www.karnatakatv.net :ಸೆ.24 ರಂದು ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಜೋ ಬೈಡನ್ ಆಯೋಜಿಸಿದ್ದ ಈ ಸಭೆಯಲ್ಲಿ ಭಾರತದ ಪ್ರಧಾನಿ ಜೋತೆಗೆ ಆಸ್ಟ್ರೇಲಿಯಾದ ಸ್ಕಾಟ್ ಮಾರಿಸನ್ , ಜಪಾನ್ ಪ್ರಧಾನಿ ಯೋಶಿ ಹಿಡೆ ಸುಗಾರನ್ನು ಆಹ್ವಾನಿಸಲಾಗಿದೆ. ಮುಕ್ತ ಇಂಡೋ ಪೆಸಿಫಿಕ್ ನ್ನು ಉತ್ತೇಜಿಸುವುದು, ಮತ್ತು ಅನೇಕ ಕ್ಷೇತ್ರಗಲ್ಲಿ ಪ್ರಾಯೋಗಿಕ ಸಹಕಾರವನ್ನು ಮುಂದುವರೆಸುವುದರ...