Friday, August 29, 2025

puneeth Rajkumar

Raichur : ಹಟ್ಟಿ ಚಿನ್ನದ ಗಣಿಯಲ್ಲಿ ಅಪ್ಪು ಹುಟ್ಟು ಹಬ್ಬ ಆಚರಣೆ..!

ರಾಯಚೂರು : ಡಾ.ಪುನೀತ್ ರಾಜಕುಮಾರ (puneeth rajkumar) 47 ನೇ ಜನ್ಮದಿನದ ಹಿನ್ನೆಲೆ ದೇಶದ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿಯಲ್ಲಿ (Hatti gold mine) ಅಪ್ಪು ಹುಟ್ಟು ಹಬ್ಬ (Birthday of Appu) ಆಚರಣೆಯನ್ನು ಅತ್ಯಂತ ಸಡಗರದಿಂದ ಮಾಡಲಾಯಿತು. ಅಪ್ಪು ಭಾವಚಿತ್ರವಿರೊ ಕನ್ನಡ ಭಾವುಟ ಅನಾವರಣ ಮಾಡಿ. ಕಂಠೀರವ ಸ್ಟುಡಿಯೋದ ಸಮಾಧಿ ಹೋಲುವಂತೆ ಇಲ್ಲಿಯೂ...

Raichur : ಪುನೀತ್ ಹೆಸರಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ..!

ರಾಯಚೂರು  :  ಪುನೀತ್ ರಾಜಕುಮಾರ್ (puneeth rajkumar) ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅಚ್ಚುಮೆಚ್ಚಿನ  ಅಪ್ಪುವನ್ನು ಆ ಜಿಲ್ಲೆಯಲ್ಲಿ ವಿಶೇಷವಾಗಿ ಸ್ಮರಿಸಲಾಗ್ತಿದೆ. ಮಕ್ಕಳನ್ನು ಹಿಗ್ಗಿ ಮುದ್ದಾಡುತ್ತಿದ್ದ ಆ ರಾಜಕುಮಾರ ಈಗಲೂ ಆ ಜಿಲ್ಲೆಯ ಪುಟಾಣಿ ಮಕ್ಕಳ ಜೊತೆಯಲ್ಲಿ ಸದಾ ನಗುತ್ತಿದ್ದಾರೆ.  ಹೀಗೆ ಮುಗ್ಧತೆಯಿಂದ ಕೂತಿರೊ ಪುಟಾಣಿಗಳು. ಅಲ್ಲೊಬ್ರು ಇಲ್ಲೊಬ್ರು ಹಾಲು ಕುಡಿಯುತ್ತಾ ನಲಿಯುತ್ತಿರೊ ಮತ್ತಿಷ್ಟು...

Puneeth Rajkumar ರಸ್ತೆ ನಾಮಕರಣಕ್ಕೆ ಬಿಬಿಎಂಪಿ ಅನುಮೋದನೆ..!

ಕರುನಾಡ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅಭಿಮಾನಿಗಳಿಗೆ ಒಂದು ಸಂತೋಷದ ಸುದ್ದಿ. ಅವರ ಅಕಾಲಿಕ ನಿಧನದಿಂದ ದೇಶ ಹಾಗೂ ಅವರ ಅಭಿಮಾನಿಗಳಿಗೆ (fans) ಆಘಾತ ಉಂಟುಮಾಡಿದ್ದು, ಕರುನಾಡಿನಲ್ಲಿ ಅವರ ಹೆಸರು ಎಂದೆಂದಿಗೂ ಅಜರಾಮರ, ಅವರ ನೆನಪು ಸದಾಕಾಲ ನಮ್ಮೊಂದಿಗೆ ಉಳಿಯಲು 12 ಕಿಲೋ ಮೀಟರ್ ಉದ್ದದ ವರ್ತುಲ ರಸ್ತೆಗೆ ಪುನೀತ್...

APPU ಅಭಿನಯದ ಜೇಮ್ಸ್ ಚಿತ್ರದ ಟೀಸರ್ ಇಂದು ಬಿಡುಗಡೆ..!

ಬೆಂಗಳೂರು : ಅಪ್ಪು ಅಭಿಮಾನಿಗಳೆಲ್ಲರೂ ಕಾತುರದಿಂದ ಕಾಯುತ್ತಿದ್ದ ನಮ್ಮೆಲ್ಲರ ನೆಚ್ಚಿನ ಪುನೀತ್ ರಾಜಕುಮಾರ್ (Puneeth Rajkumar) ಅವರ ಜೇಮ್ಸ್ ಚಿತ್ರದ ಟೀಸರ್ (Teaser of the movie James) ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಇದರಲ್ಲಿ ಅಪ್ಪು ಈ ಹಿಂದೆ ಎಂದೂ ಕಂಡಿರದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾದ ಟೀಸರ್...

Shakthi Dhaamaದ ಮಕ್ಕಳಿಗೆ ಅಪ್ಪು ಸಮಾಧಿ ಭೇಟಿ ಮಾಡಿಸಿದ ಶಿವಣ್ಣ..!

ಬೆಂಗಳೂರು : ಶಿವರಾಜಕುಮಾರ್ (shivarajkumar) ಇಂದು ಶಕ್ತಿ ಧಾಮದ ಮಕ್ಕಳಿಗೆ (Children of shakthidhaama) ಬೆಂಗಳೂರಿನಲ್ಲಿರುವ ಪುನೀತ್ ರಾಜಕುಮಾರ್ (puneeth rajkumar) ಅವರ ಸಮಾಧಿಯನ್ನು ಭೇಟಿ ಮಾಡಿಸಿದ್ದಾರೆ. ಗೀತಾ ಶಿವರಾಜಕುಮಾರ್ (geetha shivarajkumar )ಮಕ್ಕಳ ಜೊತೆಯಲ್ಲೇ ಇದ್ದು ಮಕ್ಕಳಾಗಿದ್ದರು. ಅವರಿಗೆ ಜಗತ್ತು ಗೊತ್ತಾಗಬೇಕು. ಫಸ್ಟ್ ಟೈಂ ಬಂದರು, ಇದನ್ನು ನೋಡಬೇಕು ಅಂದ್ರು, ವಿಧಾನಸೌಧ, ಹೀಗೆ ಅನೇಕ...

ಹರೀಶ ವಯಸ್ಸು 36 ಚಿತ್ರಕ್ಕೆ ಪುನೀತ್ ಸಾಂಗ್: ಇದು ಅಪ್ಪು ಹಾಡಿದ ಕೊನೆಯ ಹಾಡು

ಕನ್ನಡದ ಪವರ್ ಸ್ಟಾರ್ ಎಂದೇ ಖ್ಯಾತಿಯಾಗಿದ್ದ ಪುನೀತ್ ರಾಜ್‌ಕುಮಾರ್ ನಟನೆಯ ಜೊತೆಗೆ ಗಾಯನದಲ್ಲೂ ಸಹ ಮೋಡಿಯನ್ನು ಮಾಡಿದ್ದರು,ಆದರೆ ಅವರು ಇಲ್ಲದಿರುವುದು ಬೇಸರ, ಅವರಿಲ್ಲದಿದ್ದರೂ ಅವರ ಸಾಧನೆ ಅಪಾರ ಅವುಗಳು ಇನ್ನು ಜೀವಂತವಾಗಿ ಉಳಿದಿವೆ.ಸದ್ಯ ಪುನೀತ್ ರಾಜ್‌ಕುಮಾರ್ ಹಾಡಿದ್ದ ಕೊನೆ ಹಾಡು ಈಗ ರಿಲೀಸ್ ಆಗಿದೆ.ಹರೀಶ ವಯಸ್ಸು 36 ಎಂಬ ಸಿನಿಮಾದ ಟೈಟಲ್ ಸಾಂಗ್ ಅನ್ನು...

New year ಗೆ ಪುನೀತ್ ರಾಜಕುಮಾರ್ ಅಭಿನಯಿಸಿರುವ ಹೊಸ ಚಿತ್ರದ ಪೋಸ್ಟರ್ ರಿಲೀಸ್..!

ಸ್ಯಾಂಡಲ್ ವುಡ್ : ಇನ್ನೇನು ಹೊಸವರ್ಷದ ಸ್ವಾಗತಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದೇ ವೇಳೆ ಸ್ಯಾಂಡಲ್ವುಡ್ ನ ಅನೇಕ ಸಿನಿಮಾಗಳ ಪೋಸ್ಟರ್ ಗಳು ರಿಲೀಸ್ ಮಾಡಲಿದ್ದಾರೆ. ಇನ್ನು ಕರುನಾಡಿನ ಎಲ್ಲಾ ಅಭಿಮಾನಿಗಳಿಗೂ ಸಂತೋಷದ ಸುದ್ದಿ ಎಂದರೆ, ಅದರಲ್ಲೂ ಪುನೀತ್ ರಾಜಕುಮಾರ್(puneeth rajkumar) ಅಭಿಮಾನಿಗಳಿಗೆ ಇದು ಹಬ್ಬದ ಊಟವೇ ಎಂದು ಹೇಳಬಹುದು. ಅದು ಏನೆಂದರೆ ಪುನೀತ್ ರಾಜಕುಮಾರ್...

Kalaburagi : ಮುದ್ದು ಕಂದಮ್ಮನಿಗೆ ಪುನೀತ್ ರಾಜಕುಮಾರ್ ಎಂದು ನಾಮಕರಣ..!

ಕಲಬುರಗಿ : ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಪ್ರೀತಿಸುವ ಜನರ ಸಂಖ್ಯೆ ಅಪಾರ. ಆದರೆ ಇಂದು ಪುನೀತ್​ ನಮ್ಮ ಜೊತೆ ಇಲ್ಲ ಎಂಬ ಕೊರಗು ತೀವ್ರವಾಗಿದೆ. ಪುನೀತ್​ ರಾಜ್​ಕುಮಾರ್​ ಅವರ ಹೆಸರನ್ನು ಅಮರವಾಗಿಸುವ ಕೆಲಸ ಎಲ್ಲೆಡೆ ನಡೆಯುತ್ತಿದೆ. ಈಗ ಕಲಬುರಗಿಯ (Kalaburagi) ದಂಪತಿಗಳು ತಮ್ಮ ಮಗುವಿಗೆ ಪುನೀತ್​ ರಾಜ್​ಕುಮಾರ್​ ಎಂದು ನಾಮಕರಣ ಮಾಡಿದ್ದಾರೆ....

ಬಾಕಿ ಉಳಿದಿರುವ ಜೇಮ್ಸ್ ಚಿತ್ರದ ಫೈಟಿಂಗ್, ಆಧುನಿಕ ತಂತ್ರಜ್ಞಾನ ಬಳಸಿ “ಪುನೀತ್ ಅವರನ್ನು” ತೆರೆಮೇಲೆ ತರುವ ಪ್ರಯತ್ನ..!

www.karnatakatv.net:ಜೇಮ್ಸ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಭರ್ಜರಿ ಚೇತನ್ ಕಾಂಬಿನೇಷನ್‌ನ ಸಿನಿಮಾ. ಈ ಚಿತ್ರದ ಶೂಟಿಂಗ್ ಪೂರ್ಣವಾಗಿದ್ದು, ಕೇವಲ ಡಬ್ಬಿಂಗ್ ಕೆಲಸಗಳು ಮಾತ್ರ ಬಾಕಿ ಉಳಿದಿತ್ತು ಎಂಬ ವಿಷಯವನ್ನು ಚಿತ್ರತಂಡ ಹಂಚಿಕೊoಡಿತ್ತು. ಪುನೀತ್ ಅವರ ಅಕಾಲಿಕ ಮರಣದಿಂದ ಜೇಮ್ಸ್ ಚಿತ್ರದಲ್ಲಿನ ಅಪ್ಪು ಅವರ ಪಾತ್ರದ ಡಬ್ಬಿಂಗ್ ಪೂರ್ಣ ಗೊಂಡಿರಲಿಲ್ಲ. ಈ ಬಗ್ಗೆ ನಿರ್ದೇಶಕ ಚೇತನ್ ಅವರೇ...

ದರ್ಶನ್, ಅಪ್ಪು, ಶಿವಣ್ಣ ,ಸುದೀಪ್ ಸ್ಟೈಲ್ ನಲ್ಲಿ ರಚಿತಾರಾಮ್.

www.karnatakatv.net:ರಚಿತಾ ರಾಮ್ ತಮ್ಮ ನಟನೆಯಿಂದ ಮನೆ ಮಾತಾಗಿದ್ದಾರೆ. ಸದ್ಯ ರಚಿತಾ ಉತ್ತಮ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಏಕ್ ಲವ್ ಯಾ ಸಿನಿಮಾದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಎಣ್ಣೆ ಸಾಂಗ್ ನಿಂದಾ ಪಡ್ಡೆ ಹುಡುಗರು ಮತ್ತು ಕ್ರೇಜಿ ಹುಡುಗಿಯರ ಮೆಚ್ಚುಗೆಯ ನಟಿಯಾಗಿ ಬಿಟ್ಟಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳೂ ಮಿಲಿಯನ್...
- Advertisement -spot_img

Latest News

ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ, ಪಕ್ಷದಿಂದ ವಜಾ ಮಾಡುತ್ತೀರಾ..?: ರಾಹುಲ್ ಗಾಂಧಿಗೆ ಆರ್.ಅಶೋಕ್ ಪ್ರಶ್ನೆ

Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...
- Advertisement -spot_img