Bollywood News: ಸದ್ಯ ಬಾಲಿವುಡ್ ಅಂಗಳದಲ್ಲಿ ಕನ್ನಡ ನಟಿಮಣಿಯರದ್ದೇ ಕಾರುಬಾರು. ಈ ಮಾತು ಅಕ್ಷರಶಃ ನಿಜ. ಹಾಗೆ ನೋಡಿದರೆ, ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ಸಿಕಂದರ್ ಸಿನಿಮಾದಲ್ಲಿ ನಾಯಕಿ. ಆ ಸಿನಿಮಾ ರಂಜಾನ್ ಹಬ್ಬಕ್ಕೆ ರಿಲೀಸ್ ಅಗಿದೆ. ರಶ್ಮಿಕಾ ಬಾಲಿವುಡ್ ಗೆ ಹಾರಿದ ಬೆನ್ನಲ್ಲೆ ಮತ್ತೊಬ್ಬ ಕನ್ನಡ ನಟಿ ಶ್ರೀಲೀಲ ಕೂಡ ಬಾಲಿವುಡ್...
Bengaluru News: ಸಮಾಜದಲ್ಲಿ ನಾವು ಟೀಚರ್ಸ್‌ಗಳಿಗೆ ವಿಶೇಷವಾದ ಗೌರವ ನೀಡುತ್ತೇವೆ. ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ತೋರುತ್ತಾರೆ, ಎಲ್ಲರಿಗೂ ಮಾದರಿಯಾದ ಬದುಕು ಅವರದ್ದಾಗಿರುತ್ತದೆ ಎಂದು ನಾವೆಲ್ಲ ಭಾವಿಸುತ್ತಿರುತ್ತೇವೆ. ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಇಲ್ಲೊಬ್ಬ ಶಿಕ್ಷಕಿ ತನ್ನ ಗ್ಯಾಂಗ್ ಜೊತೆ ಸೇರಿ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
https://youtu.be/9KlxbeMJTdk
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಶ್ರೀದೇವಿ ರುಡಿಗಿ...
Sandalwood News: ಸಿನಿಮಾರಂಗದಲ್ಲಿ ಎಲ್ಲವೂ ಸರಿಯಾಗಿದೆಯಾ? ಯಾವುದೇ ಸಿನಿಮಾರಂಗವಿರಲಿ, ಅಲ್ಲೊಂದಷ್ಟು ಆರೋಪ, ಪ್ರತ್ಯಾರೋಪಗಳು ಕಾಮನ್. ಅದರಲ್ಲೂ ನಟಿಯರು ಮಾಡುವ ಆರೋಪಗಳಿಗೆ ಕೆಲವು ಇಂಡಸ್ಟ್ರಿಗಳು ತತ್ತರಿಸಿರುವುದಂತೂ ನಿಜ. ಕೆಲ ವರ್ಷಗಳ ಹಿಂದೆ ಮೀಟೂ ಪ್ರಕರಣಗಳ ಸುದ್ದಿ ಓಡಾಡಿತ್ತು. ಅವರಿವರ ಮೇಲೆ ಕೆಲವು ನಟಿಮಣಿಗಳು ಬೊಟ್ಟು ಮಾಡಿ ತೋರಿಸಿದ್ದರು. ಅದು ಮರೆಯುತ್ತಿದ್ದಂತೆಯೇ ಇತ್ತೀಚೆಗೆ ಮಲಯಾಳಂ ಇಂಡಸ್ಟ್ರಿಯಲ್ಲಿ ಹೇಮಾ...
Health Tips: ಬೇಸಿಗೆ ಶುರುವಾಗಿದೆ. ಯಾವ ಮಟ್ಟಿಗಿನ ಬಿಸಿಲು ಎಂದರೆ, ದೇಹದಲ್ಲಿ ಶಕ್ತಿ ಎಲ್ಲ ಕುಂದಿಹೋಗಿ, ಚೈತನ್ಯವೇ ಇಲ್ಲದಂಥ ಅನುಭವ. ಇಂಥ ಬಿರು ಬೇಸಿಗೆಯಲ್ಲಿ ನಾವು ಬರೀ ನಮ್ಮ ಚರ್ಮದ ಆರೋಗ್ಯದ ಕಡೆ ಅಷ್ಟೇ ಅಲ್ಲದೇ, ನಮ್ಮ ಆರೋಗ್ಯದ ಕಡೆಯೂ ಗಮನ ಕೊಡಬೇಕು. ಆರೋಗ್ಯಕರ ಆಹಾರ ಸೇವನೆ, ಶುದ್ಧ ನೀರಿನ ಸೇವನೆಯೂ ನಮ್ಮ ಆರೋಗ್ಯವನ್ನು...
Health Tips: ಬೇಸಿಗೆಗಾಲ ಶುರುವಾಯ್ತು ಈ ಸಮಯದಲ್ಲಿ ನಾವು ಎಷ್ಟು ನೀರು ಕುಡಿದರೂ ಸಕಾಗೋದಿಲ್ಲಾ. ಎಷ್ಟು ಆರೋಗ್ಯದ ಬಗ್ಗೆ, ಚರ್ಮದ ಬಗ್ಗೆ ಕಾಳಜಿ ತೆಗೆದುಕೊಡರೂ ಕಡಿಮೆಯೇ. ಹಾಗಾಗಿ ನಾವು ಆದಷ್ಟು ಬಿಸಿಲಿಗೆ ಹೋಗೋದನ್ನೇ ಅವಾಯ್ಡ್ ಮಾಡಬೇಕು. ಇನ್ನು ಬೇಸಿಗೆ ಗಾಲದಲ್ಲಿ ಯಾವ ಯಾವ ರೀತಿಯ ಆರೋಗ್ಯ ಸಮಸ್ಯೆ ಬರಬಹುದು ಅನ್ನೋ ಬಗ್ಗೆ ಡಾ.ಪವನ್ ವಿವರಿಸಿದ್ದಾರೆ...
Bihar News: ಮಕ್ಕಳು ಪೋಷಕರ ಬಳಿ ಅದು ಬೇಕು ಇದು ಬೇಕು ಅಂತಾ ಕೇಳೋದು ಕಾಮನ್. ಕೇಳಿದ್ದನ್ನು ಕೊಡಿಸದೇ ಇದ್ದಾಗ, ಕೋಪ ಬರೋದು ಕಾಮನ್. ಈ ವೇಳೆ ಒಂದೆರಡು ದಿನ ಮಾತು ಬಿಡ್ತಾರೆ, ಊಟ ಬಿಡ್ತಾರೆ, ತಮ್ಮಷ್ಟಕ್ಕೆ ತಾವು ಇರ್ತಾರೆ ಅಥವಾ ಕೇಳಿದ್ದನ್ನು ಕೊಡಿಸುವ ತನಕ ಬಿಡದೇ ಹಠ ಮಾಡುತ್ತಾರೆ. ಆದರೆ ಇಲ್ಲೋರ್ವ ಹುಡುಗಿ...
Political News: ರಾಯಚೂರಿನ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಅವರ ಪುತ್ರ ಸತೀಶ್ ಗೌಡ ಮೊಲ ಬೇಟೆ ಆಡಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಭಾಗಿಯಾಗುವ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.
https://youtu.be/oU8UA9yzPts
ತಮ್ಮ ಸ್ವಗ್ರಾಮ ತುರ್ವಿಹಾಳದಲ್ಲಿ ಶಂಕರಲಿಂಗೇಶ್ವರ ಜಾತ್ರೆಯಲ್ಲಿ ಮೊಲ ಬೇಟೆ ಆಡಿದ್ದ ಶಾಸಕರ ಪುತ್ರ ಹಾಗೂ ಅವರ ಸೋದರ ಈ...
Political News: ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣದ ತನಿಖೆ ಮುಂದುವರೆದಿದೆ. ಇದರ ಬಗ್ಗೆ ಆರೋಪಿಸಿದ್ದ ಸಚಿವ ರಾಜಣ್ಣ ಗೃಹ ಸಚಿವರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು. ಆದರೆ ಇದೀಗ ತಮ್ಮ ಪುತ್ರ ರಾಜೇಂದ್ರ ಹಾಗೂ ತಮ್ಮ ಮೇಲಿನ ಹನಿಟ್ಯ್ರಾಪ್ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
https://youtu.be/4ILiFKsq5ms
ಈ ಕುರಿತು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಬಾಹಿರ ಕೃತ್ಯಗಳಿಗೆ...
Political News: ರಾಜ್ಯದಲ್ಲಿ ಮೆಟ್ರೋ, ಹಾಲಿನ ದರ, ಕಸ ಕೊಡಲು ದುಡ್ಡು ಪಡೆಯುತ್ತಿರುವ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ದಿನಕ್ಕೊಂದು ಸುಳ್ಳು! ತಿಂಗಳಿಗೊಂದು ದರ ಏರಿಕೆ!! ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರಕಾರದ ಆಡಳಿತದ ವೈಖರಿ ಇದು! ಇಂದಿನಿಂದ ಕಾಂಗ್ರೆಸ್ ಕಂಪನಿ ಸರಕಾರ ಕಸದ ಮೇಲೆಯೂ ಸೆಸ್ ವಿಧಿಸುತ್ತಿದೆ!!...
International Political News: ಬಿಹಾರದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಿಹಾರವನ್ನು ನಾಶ ಮಾಡಿದ್ದಾರೆ. ಅಲ್ಲದೆ ಲಾಲು ಅವಧಿಯಲ್ಲಿ ಬಿಹಾರ ಜಂಗಲ್ ರಾಜ್ಯವಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.
https://youtu.be/1PkiUXhQSMg
ಗೋಪಾಲ್‌ಗಂಜ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಆರ್‌ಜೆಡಿ ಹಾಗೂ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ...