Political News: ಕಾಂಗ್ರೆಸ್ ಉಸ್ತುವಾರಿ ಸೂರ್ಜೇವಾಲಾ ಪದೇ ಪದೇ ಕರ್ನಾಟಕಕ್ಕೆ ಬರುತ್ತಿದ್ದು, ಬಿಜೆಪಿಗರು ಈ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, ಕರ್ನಾಟಕದ ಆಡಳಿತ ನಡೆಯುತ್ತಿರುವುದು ವಿಧಾನಸೌಧದಿಂದಲ್ಲ, ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ನಿವಾಸದಿಂದ ಎಂಬುದು ಇದೀಗ ಸ್ಪಷ್ಟವಾಗಿದೆ' ಎಂದಿದ್ದಾರೆ.
ಅಲ್ಲದೇ, ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರ ಆದೇಶ ಪಡೆದು...
Sandalwood: ತೀರ್ಥಹಳ್ಳಿಯ ಕೋಣಂದೂರು ಎಂಬಲ್ಲಿನ ಹುಡುಗಿ ಮಹತಿ. ಡ್ರಾಮಾ ಜೂನಿಯರ್ಸ್ ಮೂಲಕ ಎಲ್ಲರ ಮನಗೆದ್ದಿದ್ದ ಈ ಚಿಕ್ಕ ಕೂಸು, ಇದೀಗ ರೇಣುಕಾ ಯಲ್ಲಮ್ಮ ಸಿರಿಯಲ್‌ನಲ್ಲಿ ಮುಖ್ಯ ಪಾತ್ರಧಾರಿ ರೇಣುಕೆಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಹತಿ ತಮ್ಮ ಸಿನಿಪಯಣದ ಬಗ್ಗೆ ಹಲವು ಮಾಹಿತಿ ಹಂಚಿಕ``ಂಡಿದ್ದಾರೆ.
https://youtu.be/dvJ4XwpyfFY
ಮಹತಿಯ ತಾಯಿ ತೆಲುಗು ಮಾತೃಭಾಷಿ ಮತ್ತು ಅಪ್ಪ ಕನ್ನಡಿಗರು. ಹಾಗಾಗಿ ಮಹತಿಗೆ...
Sandalwood: ರೇಣುಕೆ ಪಾತ್ರಧಾರಿ ಮಹತಿ ಸಂದರ್ಶನದಲ್ಲಿ ಮಾತನಾಡಿದ್ದು, ಓದುವುದರಲ್ಲೂ ಈಕೆ ಜಾಣೆಯಂತೆ. ಎಲ್ಲರಿಗೂ ಕಬ್ಬಿಣದ ಕಡಲೆಕಾಯಿಯಾಗಿರುವ ಗಣಿತ, ಈಕೆಗೆ ಕಷ್ಟವೇ ಅನ್ನಿಸಿರಲಿಲ್ಲವಂತೆ.
https://youtu.be/fBmM4R7OptE
ಮಹತಿ 10ನೇ ತರಗತಿಯಲ್ಲಿ ಮತ್ತು ಪಿಯುಸಿಯಲ್ಲಿಯೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅಲ್ಲದೇ, ಎಂಜಿನಿಯರಿಂಗ್‌ನಲ್ಲೂ ಮಹತಿ ಗಣಿತದಲ್ಲಿ ಉತ್ತಮ ಅಂಕದ``ಂದಿಗೆ ಉತ್ತೀರ್ಣರಾಗಿದ್ದಾರೆ. ಅವರ ಶಿಕ್ಷಕಿಯೇ ನಿಜಕ್ಕೂ ನೀನು ಮ್ಯಾಚ್ಸ್‌ನಲ್‌ಲಿ ಇಷ್ಟು ಅಂಕ...
Sandalwood: ನಟಿ ಮಹತಿ ಭಟ್ ಗಟ್ಟಿಮೇಳ ಸಿರಿಯಲ್ ಬಳಿಕ ಉಧೋ ಉಧೋ ರೇಣುಕಾಾ ಯಲ್ಲಮ್ಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಾದ ರೇಣುಕೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕೆ ಆಯ್ಕೆಯಾಗಲು ಮಹತಿ ಏನೇನು ಕಲಿತಿದ್ದಾರೆ ಅನ್ನೋ ಬಗ್ಗೆ ಅವರೇ ಹೇಳಿದ್ದಾರೆ.
https://youtu.be/v9C4p27oJvk
ಸಿಇಟಿ ಪರೀಕ್ಷೆ ನಡೆಯುತ್ತಿರಬೇಕಾದರೆ, ರೇಣುಕಾ ಪಾತ್ರಕ್ಕಾಗಿ ಅವಕಾಶ ಬಂದಿತ್ತು. ಆಗ ಮಹತಿಗೆ ಆ ರೋಲ್ ಮಾಡಕ್ಕೆ ಆಗತ್ತಾ...
Sandalwood: ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹತಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದು, ನವರಸಗಳ ಅಭಿನಯ ಮಾಡಿಸಿದ್ದಾರೆ. ಅಲ್ಲದೇ ಮಹತಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗೆ ಭಯವಾದ ಮಹತಿ, ಏನ್ರೀ ಹಿಂಗೆಲ್ಲಾ ಕೇಳ್ತಿದೀರಾ.. ನನಗೆ ಭಯವಾಗತ್ತೆ ಅಂದಿದ್ದಾರೆ. ಹಾಗಾದ್ರೆ ಮಹತಿಗೆ ನಮ್ಮ ಆ್ಯಂಕರ್ ಅಂಥಾದ್ದೇನು ಕೇಳಿದ್ರು ಅಂತಾ ನೀವೇ ನೋಡಿ.
https://youtu.be/hYzHCDOhvG0
ಮಹತಿಗೆ ನಿಮಗೆ ಯಾವ...
Education Knowledge: ನಿಮಗೇನಾದರೂ ಅಥವಾ ನಿಮ್ಮ ಮಕ್ಕಳಿಗೇನಾದರೂ ವೈದ್ಯರಾಗುವ ಕನಸಿದೆಯೇ..? ವಿದೇಶದಲ್ಲಿ ಮೆಡಿಕಲ್ ಓದಬೇಕೆಂಬ ಆಸೆ ಇದೆಯೇ..? ಹಾಗಾದ್ರೆ ನಿಮಗೆ ಇಲ್ಲಿ ಉತ್ತಮ ಅವಕಾಶವಿದೆ. ಡಾಕ್ಟರ್ ಡ್ರೀಮ್ಸ್ ಅನ್ನೋ ಸಂಸ್ಥೆ ಕಡಿಮೆ ಖರ್ಚಿನಲ್ಲ್ ವಿದೇಶದಲ್ಲಿ ಮೆಡಿಕಲ್ ಮಾಡುವ ಅವಕಾಶ ನೀಡುತ್ತಿದ್ದು, ಇದರ ಪ್ರ``ಸೆಸ್ ಹೇಗಿರತ್ತೆ ಅಂತಾ ನೀವೇ ಕೇಳಿ.
https://youtu.be/Vxj2q9nBsV8
ಡಾಕ್ಟರ್ ಡ್ರೀಮ್ಸ್ ಸಂಸ್ಥೆಯ ಸಂಸ್ಥಾಪಕರಾಗಿರುವ ಮಹಮ್ಮದ್...
Education Knowledge: ನನ್ನ ಮಗನಿಗೆ ಅಥವಾ ಮಗಳಿಗೆ ಡಾಕ್ಟರ್ ಆಗೋ ಆಸೆ ಇದೆ. ಆದ್ರೆ ಮೆಡಿಕಲ್ ಕಲಿಸೋಕ್ಕೆ ಕೋಟಿ ಕೋಟಿ ಬೇಕು. ಅದಕ್ಕೆ ಆ ಆಸೆಯನ್ನೇ ಬಿಟ್ಟಿದ್ದಾಳೆ ಅನ್ನೋ ಅಪ್ಪ- ಅಮ್ಮನ್ನ ನೀವು ನೋಡಿರುತ್ತೀರಿ. ಅವರ ಮಾತಿನಲ್ಲೇ ಅವರೆಷ್ಟು ಬೇಸರವಾಗಿದ್ದಾರೆ ಅಂತಾ ತಿಳಿಯುತ್ತೆ. ಆದರೆ ಈಗ ಯಾರಿಗಾದರೂ ಮೆಡಿಕಲ್ ಕಲಿಯೋ ಆಸೆ ಇದ್ದಲ್ಲಿ, ನಿಮಗೆ...
Tipaturu News: ತಿಪಟೂರು. ನಗರದ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಪಕ್ಕದಲ್ಲಿರುವ ಖಾಸಗಿ ಬಸ್ ನಿಲ್ದಾಣ ಮೂಲ ಸೌಕರ್ಯವಿಲ್ಲದೆ ಸ್ವಚ್ಛತೆ ಇಲ್ಲದೆ ಅನೈತಿಕ ಚಟುವಟಿಕೆ ತಾಣವಾಗಿ ಬದಲಾಗಿದೆ ಎಂಬ ಸುದ್ದಿಯನ್ನು ಕಳೆದ ಶನಿವಾರ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿತ್ತು.
ಮಾಧ್ಯಮದ ವರದಿಗೆ ಎಚ್ಚೆತ್ತ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಸ್ವಚ್ಛತೆ ಮಾಡಿಸಿದ್ದಾರೆ. ಇನ್ನು...
Hubli News: ಹುಬ್ಬಳ್ಳಿ: ದಿನಗಳು ಕಳೆದಂತೆ ವಾಣಿಜ್ಯ ನಗರಿ ಹುಬ್ಬಳ್ಳಿ ಬೆಳೆಯುತ್ತಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯಾಪಾರ ವಹಿವಾಟುಗಳು ಆರಂಭವಾಗಿವೆ. ಅದೇ ರೀತಿ ಕೂಡ ಹುಬ್ಬಳ್ಳಿ ವಿಮಾನ ನಿಲ್ದಾಣ ಮುಂದಿನ 10-20 ವರ್ಷದ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಟರ್ಮಿನಲ್ ನಿರ್ಮಾಣ ಮಾಡುತ್ತಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಮುಂದಿನ...
Hubli News: ಹುಬ್ಬಳ್ಳಿ: ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಪ್ರತಿಭಟನೆ ಮಾಡಿದರು.
ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 4 ಸಾವಿರ ನೀಡಲಾಗುತ್ತದೆ. ರಸಗೊಬ್ಬರ, ಔಷಧಿ, ಮತ್ತು ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡಿ ರೈತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ. 15-15-15...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...