Tuesday, May 26, 2026

political news

Tumakuru: ಬೈಕ್ ನಿಯಂತ್ರಣ ತಪ್ಪಿ ಬಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಸಾ*

Tumakuru News: ತುಮಕೂರು: ಬೈಕ್ ನಿಯಂತ್ರಣ ತಪ್ಪಿ ಬಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಹೆಬ್ಬೂರು ಬಳಿಯ ರಂಗನಾಥಪುರ ಗ್ರಾಮದ ಪ್ರಸಾದ್(20) ಮತ್ತು ವಸಂತ್(22) ಮೃತ ದುರ್ದೈವಿಗಳು. ತುಮಕೂರು ತಾಲೂಕಿನ ನಾಗವಲ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ಬೈಕ್ ಸವಾರ ಮತ್ತು ಹಿಂಬದಿ ಸವಾರ ಸಾವನ್ನಪ್ಪಿದ್ದಾರೆ. ರಂಗನಾಥ ಪುರದಿಂದ ತುಮಕೂರು ಕಡೆಗೆ...

ಸ್ವಂತತ್ರ ಅಭ್ಯರ್ಥಿ ಖಾದರ್ ಆದಿಲ್ ಪಾಷಾ ಅವರನ್ನು ಮನವೊಲಿಸಲು ಮನೆಗೆ ಆಗಮಿಸಿದ ಕೈ ನಾಯಕರು

Davanagere News: ಖಾದರ್ ಆದಿಲ್ ಪಾಷಾ ಅವರ ತಂದೆ ಗಜಮ್ ಫಿರ ಅಲಿ ಕಾಂಗ್ರೆಸ್ ಪಕ್ಷದ ದೀರ್ಘಕಾಲದ ಕಾರ್ಯಕರ್ತರಾಗಿದ್ದು, ಶಾಮನೂರು ಶಿವಶಂಕರಪ್ಪನವರ ಚಿರಪರಿಚಿತರು ಈ ಬಾರಿ ಉಪಚುನಾವಣೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆದ್ರೆ ಪಕ್ಷ ಕುಟುಂಬದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು, ಇದರಿಂದ ಅಸಮಾಧಾನಗೊಂಡ ಅವರ ಮಗನಿಗೆ ಅಲ್ಪಸಂಖ್ಯಾತರ (ಮುಸ್ಲಿಂ) ಮತಗಳನ್ನು...

ಕೃಷ್ಣಾ ನದಿಗೆ ನೀರು ಯಾರು ಸಹ ಬಿಡಿಸಿಲ್ಲ ತಾನಾಗೆ ಬರುತ್ತಿದೆ: ಶಾಸಕ-ಸಚಿವರಿಗೆ ಸವದಿ ಪರೋಕ್ಷ ಟಾಂಗ್

Athani News: ಅಥಣಿ: ತಾಲೂಕಿನ ದರೂರ ದಿಂದ ಖವಟಕೊಪ್ಪವರೆಗೆ ರಸ್ತೆ ಕಾಮಗಾರಿಗೆ ಪೂಜೆ ಹಾಗೂ ದರೂರ ಗ್ರಾಮದ ಬನ್ನಿವಾರಿ ತೋಟದ ಮನೆಗಳಿಗೆ ನಿರಂತರ ವಿದ್ಯುತ ಸರಬರಾಜು ಕಾಮಗಾರಿಗೆ ಶಾಸಕ ಲಕ್ಷ್ಮಣ್ ಸವದಿ ಚಾಲನೆ ನೀಡಿದರು. ಅಥಣಿ ಮತಕ್ಷೇತ್ರದಲ್ಲಿ ತೋಟದ ವಸತಿಗಳ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರತಿ ಮನೆಗೆ ನಿರಂತರ ಜ್ಯೋತಿ ವಿದ್ಯುತ ಪೂರೈಕೆ ಮಾಡುವ ನಿಟ್ಟಿನಲ್ಲಿ...

ಕೃಷ್ಣನ ಬಗ್ಗೆ ಮಾತನಾಡಿ ಟ್ರೋಲ್ ಆದ ರುದ್ರಾಕ್ಷಿ ಮಾರಾಟಗಾರ್ತಿ ಮೋನಾಲಿಸಾ..

Movie News: ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತ ಫೇಮಸ್ ಆಗಿದ್ದ ಮೋನಾಲೀಸಾಗೆ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು. ಬಳಿಕ ಆಕೆ ತನ್ನ ಮುಸ್ಲಿ ಪ್ರಿಯಕರನ ಜತೆ ಕೇರಳದಲ್ಲಿ ಮದುವೆಯೂ ಆದ್ಲು. ಆದರೆ ಇದಕ್ಕೆ ನನ್ನ ಅಪ್ಪ ಅಮ್ಮನ ವಿರೋಧವಿದೆ. ಅವರಿಂದ ನನ್ನನ್ನು ಕಾಪಾಡಿ ಎಂದು ಪೋಲೀರಲ್ಲಿ ಆಕೆ ತನ್ನ ಅಪ್ಪನ ವಿರುದ್ಧವೇ ದೂರು...

Davanagere: ದಾವಣಗೆರೆ ಉಪಚುನಾವಣಾ ಕಣದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ

Davanagere: ದಾವಣಗೆರೆ: ಕಾಂಗ್ರೆಸ್​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ದು, ಇದೇ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ ಬಿಜೆಪಿ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಲ್ಲೂ ಮನೆಯೊಂದು ಮೂರು ಬಾಗಿಲಾಗಿದ್ದ ಬಿಜೆಪಿಯಲ್ಲಿ ಒಗ್ಗಟ್ಟು ಪ್ರದರ್ಶನವಾಗಿದೆ. ಹೌದು…ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆಯಿಂದಲೇ ಸೋಲಾಗಿದೆ ಎಂದು ಜಿಎಂ ಸಿದ್ದೇಶ್ವರ್...

ಸಮಾಜದ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕು: ಸಿಎಂ ಸಿದ್ದರಾಮಯ್ಯ

Political News: ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿದ್ದರು. ಈ ವೇಳೆ ಮಾತನಾಡಿದ ಸಿಎಂ, ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ. ಸಮಾಜದಲ್ಲಿನ ದೀನ ದಲಿತರ, ಅಶಕ್ತರ, ಮಹಿಳೆಯರ ರಕ್ಷಣೆ ಮಾಡುವುದು ಪೊಲೀಸರ ಜವಾಬ್ದಾರಿ. ಮಧ್ಯರಾತ್ರಿಯಲ್ಲಿ...

Sandalwood: ರೀಲ್ಸ್ ಅಜ್ಜಿ ಎಂದೇ ಖ್ಯಾತರಾಗಿದ್ದ ಡ್ರಾಮಾ ಜೂನಿಯರ್ಸ್ ಸೂರಜ್‌ ಅಜ್ಜಿ ನಿಧನ

Sandalwood: ಡ್ರಾಮಾ ಜೂನಿಯರ್ಸ್ ಖ್ಯಾತಿಯ ಸೂರಜ್ ನಾಯ್ಕ್ ಜತೆಗೆ ರೀಲ್ಸ್‌ನಲ್ಲಿ ನಟಿಸಿ ಸೈ ಅನ್ನಿಸಿಕ``ಂಡು, ರೀಲ್ಸ್ ಅಜ್ಜಿ ಎಂದೇ ಖ್ಯಾತರಾಗಿದ್ದ ಲಕ್ಷ್ಮೀ ಅಜ್ಜಿ ಇಂದು ನಿಧನರಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆರೆಹ``ಸಹಳ್ಳಿಯ ನಿವಾಸಿಯಾಗಿರುವ 93 ವರ್ಷದ ಲಕ್ಷ್ಮೀ ನಾಯಕ್ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದು, ಇವರು ಇವರ ಮರಿಮೊಮ್ಮಗ, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಸೂರಜ್ ಜತೆ...

Davanagere: ಸಿಎಂ ಮಂಡಿಸಿದ ಬಜೆಟ್ ಯಾವ ಕ್ಷೇತ್ರಕ್ಕೂ ಪ್ರಯೋಜನವಾಗಿಲ್ಲ: ಬಿ.ವೈ.ವಿಜಯೇಂದ್ರ

Davanagere: ದಾವಣಗೆರೆ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಲಿದ್ದು, ಉಭಯ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದು, ದಕ್ಷಿಣದಲ್ಲಿ ಎನ್‌ಡಿಎ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ...

Davanagere: ಕಾಯಕವಿಲ್ಲದವನ ಕೊಂಕಿನ ಮಾತಿಗೆ ಕೊರಗುವುದೇಕೆ..?: ಯತ್ನಾಳ್‌ಗೆ ವಿಜಯೇಂದ್ರ ಟಾಂಗ್..

Davanagere News: ದಾವಣಗೆರೆ: ಪಕ್ಷದ ರಾಜ್ಯಾಧ್ಯಕ್ಷನಾಗಿರುವ ನನಗೆ ಸಾಕಷ್ಟು ಜವಾಬ್ದಾರಿಯಿದ್ದು, ಕಾಯಕವಿಲ್ಲದವನ ಕೊಂಕಿನ ಮಾತಿಗೆ ಕೊರಗುವುದೇಕೆ ಎಂಬ ಹಿರಿಯರ ಮಾತಿನಂತೆ ಕೆಲವರ ಬೇಜವಾಬ್ದಾರಿ ಹೇಳಿಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ದಕ್ಷಿಣದ ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ...

Bollywood: ನೀಲಮಣಿ ರತ್ನ ಧರಿಸಿ, ತಮಗಾದ ಕರಾಳ ಅನುಭವ ಹೇಳಿದ ಕೋರಿಯೋಗ್ರಾಫರ್ ರೆಮೋ

Bollywood News: ಖ್ಯಾತ ಬಾಲಿವುಡ್ ಕೋರಿಯೋಗ್ರಾಫರ್ ರೆಮೋ ಡಿಸೋಜಾ ನೀಲಮಣಿ ಉಂಗುರ ಧರಿಸಿ, ತಮಗಾದ ಕಿರಿಕಿರಿಯ ಬಗ್ಗೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ನಾವು-ನೀವೆಲ್ಲ ಬಾಲಿವುಡ್‌ನಲ್ಲಿ ಹಲವರು ನೀಲಮಣಿ ಉಂಗುರ, ಬ್ರಾಸ್‌ಲೆಟ್ ಹಾಕಿರುವುದನ್ನು ನೋಡಿರುತ್ತೀರಿ. ಸಲ್ಮಾನ್ ಖಾನ್ ಈ ಬ್ರಾಸ್‌ಲೆಟ್ ಧರಿಸಿ, ಹೆಚ್ಚು ಪ್ರಖ್ಯಾತರಾಗಿದ್ದಾರೆ. ಆದರೆ ಇದು ಸಾಮಾನ್ಯ ಹರಳಲ್ಲ. ಬದಲಾಗಿ ತಕ್ಷಣ ಪರಿಣಾಮ ತೋರಿಸುವ ಹರಳು. ಇದನ್ನು ಧರಿಸಿದ...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img