Friday, January 30, 2026

Prime Minister Narendra Modi

LPG ಸಂಪರ್ಕಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

www.karnatakatv.net : ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಎರಡನೇ ಹಂತವಾದ ಉಜ್ವಲ 2.0ಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮಹೋಬದಲ್ಲಿ ಎಲ್ ಪಿಜಿ ಸಂಪರ್ಕಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಅವರು ವರ್ಚುವಲ್ ಮೂಲಕ 10 ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ವಿತರಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ...

ಪ್ರಧಾನಿ ಅವರು ಟ್ವಿಟ್ ಮೂಲಕ ಸಿಎಂ ಅವರಿಗೆ ಅಭಿನಂದನೆ ತಿಳಿಸಿದ್ದಾರೆ

www.karnatakatv.net : ಬೆಂಗಳೂರು : ಕರ್ನಾಟಕದ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೊಮ್ಮಾಯಿ ಅವರಿಗೆ  ಮೋದಿಯವರು ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ ನಿರೀಕ್ಷೆಯನ್ನು ಮೀರಿ ಕೆಲಸವನ್ನು ಮಾಡುತ್ತಿರಾ ಎಂಬುದು ನನಗೆ ನಂಬಿಕೆ ಇದೆ ಎಂದು ಮೋದಿ ಅವರು ಹೇಳಿದ್ದಾರೆ   https://www.youtube.com/watch?v=DOstOlftfOg https://www.youtube.com/watch?v=EdIyELcePMI https://www.youtube.com/watch?v=b29SFSl5E00

ಕೊರೊನಾ ಲಸಿಕೆ ಪಡೆದ ಪ್ರಧಾನಿ ಮೋದಿ

ಇಂದಿನಿಂದ ಮೂರನೇ ಹಂತದ ಕೊರೋನಾ ಲಸಿಕಾ ಅಭಿಯಾನ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಲಸಿಕೆಯನ್ನು ಇಂದು ಬೆಳಿಗ್ಗೆ ತೆಗೆದುಕೊಂಡಿದ್ದಾರೆ. ಲಸಿಕೆ ಪಡೆದ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ, ಏಮ್ಸ್ನಲ್ಲಿ ನನ್ನ ಮೊದಲ ಕೊರೊನಾ ಲಸಿಕೆ ಡೋಸ್ನ್ನು ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿರುವ ಮೋದಿ, ಕೊವಿಡ್ 19 ನ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು...

‘ಡಿಸ್​ಲೈಕ್​, ಕಮೆಂಟ್​ ಅಳಿಸಬಹುದು, ನಮ್ಮ ಧ್ವನಿಯಲ್ಲ’

ಪ್ರಧಾನ ಮಂತ್ರಿ ಯೂ ಟ್ಯೂಬ್​ ಪೇಜ್​ನಲ್ಲಿ ಡಿಸ್​ಲೈಕ್​ ಹಾಗೂ ಕಮೆಂಟ್​ ಸೆಕ್ಷನ್​ ಹೈಡ್​ ಮಾಡಿರೋ ವಿಚಾರವಾಗಿ ಸಂಸದ ರಾಹುಲ್​ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ , ಯೂಟ್ಯೂಬ್​ ಪೇಜ್​ನ ಡಿಸ್​​ಲೈಕ್​ ಕಮೆಂಟ್​ ವಿಭಾಗವನ್ನ ನೀವು ಆಫ್ ಮಾಡಬಹುದು. ಆದರೆ ನಮ್ಮ ಧ್ವನಿಯನ್ನ ತಗ್ಗಿಸಲು ನಿಮ್ಮ ಬಳಿ ಸಾಧ್ಯವಿಲ್ಲ ಅಂತಾ ಗುಡುಗಿದ್ದಾರೆ. https://www.youtube.com/watch?v=0uwA6uVIJeY ...

ಶಿಷ್ಯನನ್ನ ಭೇಟಿಯಾಗಿ 2 ಬೇಡಿಕೆ ಇಟ್ಟ ಗುರುಗಳು..!

ಕರ್ನಾಟಕ ಟಿವಿ : ನವದೆಹಲಿಯ ಪ್ರಧಾನಿ ಕಚೇರಿಯಲ್ಲಿಂದು ಪೇಜಾವರಶ್ರೀಗಳು ನರೇಂದ್ರ ಮೋದಿಯವರನ್ನ ಭೇಟಿಯಾದ್ರು. ಐದು ವರ್ಷಗಳ ಮೋದಿ ಆಡಳಿತವನ್ನ ಪೇಜಾವರ ಶ್ರೀಗಳು ಹೊಗಳಿದ್ರು. ಇದೇ ವೇಳೆ ರಾಮ ಜನ್ಮಭೂಮಿ ವಿವಾದದ ಬಗ್ಗೆ ಪ್ರಸ್ತಾಪ ಮಾಡಿದ ಶ್ರೀಗಳು ಆದಷ್ಟು ಬೇಗ ವಿವಾದ ಪರಿಹರಿಸಿ ರಾಮ ಮಂದಿರ ನಿರ್ಮಾಣ ಮಾಡುವಂತೆ ಒತ್ತಾಯ ಮಾಡಿದ್ರು. ಜೊತೆಗೆ ಗಂಗಾ ಶುದ್ಧೀಕರಣ ಯೋಜನೆ ಒಳ್ಳೆಯ ರೀತಿಯಲ್ಲಿ ಜಾರಿಯಾಗಿದೆ....

ಪ್ರಧಾನಿ ಮೋದಿ ಹೊಸ ಲೆಕ್ಕಾಚಾರ…!

ಚುನಾವಣೆ ಪ್ರಜಾಪ್ರಭುತ್ವದ ಒಂದು ಅವಿಭಾಜ್ಯ ಅಂಗ. ಆಯಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಆದ್ರೆ ಇದೇ ಚುನಾವಣೆ ದೇಶದ ಅಭಿವೃದ್ಧಿಗೆ ಮಾರಕ ಅನ್ನೋದು ಅಷ್ಟೇ ಸತ್ಯ. ಇದಕ್ಕಾಗಿ ಪ್ರಧಾನಿ ಮೋದಿ ಇದೀಗ ಹೊಸದೊಂದು ನಿರ್ಧಾರಕ್ಕೆ ಮುಂದಾಗಿದ್ದಾರೆ. ಮಾರ್ಚ್ ನಿಂದ ಮೇ ತಿಂಗಳ ವರೆಗೆ ದೇಶದಲ್ಲಿ ನಡೆದ 7 ಹಂತಗಳಲ್ಲಿ ನಡೆದ...

ಕೇಂದ್ರದಲ್ಲಿ ಯಾರಿಗೆ ಯಾವ ಖಾತೆ…?

ನವದೆಹಲಿ:  ಪ್ರಧಾನಿಯಾಗಿ ಎರಡನೇ ಬಾರಿಗೆ ನರೇಂದ್ರ ಮೋದಿ ನಿನ್ನೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ಇಂದು ನಡೆದ ಮೊದಲ ಸಚಿವ ಸಂಪುಟ ಸಭೆಯ ಬಳಿಕ ನೂತರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅಮಿತ್ ಶಾ ಗೃಹ ಖಾತೆ, ರಾಜನಾಥ್ ಸಿಂಗ್ ರಕ್ಷಣಾ ಖಾತೆ ಜವಾಬ್ದಾರಿ ಪಡೆದರೆ, ನಿರ್ಮಲಾ ಸೀತಾರಾಮನ್ ರವರಿಗೆ ಹಣಕಾಸು, ಪಿಯೂಶ್ ಗೋಯಲ್ ರೈಲ್ವೆ ಇಲಾಖೆ, ಜೈಶಂಕರ್...

ಬಿಎಸ್ವೈ ಆಪ್ತರನ್ನ ವರಿಷ್ಠರು ದೂರವಿಟ್ಟಿದ್ದೇಕ್ಕೆ….?

 ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಚುನಾವಣೆಯಲ್ಲಿ 25 ಸೀಟ್ ಗೆಲ್ಲಿಸೋ ಮೂಲಕ ಬಿಜೆಪಿ ಹೈಕಮಾಂಡ್ ಭೇಷ್ ಎನ್ನುವಂತೆ ಮಾಡಿದ್ರು. ಆದ್ರೆ ಇದೇ ವಿಷಯವನ್ನ ಪ್ಲ,ಸ್ ಪಾಯಿಂಟ್ ಆಗಿ ಇಟ್ಟುಕೊಂಡ ಬಿಎಸ್ವೈ ಕೇಂದ್ರ ಸಂಪುಟದಲ್ಲಿ ತಮ್ಮ ಕೆಲ ಆಪ್ತರಿಗೆ ಸೀಟ್ ಪಕ್ಕಾ ಆಗುತ್ತೆ ಅಂತ ನಿರೀಕ್ಷೆ ಯಿಟ್ಟುಕೊಂಡಿದ್ರು. ವರಿಷ್ಠರನ್ನ ಭೇಟಿಯಾಗಿ ಕೆಲ ಹೆಸರುಗಳನ್ನೂ ಶಿಫಾರಸು ಮಾಡಿದ್ರಂತೆ. ಆದ್ರೆ ಈ ಕಸರತ್ತು ವರ್ಕೌಟ್...
- Advertisement -spot_img

Latest News

ನಿರ್ಮಲಾ ಸೀತಾರಾಮನ್‌ ಮಂಡಿಸಿದ ಆರ್ಥಿಕ ಸಮೀಕ್ಷಾ ವರದಿಯಲ್ಲೇನಿದೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ವರ್ಷದ ಆರ್ಥಿಕ ಸಮೀಕ್ಷೆಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇಕಡ...
- Advertisement -spot_img