Mandya News: ಮಂಡ್ಯದಲ್ಲಿ ಭಿನ್ನಮತ ಸ್ಪೋಟವಾಗಿದ್ದು, KPCC ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಡಾ.ಹೆಚ್.ಎನ್.ರವೀಂದ್ರ ರಾಜೀನಾಮೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಅಭ್ಯರ್ಥಿ ಹೆಸರು ಘೋಷಣೆಗೆ ಬೇಸರ ಮಾಡಿಕೊಂಡಿದ್ದ ರವೀಂದ್ರ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕುಬೇರನಿಗೆ ಮನ್ನಣೆ ನೀಡಿದ್ದಾರೆಂದು ಆರೋಪಿಸಿದ್ದಾರೆ. ಹೀಗಾಗಿ ರವೀಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ...
National Political News: ರಾಹುಲ್ ಗಾಂಧಿ ಭೋಪಾಲ್‌ಗೆ ಭೇಟಿ ನೀಡಿದ್ದು, ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದಾಗ, ಬಿಜೆಪಿ ಕಾರ್ಯಕರ್ತರು ಬಿಜೆಪಿಗೆ ಮತ್ತು ಪ್ರಧಾನಿ ಮೋದಿಗೆ ಜೈಕಾರ ಕೂಗುತ್ತಿದ್ದರು. ರಾಹುಲ್ ಗಾಂಧಿ ಗಾಡಿ ಹತ್ತಿರವಾಗುತ್ತಿದ್ದಂತೆ, ಜೈಕಾರ ಕೂಡ ಜೋರಾಗಿತ್ತು. ಆಗ ರಾಹುಲ್ ಗಾಂಧಿ ಇಳಿದು ಬಂದು ಬಿಜೆಪಿ ಕಾರ್ಯಕರ್ತರಿಗೆ ಕೈ ಕುಲುಕಲು ಬಂದಾಗ, ಬಿಜೆಪಿ ಕಾರ್ಯಕರ್ತರು...
News: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಬಳಕೆದಾರರು ಇವತ್ತು ಸಿಕ್ಕಾಪಟ್ಟೆ ಗಲಿಬಿಲಿ ಆಗಿದ್ದಾರೆ. ದಿಢೀರ್ ಅಂತ ಅವರ ಅಕೌಂಟ್ ಲಾಗ್ ಔಟ್ ಆಗಿದ್ದು, ಮತ್ತೆ ಲಾಗ್ ಇನ್ ಮಾಡಲು ಪರದಾಡಿದ್ದಾರೆ. ಡೆಸ್ಕ್‌ಟಾಪ್ ಹಾಗೂ ಮೊಬೈಲ್‌ನಲ್ಲಿ ಬಳಸುವ ಫೇಸ್‌ಬುಕ್ ಅಕೌಂಟ್‌ಗಳು ಲಾಗ್ ಔಟ್ ಆಗಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಫೇಸ್‌ಬುಕ್ ಜೊತೆಗೆ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ಕೂಡ...
Political News: ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್ ಅಯೋಧ್ಯೆಗೆ ಭೇಟಿ ನೀಡಿ, ಶ್ರೀರಾಮನ ದರ್ಶನ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಳೀನ್ ಕುಮಾರ್, ಹಿಂದೂಗಳ ಪವಿತ್ರ ಕ್ಷೇತ್ರ, ಈ ದೇಶದ ಅಸ್ಮಿತೆಯ ಪ್ರತಿರೂಪ ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಯ ಪುಣ್ಯ ಮಣ್ಣಿನಲ್ಲಿ ಶ್ರೀ ರಾಮನ ಪಲ್ಲಕ್ಕಿ ಸೇವೆಯಲ್ಲಿ ಭಾಗವಹಿಸಿ ಶ್ರೀ ಬಾಲ ರಾಮನಿಗೆ...
Bollywood News: ಬಾಲಿವುಡ್ ಸೆಲೆಬ್ರಿಟಿಗಳು ಸೇರಿ ಇನ್ನು ಹಲವು ಗಣ್ಯರು, ಅನಂತ್ ಅಂಬಾನಿ ಮತ್ತು ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಗುಜರಾತ್‌ನ ಜಾಮ್‌ನಗರದಲ್ಲಿ ಸ್ವರ್ಗವನ್ನೇ ಧರೆಗಿಳಿಸಿದಂತೆ ಅಂಬಾನಿ ಮನೆತನದ ಕಾರ್ಯಕ್ರಮ ನೆರವೇರಿದೆ.
ಸೆಲೆಬ್ರಿಟಿಗಳು ಮೂರು ದಿನ ಮೂರು ರೀತಿಯ ಬಟ್ಟೆಗಳನ್ನು ಧರಿಸಿ, ಮಿರಮಿರ ಮಿಂಚಿದ್ದಾರೆ. ಒಬ್ಬೊಬ್ಬರು ಗಣ್ಯರು ತೊಟ್ಟ ಬಟ್ಟೆಗೆ ಒಂದೊಂದು ರೀತಿಯ...
Bollywood News: ಸದ್ಯ ಭಾರತದೆಲ್ಲೆಡೆ ಅಂಬಾನಿ ಮಗನ ಪ್ರಿವೆಡ್ಡಿಂಗ್‌ದೆ ಸುದ್ದಿ. ಸಾವಿರ ಕೋಟಿ ಖರ್ಚು ಮಾಡಿ, ಮಗನ ಪ್ರಿ ವೆಡ್ಡಿಂಗ್ ಮಾಡುತ್ತಿರುವ ಅಂಬಾನಿ, ಮದುವೆಗಾಗಿ ಚಂದ್ರಲೋಕಕ್ಕೆ ಹೋಗ್ತಾರೆನೋ ಅಂತಲೇ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ, ಅಷ್ಟು ಅದ್ಧೂರಿಯಾಗಿದೆ ಅನಂತ್- ರಾಧಿಕಾ ಪ್ರಿವೆಡ್ಡಿಂಗ್.
ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನ ನಡೆದಿದ್ದ, ಕಾರ್ಯಕ್ರಮದ ವೀಡಿಯೋ ಝಲಕ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸದ್ದು ಮಾಡುತ್ತಿದೆ....
Dharwad News: ಕಲಘಟಗಿ: ಐವತ್ತು ಸಾವಿರ ಹಣವನ್ನ ಮರಳಿ ಕೇಳಲು ಬಂದ ಇಬ್ಬರು ಯುವಕರನ್ನ ಹೊಡೆಯಲು ಮುಂದಾದ ಹಣ ಪಡೆದ ಯುವಕನನ್ನ ಕೊಲೆ ಮಾಡಿರುವ ಪ್ರಕರಣ ಟಿ.ಗುಡಿಹಾಳ- ಮುತ್ತಗಿ ರಸ್ತೆಯಲ್ಲಿ ಸಂಭವಿಸಿದೆ.
ಕೊಲೆಯಾದ ಯುವಕನನ್ನ ಉಗ್ನಿಕೇರಿಯ 28 ವರ್ಷದ ಕಾಶಿನಾಥ ಕಂಪ್ಲಿ ಎಂಬ ಯುವಕನೇ ಹತ್ಯೆಯಾಗಿದ್ದು, ಟಿ.ಗುಡಿಹಾಳದ 28 ವರ್ಷದ ಮೊಹ್ಮದಸಮೀರ ಜಮ್ಯಾಳ ಹಾಗೂ ರಮೇಶ...
Political News: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದು, 'ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ'ದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ನಿಯೋಜಿತವಾಗಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಕಾಂಗ್ರೆಸ್ ಸರಕಾರ ಮಾಡಿಸುತ್ತಿರುವ ಗ್ಯಾರಂಟಿ ಸಮೀಕ್ಷೆ ಲಜ್ಜೆಗೇಡಿತನದ ಪರಮಾವಧಿ. ಈ ಮಹಿಳೆಯರಿಗೆ 'ಗ್ಯಾರಂಟಿ ಸ್ವಯಂ ಸೇವಕರು' ಅಂತ ಹೆಸರು....
Gadag News: ಭೀಕರ ಬರದಲ್ಲೂ ಗದಗ ಜಿಲ್ಲೆಯ ರೈತರು ಔದಾರ್ಯ ಮೆರೆದಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ರೈತರು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ 30 ಟ್ರ್ಯಾಕ್ಟರ್ ಮೇವು ನೀಡಿದ್ದಾರೆ. ಮಾಡಲಗೇರಿ ಗ್ರಾಮದ ರೈತರು ಪ್ರತಿ ವರ್ಷ ಹುಬ್ಬಳ್ಳಿ ಸಿದ್ದಾರೂಢ ಮಠದ ಗೋ ಶಾಲೆಗೆ ಸುಮಾರು 30 ಟ್ರ್ಯಾಕರ್ನಷ್ಟು ಮೇವು ನೀಡುತ್ತಾ ಬಂದಿದ್ದಾರೆ.
ರಾಜ್ಯದಲ್ಲಿನ...
Dharwad News: ಮಾವಿನ ನಾಡು ಧಾರವಾಡದಲ್ಲಿ ಈ ಬಾರಿಯೂ ರೈತರಿಗೆ ಸಂಕಷ್ಟದ ಸಮಯ ಶುರುವಾಗಿದೆ. ಕಳೆದ ಹಲವಾರು ವರ್ಷಗಳಿಂದ ಒಂದಿಲ್ಲಾ ಒಂದು ಸಮಸ್ಯೆಯಿಂದ ನಷ್ಟ ಅನುಭವಿಸುತ್ತಿರುವ ಮಾವು ಬೆಳೆಗಾರರಿಗೆ ಈ ಬಾರಿ ಒಳ್ಳೆಯ ಬೆಳೆಯ ನಿರೀಕ್ಷೆ ಇತ್ತು. ಆದರೆ, ಇದೀಗ ಎರಡು ದಿನಗಳಿಂದ ಬೀಳುತ್ತಿರುವ ಮಂಜು ಆತಂಕವನ್ನುಂಟು ಮಾಡಿದೆ. ಈ ಮಂಜು ಹೀಗೆಯೇ ಮುಂದುವರೆದಲ್ಲಿ...