ಮಿಸುವಂತಹ ಒಂದು ಸ್ಪೋಟಕವಾಗಿದ್ದು ಇದು ಸೇಫ್ಟಿ ಪಿನ್ ಅಥವಾ ಕಾಟರ್ ಪಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಐವರು ಶಂಕಿತ ಉಗ್ರರ ಬಂಧನವಾಗಿದೆ. ಇವರಲ್ಲಿ ಒಬ್ಬನ ಮನೆಯಲ್ಲಿ4 ಈ ಹ್ಯಾಂಡ್ ಗ್ರೇನೆಡ್ ಸ್ಫೋಟಕ ವಸ್ತು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದು ವರೆಗೂ ರಾಜ್ಯದಲ್ಲಿ ಸಜೀವ...

cheetha: ಪ್ರಯಾಣಿಕನ ಕಾರಿಗೆ ಅಡ್ಡ ಬಂದ ಚಿರತೆ

ಹಾಸನ : ಜಿಲ್ಲೆಯ  ಬೇಲೂರು ಪಟ್ಟಣದ ನೆಹರು ನಗರದಲ್ಲಿ ಹಾಡುಹಗಲೇ  ಚಿರತೆಯೊಂದು ಕಾಣಿಸಿಕೊಂಡಿದ್ದು ಜನರು ಭಯಭೀತರಾಗಿದ್ದಾರೆ. ಬೇಲೂರಿನ ನೆಹರು ನಗರದಲ್ಲಿರುವ ಮನೆಗಳ ಸುತ್ತ ಮುತ್ತ ಚಿರತೆ ನಡೆದಾಡಿದ ಹೆಜ್ಜೆಗಳು ಕಾಣಿಸಿಕೊಂಡಿವೆ. ಇತ್ತೀಚಿಗೆ ಕಾಡು ಮೃಗಗಳು ಆಹಾರವನ್ನು ಅರಸಿ ನಾಡಿನತ್ತ ಹೆಜ್ಜೆ ಇಡುತ್ತಿವೆ. ಗ್ರಾಮಗಳಲ್ಲಿರುವ ಸಾಕು ಪ್ರಾಣಿಗಳನ್ನು ತಿಂದು ಮುಗಿಸುತ್ತಿವೆ. ಹಾಗೂ ಜನಗಳ ಮೇಲೆ ಆಕ್ರಮಣ ಮಾಡಿತ್ತಿವೆ...

Bengalore: ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗುತ್ತಿದೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜಧಾನಿ ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬುಧವಾರ ಮಾಧ್ಯಮಗಳೊಂದಿಗೆ ‌ಮಾತನಾಡಿದ ಅವರು, ಕಳೆದ ಎರಡು‌ ತಿಂಗಳಿಂದ ಬೆಂಗಳೂರಿನ ಕ್ರೈಮ್ ಹೆಚ್ಚಾಗುತ್ತಿದೆ.‌ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಅಪರಾದ ನಿಯಂತ್ರಣ ಕೈ ತಪ್ತಿದೆ. ದಿನನಿತ್ಯ ಕೊಲೆ ಸುಲಿಗೆ ಸಾಮಾನ್ಯವಾಗುತ್ತಿದೆ ಎಂದು ಹೇಳಿದರು. ಬಹಳಷ್ಟು ಕೇಸ್ ಗಳು ಪೊಲೀಸ್...

Police: ಅನೈತಿಕ ಸಂಬಂಧದಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

 ಚಿಕ್ಕಬಳ್ಳಾಪುರ : ಸುಖವಾಗಿದ್ದ ಸಂಸಾರವನ್ನು ಹಾಳು ಮಾಡಲು ಇತ್ತಿಚಿನ ದಿನಗಳಲ್ಲಿ ಅನೈತಿಕ ಸಂಬಂಧಗಳು ಪ್ರಬಲ ಕಾರಣಗಳಾಗುತ್ತಿವೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಸಾವಿಗೆ ಪತ್ನಿ ಮತ್ತು ಸ್ನೇಹಿತನ  ಅನೈತಿಕ ಸಂಬಂಧವೇ ಕಾರಣವೆಂದು ಆಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಗುವ್ವಲಕಾನಹಳ್ಳಿಯ ನಿವಾಸಿ ಸುರೇಶ್ ಮತ್ತು ತುಮಕೂರು ಜಿಲ್ಲೆಯ ಬುಕ್ಕಾ ನಗರದ ಹೇಮಾ ಎಂಬುಬವರು...

Letter: ರಾಷ್ಟ್ರೀಯ ಅಂಗಳಕ್ಕೆ ತಲುಪಿದ ಹುಬ್ಬಳ್ಳಿಯ ಯುವಕನ ಬೆತ್ತಲೆ ವೀಡಿಯೋ ಪ್ರಕರಣ

ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಮಿತಿಮೀರಿದ ರೌಡಿಗಳ ಅಟ್ಟಹಾಸಕ್ಕೆ ಮತ್ತು ಪೈಶಾಚಿಕ ಕೃತ್ಯಕ್ಕೆ ನಗರದ ಜನತೆ ಭಯಭೀತರಾಗಿ ಕೇಂದ್ರದ ರಾಜಕೀಯ ನಾಯಕರಿಗೆ ಎಸ್ ಆರ್ ಪಾಟೀಲ್ ಎನ್ನುವವರು ಪತ್ರ ಬರೆದಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಬಹಳ ಚರ್ಚೆಗೆ ಕಾರಣವಾಗಿರುವ  ಸಂದೀಪ್ ಸೊಲಂಕೆ ಎನ್ನುವ ಯುವಕನ ಬೆತ್ತಲೆ ವೀಡಿಯೋ ಈಗ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ ರಾಜ್ಯ ಮಾತ್ರವಲ್ಲದೆ...
- Advertisement -spot_img

Latest News

Mandya News: ಕುಡಿದು ಬಂದು ಅಂಗನವಾಡಿಯಲ್ಲಿ ರೆಸ್ಟ್ ಮಾಡಿದ ಕುಡುಕ: ಸಹಾಯಕಿಗೆ ಪೋಷಕರಿಂದ ಕ್ಲಾಸ್

Mandya News: ಮಂಡ್ಯ: ಅಂಗನವಾಡಿ ಎಂದರೆ ಚಿಕ್ಕ ಚಿಕ್ಕ ಮಕ್ಕಳು ಓದಿ,ಬರೆದು, ಆಟವಾಡುತ್ತ, ಪೋಷ್ಟಿಕಾಂಶಗಳನ್ನು ಪಡೆಯುತ್ತ ಬೆಳೆಯುವ ವಿದ್ಯಾ ಕೇಂದ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅಂಗನವಾಡಿ...
- Advertisement -spot_img