Wednesday, May 13, 2026

Rahul Gandhi

ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಅನೌನ್ಸ್: ಮೋದಿ‌ ಪಾತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್

Movie News: ಇಂದು‌ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಅವರ ಹುಟ್ಟುಹಬ್ಬದ ಅಂಗವಾಗಿ ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆ ಮಾ ವಂದೇ ಚಿತ್ರ ಘೋಷಣೆ‌ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನಿಮಾವಾಗಿದೆ. ವೀರ್ ರೆಡ್ಡಿ ಎಂ. ನಿರ್ಮಿಸಿರುವ ಈ ಚಿತ್ರದಲ್ಲಿ ಮಲಯಾಳಂ ನಟ ಉನ್ನಿ...

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ ಪ್ರಾಮುಖ್ಯತೆ ಏನು..? ಯಾತಕ್ಕಾಗಿ ಅಕ್ಷತೆಯನ್ನು ಬಳಸಲಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಅಕ್ಷತೆ ಅಂದ್ರೆ ಹಾಳಾಗದ ವಸ್ತು ಎಂದರ್ಥ. ಅಕ್ಕಿಯ ಹೆಸರು ಅಕ್ಷತ್. ಇದರ ಜತೆ ಕುಂಕುಮ-ಅರಿಶಿನ ಸೇರಿಸಿ, ತಯಾರಿಸುವುದೇ...

Spiritual: ಮಹಾಲಯ ಅಮಾವಾಸ್ಯೆಯ ಬಗ್ಗೆ ಈ ವಿಷಯಗಳನ್ನು ತಿಳಿದಿರಬೇಕು

Spiritual: ಮಹಾಲಯ ಶುರುವಾಗಿದೆ. ಈ ಸಮಯದಲ್ಲಿ ನಾವು ಶ್ರಾದ್ಧಗಳನ್ನು ಮಾಡಬೇಕು. ನಮ್ಮನ್ನಗಲಿರುವ ಹಿರಿಯರ ಹೆಸರಿನಲ್ಲಿಅನ್ನದಾನ ಮಾಡಬಹುದು. ಅಲ್ಲದೇ, ನಾವು ಮಹಾಲಯ ಅಮಾವಾಸ್ಯೆಯ ಬಗ್ಗೆ ಕೆಲ ವಿಷಯಗಳನ್ನು ತಿಳಿದಿರಬೇಕು. ಮಹಾಲಯದ ಸಮಯದಲ್ಲಿ ಯಾರಿಗೆ ತಮ್ಮ ಪಿತೃಗಳ ಶ್ರಾದ್ಧ ಆಚರಿಸಲು ಸಾಧ್ಯವಾಗಲಿಲ್ಲವೋ, ಅಥವಾ ಯಾವಾಗ ಆಚರಿಸಬೇಕು ಎಂದು ತಿಳಿದಿರುವುದಿಲ್ಲವೋ, ಅಂಥವರು ಮಹಾಲಯ ಸಮಯದಲ್ಲಿ ಶ್ರಾದ್ಧ ಕಾರ್ಯ ಮಾಡಬಹುದು. ಮಹಾಲಯದಲ್ಲಿ ಶ್ರಾದ್ಧ...

Political News: ಎಂ.ಎಸ್.ಪಿಯಡಿ ತಕ್ಷಣ ಹೆಸರು ,ಉದ್ದು, ಶೇಂಗಾ ಖರೀದಿಗೆ ಕೇಂದ್ರಕ್ಕೆ ಎನ್.ಚಲುವರಾಸ್ವಾಮಿ ಮನವಿ

Newdelhi: ಬೆಂಬಲಬೆಲೆ ಯೋಜನೆಯಡಿ ಹೆಸರು,ಉದ್ದು,ಸೋಯಾಬಿನ್, ಸೂರ್ಯಕಾಂತಿ ಮತ್ತಿತರ ಕೃಷಿ ಉತ್ಪನ್ನಗಳ ಖರೀದಿಗೆ ತಕ್ಷಣ ಅನುಮೊದನೆ ನೀಡುವಂತೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಕೇದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆಯೋಜಿಸಿದ್ದ ರಾಷ್ಟ್ರೀಯ ರಬಿ ಅಭಿಯಾನ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು‌ ಮಾತನಾಡಿದರು. ಬೆಲೆ ಬೆಂಬಲ ಯೋಜನೆ (PSS) ಪ್ರಸ್ತುತ ಹೆಸರುಕಾಳು, ಉದ್ದು, ಸೂರ್ಯಕಾಂತಿ,...

Political News: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯೋಜನೆಗೆ ಚಾಲನೆಯೂ ದೊರೆಯದೇ ನೆನೆಗುದಿಗೆ ಬಿದ್ದಿತ್ತು: ಸಿಎಂ

Political News: ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ 3ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ನಮ್ಮ ಸರ್ಕಾರ ಎಂದೆಂದಿಗೂ ನುಡಿದಂತೆ ನಡೆಯುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಈ ದಿಸೆಯಲ್ಲಿ ರಾಜ್ಯಕ್ಕೆ ಸಮೃದ್ಧಿ...

ಅಲೆಮಾರಿ ಸಮುದಾಯಕ್ಕೆ ಶೇಕಡ 1 ರಷ್ಟು ಮೀಸಲಾತಿ ಒದಗಿಸಿ: ನಾಗತೀಹಳ್ಳಿ ಕೃಷ್ಣಮೂರ್ತಿ

Tipaturu: ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಪ್ರೊಫೆಸರ್ ಬಿ ಕೃಷ್ಣಪ್ಪನವರು ಸ್ಥಾಪಿಸಿದ 47/74-75 ಮೂಲ ಸಂಘಟನೆಯ ರಾಜ್ಯ ಸಂಚಾಲಕರಾದ ಶಿವಮೊಗ್ಗ ಎಂ.ಗುರುಮೂರ್ತಿ ರವರ ನೇತೃತ್ವದ ತುಮಕೂರು, ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ ‘ದಲಿತ ಸಮುದಾಯಗಳಿಗೆ ಒಳಮೀಸಲಾತಿ ಒದಗಿಸುವ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನದಾಸ್ ಅವರ ವರದಿಯನ್ನು...

Bengaluru: ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗಕ್ಕೆ ಕೈ ಹಾಕಿ ವಿಕೃತಿ, ಆಟೋ ಡ್ರೈವರ್ ಅರೆಸ್ಟ್

Bengaluru: ಆಟೋದಲ್ಲಿ ಬ್ಯಾಗ್ ಇಡುವ ನೆಪದಲ್ಲಿ ಮಹಿಳೆಯ ಖಾಸಗಿ ಅಂಗಕ್ಕೆ ಕೈ ಹಾಕಿ ಆಟೋ ಡ್ರೈವರ್ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ. ಆಟೋ ಚಾಲಕ ಹನುಂತಪ್ಪ ತಳವಾರ್ ಆಗಿದ್ದು, ಈತನೇ ಅಶ್ಲೀಲವಾಗಿ ವರ್ತಿಸಿದ್ದಾನೆ. ಓರ್ವ ಯುವತಿ ಜೆಪಿ ನಗರದ ಸೆವೆಂತ್ ಕ್ರಾಸ್‌ನಿಂದ ಆಟೋ ಬುಕ್ ಮಾಡಿದ್ದಾಳೆ. ಈ ವೇಳೆ ಆಕೆಯ ಬಳಿ ಬ್ಯಾಗ್...

15 ದಿನದ ಮಗುವನ್ನು ಜೀವಂತ ಸಮಾಧಿ ಮಾಡಿದ ದುರುಳರು: ದೇವರ ದಯೆಯಿಂದ ಬದುಕಿದ ಕಂದ

Uttara Pradesh: ಹೆಣ್ಣು ಮಗು ಎಂಬ ಕಾರಣಕ್ಕೆ, 15 ದಿನದ ಮಗುವನ್ನು ಜೀವಂತ ಸಮಾಧಿ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಶಹಜಾನ್ಪುರ ಜಿಲ್ಲೆಯ ಜೈತಪುರ ಪ್ರದೇಶದ ಗೋದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಹುಗುಲ್ ನದಿ ಸೇತುವೆ ಬಳಿ ಮರಗಳ ಮಧ್ಯೆ ಮಗುವನ್ನು ಮಣ್ಣಿನಲ್ಲಿ ಜೀವಂತವಾಗಿ ಹೂತುಹಾಕಲಾಗಿದೆ. ಆದರೆ ದೇವರ ದಯೆಯಿಂದ ಮಗು ಬದುಕಿ ಉಳಿದಿದೆ. ಅದು...

Bollywood: ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್- ನಟಿ ಕತ್ರೀನಾ ಕೈಫ್

Bollywood News: ಬಾಲಿವುಡ್ ಕ್ಯೂಟ್ ಕಪಲ್ ಆಗಿರುವ ನಟ ವಿಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನು ಕತ್ರೀನಾ ಆಗಲಿ, ವಿಕಿ ಆಗಲಿ ಇನ್ನೂ ಅನೌನ್ಸ್ ಮಾಡಲಿಲ್ಲ. ಆದರೆ ಕೆಲ ಮೂಲಗಳ ಪ್ರಕಾರ, ಕತ್ರೀನಾ ಗರ್ಭಿಣಿಯಾಗಿದ್ದು, ಇದೇ ವರ್ಷ ಮಗು ಜನಿಸಲಿದೆ ಎನ್ನಲಾಗಿದೆ. ಈ ಹಿಂದೆ ಲಂಡನ್‌ನಲ್ಲಿ ವಿಕಿ ಮತ್ತು...

Sandalwood: ಗಂಡು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿ ನಟಿ ಸುಷ್ಮಿತಾ ಗೌಡ

Sandalwood News: ಲವ್ ಮಾಕ್ಟೇಲ್ ನಟಿ ಮತ್ತು ಸೋಶಿಯಲ್ ಮೀಡಿಯಾಸ್ಟಾರ್ ಎನ್ನಿಸಿಕ``ಂಡಿರುವ ನಟಿ ಸುಷ್ಮಿತಾ ಗೌಡ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ನಮ್ಮ ಪುಟ್ಟ ಕೃಷ್ಣ ಬಂದಿದ್ದಾನೆ. ಗಂಡು ಮಗು ಎಂದು ಸೋಶಿಯಲ್ ಮೀಡಿಯಾದಲ್ಲಿ ಸುಷ್ಮಿತಾ ಸಂತೋಷ ಹಂಚಿಕ``ಂಡಿದ್ದಾರೆ. ಇನ್ನು ಈ ಸುದ್ದಿ ಕೇಳಿ, ಸ್ಯಾಂಡಲ್‌ವುಡ್ ಕಲಾವಿದರು ಶುಭಕೋರಿದ್ದಾರೆ. ಅಲ್ಲದೇ ತಾಯಿ-ಮಗು ಆರೋಗ್ಯವಾಗಿರಲಿ ಎಂದು ಆಶೀರ್ವದಿಸಿದ್ದಾರೆ. ಲವ್‌...
- Advertisement -spot_img

Latest News

Special Story: ಯೂರೋಪ್ ಪ್ರವಾಸಕ್ಕೆ ಹೋದಾಗ ಇಂಥ ಸ್ಕ್ಯಾಮ್‌ಗಳಿಗೆ ಬಲಿಯಾಗಬೇಡಿ..

Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ,...
- Advertisement -spot_img