Friday, September 11, 2026

Radhika Pandith

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾಗೆ ಬರ್ತ್ ಡೇ ಸಂಭ್ರಮ..ಅಭಿಮಾನಿಗಳಿಗೆ ಪತ್ರ ಬರೆದು ರಾಧಿಕಾ ಪಂಡಿತ್ ಹೇಳಿದ್ದೇನು…?

ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ರಾಧಿಕಾ ಹುಟ್ಟುಹಬ್ಬ ಬಂತಂದ್ರೆ ಅಭಿಮಾನಿಗಳು ಮನೆ ಬಳಿ‌ ಜಮಾಯಿಸ್ತಿದ್ರು. ಆದ್ರೆ ಕಳೆದೆರೆಡು ವರ್ಷಗಳಿಂದ ರಾಧಿಕಾ ಫ್ಯಾಮಿಲಿ ಜೊತೆಯಾಗಿ ಸರಳವಾಗಿ ಬರ್ತ್ ಡೇ ಆಚರಿಸಿಕೊಳ್ತಿದ್ದಾರೆ. ಅದರಂತೆ ಈ ವರ್ಷದ ಕೂಡ ರಾಧಿಕಾ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಕೊರೋನಾ ಇರೋದ್ರಿಂದ ನಮ್ಮ ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ‌ ನಿಮ್ಮನ್ನು...

ರಾಕಿಂಗ್ ಸ್ಟಾರ್ ಯಶ್ ಭೇಟಿಯಾದ ಕ್ರಿಕೆಟಿಗ ಯುಜುವೇಂದ್ರ ಚಹಲ್ ದಂಪತಿ

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ದಂಪತಿಯನ್ನು ಟೀಂ ಇಂಡಿಯಾದ ಲೀಡಿಂಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ನಿನ್ನೆ ಭೇಟಿಯಾಗಿದ್ದಾರೆ. ಸ್ಟಾರ್ ಜೋಡಿಗಳ ಅಪರೂಪದ ಭೇಟಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮದುವೆ ಬಳಿಕ ಪತ್ನಿ ಧನ್ಯಶ್ರೀ ಜೊತೆ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿರುವ ಚಹಲ್ ಜೋಡಿ ಯಶ್ ಹಾಗೂ ರಾಧಿಕಾರನ್ನು ಭೇಟಿಯಾಗಿ ಕೆಲಸ...

ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿಯ ಎಂಜಾಯ್ ಮೆಂಟ್.. ಇಲ್ಲಿದೆ ಫೋಟೋ ಗ್ಯಾಲರಿ

ಕೊರೋನಾ ಲಾಕ್ ಡೌನ್ ಮುಗಿಯುತ್ತಿದ್ದಂತೆ ಕೆಲವು ಸ್ಟಾರ್ಸ್ ಫ್ಲೈಟ್ ಹತ್ತಿ ಮಾಲ್ಡೀವ್ಸ್ ಟ್ರಿಪ್ ಮುಗಿಸಿ ರಿರ್ಟನ್ ಆಗಿದ್ದಾರೆ. ಆದ್ರೀಗ ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಸಮೇತ ಮಾಲ್ಡೀವ್ ಗೆ ಹಾರಿದ್ದು, ಪತ್ನಿ-ಮಕ್ಕಳೊಂದಿಗೆ ಜಾಲಿ ಮೂಡ್ ನಲ್ಲಿದ್ದಾರೆ. ಸದ್ಯ ಕೆಜಿಎಫ್-2 ಶೂಟಿಂಗ್ ಮುಗಿಸಿ ರಿಲ್ಯಾಕ್ಸ್ ಮೂಡ್ ನಲ್ಲಿರೋ ಯಶ್ ಕುಟುಂಬದೊಂದಿಗೆ ಮಾಲ್ಡೀವ್ಸ್ ನ ಕಡಲ ಕಿನಾರೆಯಲ್ಲಿ...

ರಾಧಿಕಾ ಪಂಡಿತ್ ಕಾರ್ಯ ಎಲ್ಲಾರಿಗೂ ಮಾದರಿ

www.karnatakatv.net : ನಟಿ ರಾಧಿಕಾ ಪಂಡಿತ್ ತಮ್ಮ ಮನೆಗೆಲಸ ಮಾಡುವ ಗೀತ ಅನ್ನುವವರ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.. ಈ ಲಾಕ್ ಡೌನ್ ಸಮಯದಲ್ಲಿ ಮನೆಗೆಲಸದವರ ಸಮಸ್ಯೆಯೂ ಎದುರಾಗಿದೆ.. ಸಾಮಾನ್ಯ ಜನರಷ್ಟೇ ಎಷ್ಟೋ ಜನ ಸೆಲೆಬ್ರೆಟಿಗಳೂ ಸಹ ಮನೆಗೆಲಸದವರಿಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.. ಕೊರೋನಾ ಸಂಕಷ್ಟದ ಸಮಯದಲ್ಲೂ ಮನೆಗೇ ಬಂದು ಕೆಲಸ ಮಾಡುವ ಸಾಕಷ್ಟು ಜನರಿದ್ದಾರೆ.....
- Advertisement -spot_img

Latest News

ಹೊಸ ವಿಳಾಸಕ್ಕೆ ಗ್ಯಾಸ್ ಕನೆಕ್ಷನ್ – ಇನ್ಮುಂದೆ ಈ ದಾಖಲೆಗಳು ಕಡ್ಡಾಯ!

ಉದ್ಯೋಗ ಬದಲಾವಣೆ ಅಥವಾ ಇನ್ಯಾವುದೇ ಕಾರಣಕ್ಕೆ ಆಗಾಗ್ಗೆ ಮನೆ ಬದಲಾಯಿಸುವುದು ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯ. ಆದರೆ ಹೊಸ ಮನೆಗೆ ಹೋದಾಗ ಆಧಾರ್ ಕಾರ್ಡ್‌ನಿಂದ ಹಿಡಿದು ಗ್ಯಾಸ್...
- Advertisement -spot_img