Health Tips: ಎಲ್ಲ ಹೆಣ್ಣುಮಕ್ಕಳಿಗೂ ತಮಗೆ ನಾರ್ಮಲ್ ಡಿಲೆವರಿ ಆಗಬೇಕು ಅಂತಾನೇ ಆಸೆ ಇರುತ್ತದೆ. ಆದರೆ, ಹಲವಾರು ಕಾರಣಗಳಿಂದ , ಸಿಸರಿನ್ ಆಗುತ್ತದೆ. ಸಿಸರಿನ್ ಬಳಿಕ 3 ತಿಂಗಳು ಭಾರ ಎತ್ತುವ ಕೆಲಸಗಳನ್ನ ಮಾಡುವಂತಿಲ್ಲ. ದೂರ ದೂರ ಜರ್ನಿ ಮಾಡುವಂತಿಲ್ಲ. ಇನ್ನು ಆಹಾರದ ವಿಷಯದಲ್ಲಂತೂ ಬಾಣಂತಿಯರು ಹೆಚ್ಚೇ ಕಾಳಜಿ ವನಹಿಸಬೇಕಾಗುತ್ತದೆ. ಹಾಗಾಗಿ ಇಂದು ನಾವು...
ಪುರುಷರಿಗಿಂತ ಮಹಿಳೆಯರಿಗೆ ಉತ್ತಮ ಪೋಷಕಾಂಶವುಳ್ಳ ಆಹಾರಗಳು ಬೇಕಾಗುತ್ತದೆ. ಯಾಕಂದ್ರೆ ಅವರು ಪ್ರತೀ ತಿಂಗಳು ಮುಟ್ಟಾಗುತ್ತಾರೆ. ಮುಂದೆ ಗರ್ಭಿಣಿಯರಾಗುತ್ತಾರೆ. ಆದ್ರೆ ಎಲ್ಲ ಮಹಿಳೆಯರಿಗೂ ಹೀಗೆ ಗರ್ಭಿಣಿಯಾಗುವ ಭಾಗ್ಯವಿರುವುದಿಲ್ಲ. ಅಂಥವರಿಗಾಗಿ ನಾವು 5 ಸೂಪರ್ ಸಪ್ಲಿಮೆಂಟ್‌ಗಳನ್ನ ಹೇಳಲಿದ್ದೇವೆ. ಹಾಗಾದ್ರೆ ಆ ಆಹಾರಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಆಹಾರ ಬಾಳೆಹಣ್ಣು, ಕಿತ್ತಳೆ ಹಣ್ಣು, ಸ್ಟ್ರಾಬೇರಿ, ಪೀಚ್, ಪಿಯರ್ಸ್...
ಡಿಲೆವರಿಯಾದ ಮೇಲೆ ಹೆಣ್ಣು ಮಕ್ಕಳು ದಪ್ಪ ಆಗಬಾರದು. ನಿಮ್ಮ ಫಿಗರ್ ಹಾಳಾಗಬಾರದು ಅಂದ್ರೆ, ಗರ್ಭಾವಸ್ಥೆಯಲ್ಲಿದ್ದಾಗ ನಿಮ್ಮ ಡಯಟ್ ಸರಿಯಾಗಿ ಇರಬೇಕು. ಯೋಗಾ, ವಾಕಿಂಗ್ ಸರಿಯಾಗಿ ಮಾಡಬೇಕು. ಆಗಲೇ ಮಗುವಾದ ಬಳಿಕವೂ ನಿಮ್ಮ ಫಿಗರ್ ಚೆನ್ನಾಗಿರತ್ತೆ. ಇಂದು ನಾವು ಗರ್ಭಿಣಿಯರು ಯಾವ ರೀತಿ ಡಯಟ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಹೆಚ್ಚಿನ ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿದ್ದಾಗ, ಟೇಸ್ಟಿ...
ನಾವು ಮೊದಲ ಭಾಗದಲ್ಲಿ ಉತ್ತಮ ಸಂತಾನ ಬೇಕಾದಲ್ಲಿ ಅಪ್ಪ ಅಮ್ಮ ಹೇಗಿರಬೇಕು..? ಹೇಗೆ ಮಾತನಾಡಬೇಕು..? ಆ ಮಗುವಿನಿಂದ ಎಂಥ ಕೆಲಸ ಮಾಡಿಸಬಾರದು ಅಂತಾ ಹೇಳಿದ್ದೆವು. ಇಂದು ನಾವು ಉತ್ತಮ ಸಂತಾನಕ್ಕಾಗಿ ಹೇಗೆ ತಯಾರಾಗಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ..
ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1
ಪತ್ನಿ ಋತುಸ್ನಾನ ಮಾಡಿ ಏಳು ದಿನದವರೆಗೂ...
ಯಾರಿಗೆ ತಾನೇ ತಮ್ಮ ಮಕ್ಕಳು ಬುದ್ಧಿವಂತರಾಗಲಿ, ಸಂಸ್ಕಾರಿಯಾಗಲಿ, ಶಕ್ತಿವಂತರು, ಆರೋಗ್ಯವಂತರಾಗಲಿ ಅಂತಾ ಆಸೆ ಇರೋದಿಲ್ಲಾ ಹೇಳಿ. ಆದ್ರೆ ಎಲ್ಲರಿಗೂ ಹೀಗೆ ಉತ್ತಮ ಮಮಗು ಸಿಗುವುದಿಲ್ಲ. ಕೆಲ ಮಕ್ಕಳು ಶಕ್ತಿ ವಂತರಾಗಿರುತ್ತಾರೆ. ಆದ್ರೆ ಚುರುಕಾಗಿರುವುದಿಲ್ಲ. ಇನ್ನು ಕೆಲವರು ಸಂಸ್ಕಾರಿಯಾಗಿರುತ್ತಾರೆ. ಆದ್ರೆ ಕಲಿಯುವುದರಲ್ಲಿ ಜಾಣರಿರುವುದಿಲ್ಲ. ಹಾಗಾಗಿ ನಿಮಗೆ ಎಲ್ಲ ಅತ್ಯುತ್ತಮ ಗುಣವಿರುವ ಮಗು ಬೇಕಂದ್ರೆ ಏನು ಮಾಡಬೇಕು...
Women health:
ತಾಯ್ತನವು ಪ್ರತಿಯೊಬ್ಬ ಮಹಿಳೆಗೆ ದೇವರ ಕೊಡುಗೆಯಾಗಿದೆ. ತನ್ನ ಹೊಟ್ಟೆಯಲ್ಲಿ ಮಧುರವಾದ ಮಗು ಬೆಳೆಯುತ್ತಿದೆ ಎಂದು ತಿಳಿದಾಗ ತಾಯಿಯ ಸಂತೋಷಕ್ಕೆ ಮಿತಿಯಿರುವುದಿಲ್ಲ. ಆದರೆ ಆ ಸಂತೋಷದ ನಡುವೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಯಿಂದ ತಾಯಿಯಲ್ಲಿ ಕೆಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಸಂಭವಿಸುತ್ತದೆ. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ವಾಕರಿಕೆ, ವಾಂತಿ ಮತ್ತು ಆಯಾಸ ಸಾಮಾನ್ಯವಾಗಿ ಕಾಡುತ್ತದೆ....
ಸ್ವಾಭಾವಿಕವಾಗಿ ಸ್ತ್ರೀಯರಿಗೆ ಭಕ್ತಿಯ ಭಾವ ಹೆಚ್ಚು. ದೇವರ ಪೂಜೆಗಾಗಿ ಹೂವುಗಳನ್ನು ಕತ್ತರಿಸುವುದು..ಅವುಗಳನ್ನು ಮಾಲೆಯಾಗಿ ಕಟ್ಟಿ ದೇವರಿಗೆ ಅರ್ಪಿಸುವುದರಿಂದ ಅವರಿಗೆ ಬಹಳ ಸಂತೋಷ ಮತ್ತು ತೃಪ್ತಿ ಸಿಗುತ್ತದೆ.ಪೂಜೆ ಮತ್ತು ಅಭಿಷೇಕಕ್ಕಾಗಿ ಸುತ್ತಮುತ್ತಲಿನ ಜನರೊಂದಿಗೆ.ಮಹಿಳೆಯರು ಎಲ್ಲಾ ಸ್ಥಳೀಯ ದೇವಾಲಯಗಳಿಗೆ ಹೋಗುತ್ತಾರೆ. ಆದರೆ ಶ್ರಾವಣ ಮತ್ತು ಕಾರ್ತಿಕ ಮಾಸಗಳಲ್ಲಿ ಹೆಚ್ಚು ನಿರಾಳವಾಗಿ ಪೂಜೆಯಲ್ಲಿ ತೊಡಗುತ್ತಾರೆ. ಮತ್ತು ಅಂತಹ ಯುವತಿಯರು...
ತಾಯ್ತನ ಅನ್ನೋದು ಹೆಣ್ಣು ಮಕ್ಕಳಿಗೆ ವರದಾನವಿದ್ದಂತೆ. ಹಾಗಾಗಿ ನೀವು ಗರ್ಭಿಣಿಯಾಗಿದ್ದಾಗಿನಿಂದ ಹಿಡಿದು ಬಾಣಂತನ ಮುಗಿಯುವವರೆಗೂ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಯಾವ ಆಹಾದಿಂದ ಆರೋಗ್ಯ ವೃದ್ಧಿಸುತ್ತದೆಯೋ, ಯಾವ ಆಹಾರ ನಿಮಗೆ ನಿಮ್ಮ ಮಗುವಿಗೆ ಸರಿಹೊಂದುತ್ತದೆಯೋ ಅಂಥ ಆಹಾರವನ್ನಷ್ಟೇ ತಿನ್ನಬೇಕು. ಗರ್ಭಿಣಿಯರು ಹಣ್ಣು ಹಂಪಲು ತಿನ್ನಬೇಕು ಅಂತಾ ಹೇಳಲಾಗತ್ತೆ. ಆದ್ರೆ...
ಪ್ರತೀ ತಾಯಿಯಾಗುವವಳಿಗೂ ತನ್ನ ಮಗು ಚೆಂದವಾಗಿರಬೇಕು, ಬುದ್ಧಿವಂತವಾಗಬೇಕು, ಆರೋಗ್ಯವಾಗಿರಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿಯೇ ಅದಕ್ಕೆ ಬೇಕಾದ ಆಹಾರಗಳನ್ನು ಆಕೆ ಸೇವಿಸಬೇಕಾಗುತ್ತದೆ. ಇಂದು ನಾವು ಗರ್ಭಿಣಿಯರು ಬಟರ್ ಫ್ರೂಟ್ ತಿಂದ್ರೆ ಅದರಿಂದಾಗುವ ಆರೋಗ್ಯಕರ ಲಾಭವೇನು ಅಂತಾ ಹೇಳಲಿದ್ದೇವೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ
ಫೈಬರ್, ಕ್ಯಾಲ್ಸಿಯಂ, ಸೇರಿ ಹಲವು ಪೋಷಕತತ್ವಗಳಿಂದ ಭರಪೂರವಾಗಿರುವಂಥ ಬಟರ್ ಫ್ರೂಟ್...
ಯಾವುದೇ ಮಹಿಳೆ ಗರ್ಭಧಾರಣೆಯಿಂದ ಮಾತೃತ್ವದವರೆಗೆ ಬಹಳ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ವಿಶೇಷವಾಗಿ ಮೊದಲ ಬಾರಿಗೆ ತಾಯಿಯಾಗಲಿರುವವರು ತನಗಾಗಿ ಮಾತ್ರವಲ್ಲದೆ ತನ್ನ ಹುಟ್ಟಲಿರುವ ಮಗುವಿನ ಬಗ್ಗೆಯೂ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇದಕ್ಕೆ ಕುಟುಂಬ ಸದಸ್ಯರ ಸಹಕಾರವೂ ಅಗತ್ಯ. ಮಹಿಳೆಯ ದೇಹವು ಗರ್ಭಧಾರಣೆಯ ಸಮಯದಿಂದ ಹೆರಿಗೆ ಮತ್ತು ಹೆರಿಗೆಯ ನಂತರದವರೆಗೆ ಅನೇಕ ಬದಲಾವಣೆಗಳಿಗೆ ಒಳಗಾಗುತ್ತದೆ. ಈ ಸಮಯದಲ್ಲಿ...