Hubli News: ಹುಬ್ಬಳ್ಳಿ: ಸಿನಿಮೀಯ ಶೈಲಿಯಲ್ಲಿ ಹುಬ್ಬಳ್ಳಿ ಉದ್ಯಮಿ ಮನೆ ಮೇಲೆ ಇಡಿ ದಾಳಿ ಮಾಡಿದೆ. ಅಧಿಕಾರಿಗಳು ಬೆಲ್ ಮಾಡಿದರೂ ಉದ್ಯಮಿ ಡೋರ್ ಓಪನ್ ಮಾಡದಿದ್ದಾಗ, ಅಧಿಕಾರಿಗಳು ಬಾಗಿಲು ಮುರಿದು ಮನೆಯ``ಳಗೆ ಹೋಗಿದ್ದಾರೆ.
ಹವಾಲಾ ಕಿಂಗ್ ಪಿನ್ ಸಮುಂದರ್ ಸಿಂಗ್ ಮನೆ ಮೇಲೆಯೇ ದಾಳಿ ನಡೆದಿದೆ. ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್ಮೆಂಟ್ ನಲ್ಲಿ ಸಿಂಗ್ ವಾಸವಾಗಿದ್ದು,...
Hubli News: ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಳೆದ ಬಾರಿ ನಾಲ್ಕು ಜನರ ಮೇಲೆ ಗುಂಡ ಆಕ್ಟ್ ಮಾಡಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ರೌಡಿಶೀಟರ್ ಗಳು ಹಾಗೂ ಸಂಘಟಿತ ಅಪರಾಧಗಳಲ್ಲಿ ತೊಡಗಿರುವಂತಹ. ಈಗ ಕಳೆದ ಎರಡು ದಿನಗಳಿಂದ 22 ಜನರ ರೌಡಿಶೀಟರ್ ಗಳನ್ನು ಗಡಿಪಾರು...
Chitradurga News: ಚಿತ್ರದುರ್ಗ: ಚಿತ್ರದುರ್ಗ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ ಮಾಡಿದ್ದು, ಪಪ್ಪಿ ಮತ್ತು ಅವರ ಅಣ್ಣ ಕೆ.ಸಿ.ನಾಗರಾಜ್ ಮನೆಯಲ್ಲಿ ಇಡಿ ಶೋಧಕಾರ್ಯ ನಡೆಸಿದೆ. ದೆಹಲಿಯಿಂದ ಬಂದಿರುವ ತಂಡ ಈ ದಾಳಿ ನಡೆಸಿದೆ.
ಚಿತ್ರದುರ್ಗದ ಚಳ್ಳಕೆರೆ ನಗರದ ಹಳೆ ಟೌನ್‌ನಲ್ಲಿ ಮನೆ ಇರುವುದಲ್ಲದೇ, ಗೋವಾ, ಬೆಂಗಳೂರಿನಲ್ಲಿ ಕೂಡ ಮನೆ ಇದ್ದು, ಈ...
Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿರುವ ಹಿನ್ನೆಲೆಯಲ್ಲಿ ಬೆಳೆಗಳಿಗೆ ರೋಗದ ಭೀತಿ ಎದುರಾಗಿದ್ದು, ಒಂದೆಡೆಯಾದರೇ ಹೆಸರು ಬೆಳೆಗಳು ಮೊಳಕೆ ಒಡೆಯುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಕರ್ನಾಟಕ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಕೃಷಿ ಇಲಾಖೆಯ ಅಧಿಕಾರಿಗಳು ಹುಬ್ಬಳ್ಳಿಯ ಗೋಪನಕೊಪ್ಪದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋಪನಕೊಪ್ಪ ಗ್ರಾಮಕ್ಕೆ ಬೆಳೆ...
Dharwad News: ಧಾರವಾಡ: ಮನೆಯಲ್ಲಿದ್ದ ಚಿನ್ನದ ಮಂಗಳಸೂತ್ರ ಕಳ್ಳತನ ಮಾಡಿದ್ದ ಕಳ್ಳನನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಷ್ಟ್ 17 ರಂದು ಧಾರವಾಡ ಹಿರೇಮಠ ಓಣಿಯ ಸಾಂಬ್ಳೆ ಬಿಲ್ಡಿಂಗ್‌ನಲ್ಲಿ ವಾಸವಿದ್ದ ವಿಜಯ ಕೋಟಕರ್ ಎಂಬುವವರ ಮನೆಯಲ್ಲಿದ್ದ ಮಂಗಳಸೂತ್ರ ಕಳ್ಳತನವಾಗಿತ್ತು. ಈ ಸಂಬಂಧ ಅವರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ಆಧಾರದ...
Tips: ನಿಮಗೆ ಯಾವಾಗಲಾದರೂ 3 ಸ್ಟಾರ್, 5 ಸ್ಟಾರ್ ಹೋಟೇಲ್‌ಗೆ ಹೋಗಿ ಅಲ್ಲಿ ಉಳಿಯುವ ಅವಕಾಶ ಸಿಕ್ಕಿದರೆ, ನೀವು ಅಲ್ಲಿಂದ ಏನನ್ನು ತರಬಹುದು, ಮತ್ತು ಏನನ್ನು ತರಬಾರದು ಅನ್ನೋ ಬಗ್ಗೆ ನಾವಿಂದು ನಿಮಗೆ ಟಿಪ್ಸ್ ನೀಡಲಿದ್ದೇವೆ.
ಅಲ್ಲಿ ಟೇಬಲ್ ಮೇಲೆ ನಿಮಗೆ ನೋಟ್ ಪ್ಯಾಡ್, ಪೇಪರ್ ಮತ್ತು ಪೆನ್ ಇರಿಸಿರುತ್ತಾರೆ. ನೀವು ಪೇಪರ್ -ಪೆನ್ನ ತರಬಹುದು....
Tech News: ಈ ಪ್ರಪಂಚದಲ್ಲಿ ಹಲವು ದೇಶಗಳು ಭಾರತಕ್ಕಿಂತಲೂ ತಂತ್ರಜ್ಞಾನದಲ್ಲಿ ಮುಂದಿದೆ. ಅಂಥ ದೇಶಗಳು ತಮ್ಮ ಸೇನಾಾಬಲ ಹೆಚ್ಚಿಸಲು, ಕೆಲವು ಗ್ಯಾಜೇಟ್ ಬಳಸುತ್ತದೆ. ಅಂಥ ಗ್ಯಾಜೇಟ್‌ಗಳಲ್ಲಿ ರೋಬೋಟ್ ಡಾಗ್ ಕೂಡ 1. ಹಾಗಾದ್ರೆ ರೋಬೋಟ್ ಡಾಗ್ ಏಕೆ ಬಳಸುತ್ತಾರೆ..? ಭಾವನೆ ಇಲ್ಲದ ನಾಯಿ ಹೇಗೆ ಬಳಕೆಯಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ರೋಬೋಟ್ ಡಾಗ್‌ಗಳು ಜೀವವಿರುವ ನಾಯಿಯ...
Tech News: ಯಾರ ಬಳಿ ಕಾರ್ ಇರುತ್ತದೆಯೋ, ಅವರಿಗೆ ಮಾತ್ರ ಆ ಕಾರ್ ಹೇಗೆ ಮೇಂಟೇನ್ ಮಾಡುತ್ತಿದ್ದಾರೆಂದು ತಿಳಿದಿರುತ್ತದೆ. ಏಕೆಂದರೆ, ಕಾರ್ ಖರೀದಿಸಿದರೆ ಸಾಲದು. ಅದೇ ರೀತಿ ಅದಕ್ಕೆ ಇನ್ಶುರೆನ್ಸ್, ಸರ್ವಿಸ್ ಎಲ್ಲವನ್ನೂ ಕಾಲ ಕಾಲಕ್ಕೆ ಮಾಡುತ್ತಿರಬೇಕು. ಕಾರ್ ಬಿಸಿಯಾಗದಂತೆ ನೋಡಿಕ``ಳ್ಳಬೇಕು. ಹಾಗಾಗಿ ನಾವಿಂದು ಕಾರ್ ಚೆಂದವಾಗಿರಿಸಲು ಬೇಕಿರುವ ಕೆಲ ವಸ್ತುಗಳ ಬಗ್ಗೆ ಹೇಳಲಿದ್ದೇವೆ.
ಕಾರ್...
Political News: ಇಂದು ಸಿಎಂ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದು, ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಅದರಲ್ಲೂ ತುಳು ಭಾಷೆಯನ್ನು ರಾಜ್ಯದ 2ನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಿದ್ದಾರೆ.
ಕರಾವಳಿ...