Wednesday, July 15, 2026

Rahul Gandhi

Gold Rate: ಆಭರಣ ಪ್ರಿಯರಿಗೆ GOOD NEWS! ಪಾತಾಳಕ್ಕೆ ಕುಸಿದ ಅಪರಂಜಿ ದರ?

Gold Rate: ಸತತ ಏರಿಕೆಯಿಂದ ಆಭರಣ ಪ್ರಿಯರ ಕೈಗೆಟುಕದಂತಾಗಿದ್ದ ಚಿನ್ನದ ಬೆಲೆ ಇದೀಗ ಭಾರೀ ಕುಸಿತ ಕಂಡಿದೆ. ಒಂದೇ ತಿಂಗಳಲ್ಲಿ ಸುಮಾರು 50 ಸಾವಿರ ರೂಪಾಯಿ ಇಳಿಕೆಯಾಗಿರುವುದು ಚಿನ್ನದ ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇರಾನ್–ಅಮೆರಿಕ ಉದ್ವಿಗ್ನತೆಯ ಸಂದರ್ಭದಲ್ಲಿ 10 ಗ್ರಾಂ ಚಿನ್ನದ ದರ ₹1,92,991ಕ್ಕೆ ಏರಿಕೆ ಕಂಡು ದಾಖಲೆ ನಿರ್ಮಿಸಿತ್ತು. ಆದರೆ ಇದೀಗ ಪರಿಸ್ಥಿತಿ...

Dharwad: ದಪ್ಪ ಇರುವ ಕಾರಣಕ್ಕೆ ಗರ್ಭಿಣಿಯಾಗುತ್ತಿಲ್ಲವೆಂದು ಪತಿಯಿಂದಲೇ ಪತ್ನಿಯ ಹ*ತ್ಯೆ..?

Dharwad News: ಹೆಂಡತಿ ದಪ್ಪ ಇದ್ದಾಳೆ, ಗರ್ಭಧರಿಸುತ್ತಿಲ್ಲ ಎಂಬ ಕಾರಣಕ್ಕೆ ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಧಾರವಾಡ ಜಿಲ್ಲೆಯಲ್ಲಿ ಕೇಳಿಬಂದಿದೆ. ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ 29 ವರ್ಷದ...

Mangaluru: ಮಳೆರಾಯನ ಆರ್ಭಟಕ್ಕೆ ಕುಸಿದ ಸೂರು: ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

Mangaluru News: ಮಂಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಮನೆ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದಾರೆ. ನಾಗುರಿ ಎಂಬಲ್ಲಿ ಈ ಘಟನೆ ನಡೆದಿದ್ದು, ಭೂಕುಸಿತದ ಪರಿಣಾಮ ಮಣ್ಣು ಕುಸಿದು ಮನೆ ಮೇಲೆ ಬಿದ್ದಿದೆ. ಈ ವೇಳೆ ಆ ಮನೆಯಲ್ಲಿದ್ದ ಆರು ಜನ ಮಣ್ಣಿನಡಿ ಸಿಲುಕಿದ್ದಾರೆ. ಇದರಲ್ಲಿ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ....

National News: ಕೇತನ್ ಸಾವಿನ ಬಗ್ಗೆ ವ್ಯಂಗ್ಯವಾಡಿದ್ದ ಡೆಂಟಿಸ್ಟ್ 5 ವರ್ಷ ಅಮಾನತು

National News: ಸೀಯಾ ಅಗರ್ವಾಲ್ ಎಂಬಾಕೆ ತನ್ನ ಪ್ರಿಯತಮ ಚೇತನ್ ಜತೆ ಸೇರಿ, ಮದುವೆ ಫಿಕ್ಸ್ ಆಗಿದ್ದ ವರ ಕೇತನ್‌ನನ್ನು ಲೋಹ್‌ಘಡ್ ಫೋರ್ಟ್‌ನಿಂದ ತಳ್ಳಿ ಹತ್ಯೆ ಮಾಡಿದ್ದ ಪ್ರಕರಣದ ಬಗ್ಗೆ ದಂತ ವೈದ್ಯೆ ಅಪಹಾಸ್ಯ ಮಾಡಿದ್ದಳು. ಇದೀಗ ಆಕೆಯನ್ನು 5 ವರ್ಷ ಅಮಾನತು ಮಾಡಲಾಗಿದೆ. ಡಾ.ಮುಸ್ಕಾನ್ ಸೋನಿ ಎಂಬಾಕೆ ಅಮಾನತಾದ ವೈದ್ಯೆಯಾಗಿದ್ದಾಳೆ. ಅಖಿಲ ಭಾರತ ದಂತ...

Spiritual: ಆಹಾರ ಸೇವಿಸುವ ಮುನ್ನ ಮತ್ತು ನಂತರ ಈ ಕೆಲಸ ಮಾಡಿ, ಲಕ್ಷ್ಮೀ ಕೃಪೆ ನಿಮ್ಮದಾಗುತ್ತದೆ.

Spiritual: ಆಹಾರ ಅನ್ನೋದು ಕೂಡ ಲಕ್ಷ್ಮೀ ಕೃಪೆಯಿಂದಲೇ ನಮಗೆ ಸಿಗುವುದು. ಹಾಗಾಗಿ ನಾವು ಸಿಗುವ ಆಹಾರವನ್ನು ಗೌರವಿಸಿ, ದಾನ ಮಾಡಬೇಕು. ಹಾಗಾಗಿ ನಾವಿಂದು ಆಹಾರ ಸೇವಿಸುವ ಮುನ್ನ ಮತ್ತು ನಂತರ ಏನು ಮಾಡಬೇಕು ಎಂದು ಹೇಳಲಿದ್ದೇವೆ. ಆಹಾರ ಸೇವಿಸುವ ಮುನ್ನ ನಾವು ಗೋವಿಗೆ ಆಹಾರ ನೀಡಬೇಕು. ಗೋವಿಗೆ ಎಂದಿಗೂ ನಾವು ತಿಂದು ಉಳಿದ ಆಹಾರ ನೀಡಬಾರದು...

ಗೃಹಜ್ಯೋತಿಗೆ ವೋಟರ್ ಕಾರ್ಡ್ ಓಕೆ, ಪ್ಯಾನ್ ಕಾರ್ಡ್ ಯಾಕೆ? ಜಾತಿ ಪ್ರಮಾಣ ಪತ್ರ ಯಾಕೆ?: R.Ashok

Political News: ಕಾಂಗ್ರೆಸ್ ಸರ್ಕಾರದ ಅತ್ಯುತ್ತಮ ಗ್ಯಾರಂಟಿ ಯೋಜನೆಗಳಲ್ಲಿ 1 ಆದ ಗೃಹಜ್ಯೋತಿ ಯೋಜನೆಯನ್ನು ಕೆಲವರು ದುರುಪಯೋಗಪಡಿಸಿಕ``ಳ್ಳುತ್ತಿರುವ ಸಲುವಾಗಿ, ಮತ್ತೆ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹ``ರಡಿಸಿದೆ. ಈ ಕಾರಣಕ್ಕೆ ಅರ್ಜಿ ಸಲ್ಲಿಸುವಾಗ, ಪಾಸ್‌ಪೋರ್ಟ್ ಸೈಜ್ ಫೋಟೋ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಕಾರ್ಡ್, ಜಾತಿ ಪ್ರಮಾಣ ಪತ್ರ...

ಚಪ್ಪಲಿ ಎಸೆತ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಶಾಸಕ ಪ್ರದೀಪ್ ಈಶ್ವರ್

Political News: ಕೆಂಪೆಗೌಡ ಜಯಂತಿ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ ಮೇಲೆ ಚಪ್ಪಲಿ ಎಸೆತವಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪ್ರದೀಪ್ ಈಶ್ವರ್ ಮಾಜಿ ಸಿಎಂ ಸಿದ್ದರಾಮಯ್ಯನ್ನು ಭೇಟಿ ಮಾಡಿದ್ದು, ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು...

Bidar Crime News: ಎದುರು ಮನೆಯ ಯುವತಿ ಜತೆ ಪತಿಯ ಲವ್ವಿಡವ್ವಿ ಪ್ರಶ್ನಿಸಿದ್ದಕ್ಕೆ ಪತ್ನಿಯ ಹ*ತ್ಯೆ

Bidar News: ಬೀದರ್: ಎದುರು ಮನೆ ಹುಡುಗಿ ಜತೆಗೆ ಪತಿ ಪ್ರೀತಿಯಲ್ಲಿ ಬಿದ್ದಿದ್ದು, ಇದನ್ನು ಪ್ರಶ್ನಿಸಿದ ಪತ್ನಿಯನ್ನೇ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೀದರ್‌ನಲ್ಲಿ ನಡೆದಿದೆ. ಬೀದರ್‌ನ ಭಾಲ್ಕಿ ತಾಲೂಕಿನ ಗಾಯಮುಖ ದೇವಸ್ಥಾನದ ಬಳಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪತಿ ಪತ್ನಿಯನ್ನು ತವರುಮನೆಗೆ ಕರೆದ``ಯ್ಯುತ್ತೇನೆ ಬಾ ಎಂದು ಹೇಳಿ, ಅರಣ್ಯ ಪ್ರದೇಶದಲ್ಲಿ ಪತ್ನಿಯ...

ಪೊಲೀಸ್ ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿವೆ, ಪೊಲೀಸರು ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ: ವಿಜಯೇಂದ್ರ

Haveri News: ಹಾವೇರಿ: ನಿನ್ನೆ ಕಾರಹುಣ್ೞಿಮೆ ಸಂಭ್ರಮದ ಮಧ್ಯೆ ಹಾವೇರಿಯಲ್ಲಿ ಕೋಮು ಗಲಭೆ ನಡೆದಿದ್ದು, ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಜಯೇಂದ್ರ, ಹಿಂದೂಗಳ ಮೇಲೆ ನಡೆದಿರುವುದು ಮಾರಣಾಂತಿಕವಾದ ಹಲ್ಲೆ. ಕಾರ ಹುಣ್ಣಿಮೆ ವೇಳೆ ಹೋರಿ ಬೆದರಿಸಿ ಪಟಾಕಿ ಸಿಡಿಸಿದ್ದಕ್ಕೆ ಹಲ್ಲೆ ಆಗಿದೆ....

Hubli: ಇಂದಿನಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ

Hubli News: ರಾಜ್ಯಾದ್ಯಂತ ಇಂದಿನಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯ ಆರಂಭವಾಗಿದೆ. ಹುಬ್ಬಳ್ಳಿಯಲ್ಲೂ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಎನ್ಯೂಮರೇಷನ್ ಫಾರ್ಮ್ ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವ ಉದ್ದೇಶದಿಂದ ಆರಂಭವಾಗಿರುವ ಈ ಅಭಿಯಾನಕ್ಕೆ ಸಾರ್ವಜನಿಕರು ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯ ಚಾಲುಕ್ಯ ನಗರ...
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img