Friday, June 14, 2024

Raichuru

ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ

ರಾಯಚೂರು: ಮಾಜಿ ರಾಜ್ಯಸಭಾ ಸದಸ್ಯರಾದ ಅಬ್ದುಲ್ ಸಮದ್ ಸಿದ್ದೀಖಿ (87) ವಿಧಿವಶರಾಗಿದ್ದಾರೆ. ರಾಯಚೂರಿನ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಅಬ್ದುಲ್ ಸಮದ್  ಅವರು ಜನತಾದಳದಿಂದ 1988ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಅಲ್ಲಿಂದ 1994ರವರೆಗೆ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ವಯೋಸಹಜ ಕಾಯಿಲೆಯಿಂದ ಹೈದ್ರಾಬಾದ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ತಮ್ಮ ನಿವಾಸದಲ್ಲಿ ರಾತ್ರಿ ಕೊನೆಯುಸಿರೆಳಿದ್ದಾರೆ. ಆಧಾರ್ ಮತ್ತು ಪಾನ್...

ರಾಯಚೂರು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ

ರಾಯಚೂರು: ವಿದ್ಯುತ್ ಉತ್ಪಾದನಾ ವೇಳೆ ಕಲ್ಲಿದ್ದಲು ಸಾಗಿಸುವ ಕೋಲ್ ಬೆಲ್ಟ್ ಹೊತ್ತಿ ಉರಿದಿದೆ. ಆರ್ ಟಿಪಿಎಸ್ ಶಾಖೋತ್ಪನ್ನ ಕೇಂದ್ರದಲ್ಲಿ ವಿದ್ಯುತ್ ಕೇಂದ್ರದಲ್ಲಿ ಈ ಅವಘಡ ನಡೆದಿದೆ. ಸ್ಥಳದಲ್ಲಿದ್ದ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸುವುದರ ಜೊತೆಗೆ ಆಗುವ ಅನಾಹುತವನ್ನು ತಪ್ಪಿಸಿದ್ದಾರೆ. ನಂತರ ಅಗ್ನಿಶಾಮಕದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿತು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ...

ಕಲುಷಿತ ನೀರು ಸೇವನೆಯಿಂದ ಸಾವಿಗೀಡಾದವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ:  ಬಸವರಾಜ ಬೊಮ್ಮಾಯಿ

https://www.youtube.com/watch?v=d0K1vUG7J6Q&t=16s ಬೆಂಗಳೂರು, ಜೂನ್ 06: ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವಿಗೀಡಾಗಿರುವವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಸಂಪೂರ್ಣ ತನಿಖೆ ಮಾಡಿ ತಾಂತ್ರಿಕ ವರದಿ...

ಕೇಂದ್ರ ಸರ್ಕಾರ ವಿವಿಧ ಬೇಡಿಕೆ ಈಡೇರಿಸುವಂತೆ ರಾಯಚೂರು ರೈತರಿಂದ ಪ್ರತಿಭಟನೆ :

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಬೆನ್ನಲ್ಲೆ , ರಾಯಚೂರು ಸಂಯುಕ್ತ ಕಿಸಾನ್ ಹೋರಾಟ ಸಮಿತಿಯಿಂದ ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಬೆಳೆಹಾನಿ ವಿವಿದ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಯನ್ನು ನಡೆಸಿದರು .ರೈತ ಮುಖಂಡ ಚಾಮರಸ ಪಾಟೀಲ್ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು...

ಪಂಪಾಪತಿ ಕೊಲೆ ಹಂತಕರು ಅರೆಸ್ಟ್

ನಿವೃತ್ತ ಶಿರಸ್ತೇದಾರನ ಕೊಲೆ ಪ್ರಕರಣ ಭೇಧಿಸಿದ ರಾಯಚೂರಿನ ಪಶ್ಚಿಮ ಠಾಣಾ ಪೋಲಿಸರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ . ಅಖಿಲೇಶ್ ಮತ್ತು ಗೌತಮ್ ಬಂಧಿತ ಆರೋಪಿಗಳಾಗಿದ್ದರೆ.ನವೆಂಬರ್ 21 ರಂದು ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ಶಿರಸ್ತೇದಾರನ ಕೊಲೆಯಾಗಿತ್ತು ,ಹೊಸ ಮೊಬೈಲ್ ಕೊಳ್ಳಲು ಹಣ ಬೇಕಾಗಿತ್ತು ಈ ಕಾರಣಕ್ಕಾಗಿ ಮೊಮ್ಮೊಕ್ಕಳೆ ತಾತನ ಕೊಲೆಗೆ ಸ್ಕೆಚ್ ಹಾಕಿದ್ದರು...

ಕರ್ನಾಟಕ ರಾಜ್ಯಕ್ಕೆ 9 ಸ್ವಚ್ಚ ಪ್ರಶಸ್ತಿ

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ 9 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ .ದೇಶದ 4320 ನಗರಗಳು ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು, 28 ದಿನಗಳ ಕಾಲ ನಡೆದ ಸಮೀಕ್ಷೆಯಲ್ಲಿ 4.2 ಕೋಟಿ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದರು . ಹೀಗೆ ವಿವಿಧ ವರ್ಗದಲ್ಲಿ ಆಯ್ಕೆಯಾದ ನಗರಗಳಿಗೆ ಶನಿವಾರ...

1300 ರೈತರಿಂದ ತೈಲ ಕಂಪನಿ ಆರಂಭ

ರೈತರು ಬೆಳೆದ ಬೆಳೆಗೆ ತಮ್ಮದೆ ಬ್ರಾಂಡ್ ಮಾಡಿ ಮಾರಾಟ ಮಾಡುವುದು ಅಪರೂಪ, ಅದರಲ್ಲೂ ಸಾವಯುವ ಕಲ್ಪನೆ ಮಾದರಿಯಲ್ಲಿ ,ಅಡುಗೆ ಎಣ್ಣೆ ಮತ್ತು ಔಷದೀಯ ತೈಲಗಳನ್ನು ತಯಾರಿಸುವ ಕಂಪನಿಯೊoದು ರಾಯಚೂರಿನ ಸಿಂಧನೂರಿನ ರೈತರಿಂದ ಆರಂಭವಾಗಿದೆ . ಇದರಲ್ಲಿ1300 ರೈತರು ಒಟ್ಟಿಗೆ ಸೇರಿ ಕಂಪನಿಯನ್ನು ಶುರುಮಾಡಿದ್ದಾರೆ . ಅಲ್ಪ ಬಂಡವಾಳದಿಂದ ಆರಂಭವಾದ ಕಂಪನಿ ಈಗ ಲಕ್ಷಾಂತರ...

ಕೃಷಿ ಕಾಯ್ದೆ ಸರ್ಕಾರ ವಾಪಾಸ್ ಪಡೆದಿದ್ದಕ್ಕೆ ರಾಯಚೂರು ರೈತರಿಂದ ಸಂಭ್ರಮಾಚರಣೆ

ಸತತ ಒಂದು ವರ್ಷದಿಂದ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ದೇಶದಲ್ಲಿ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದರು , ಇದರ ಪ್ರತಿ ಫಲವಾಗಿ ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದೇನೆ ಎಂದು ಘೊಷಿಸಿದ್ದಾರೆ . ಈ ಹಿನ್ನಲೆಯಲ್ಲಿ ರಾಯಚೂರಿನ ರೈತರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ .ರಾಯಚೂರಿನ ರೈತ ಮುಖಂಡ ಚಾಮರಸ ಮಾಲೀಪಾಟೀಲ್ ನೇತೃತ್ವದಲ್ಲಿ ಅವರ ಸ್ವಗ್ರಾಮದಲ್ಲೇ...

ಜಿಲ್ಲಾಧಿಕಾರಿಯೇ ಇಲ್ಲದ ಜಿಲ್ಲೆ..!

www.karnatakatv.net: ರಾಯಚೂರು: ಜಿಲ್ಲೆಗೆ ಅದ್ಯಾವ ಶಾಪವೋ ಏನೋ ಗೊತ್ತಿಲ್ಲ ಆದರೆ ಅಧಿಕಾರ ಬಂದು 3-4 ತಿಂಗಳ ಒಳಗೆ ವರ್ಗಾವಣೆ ಆಗುತ್ತುದ್ದಾರೆ. ರಾಜಕೀಯ ಚೇಲ್ಲಾಟೋ ಸರ್ಕಾರದ ನಿರ್ಲಕ್ಷೋ ಜಿಲ್ಲೆ ಅಭಿವೃದ್ಧಿಯಾಗದೇ ಕುಂಠಿತ ವಾಗಿದೆ. ಇಡೀ ರಾಜ್ಯದಲ್ಲಿ ಜಿಲ್ಲಾಧಿಕಾರಿ ಇಲ್ಲದ ಜಿಲ್ಲೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡ ಜಿಲ್ಲೆಯಾಗಿದೆ. ಹೌದು ರಾಯಚೂರು ಜಿಲ್ಲೆಯಲ್ಲಿ ಒಂದು ವಾರದಿಂದ ಜಿಲ್ಲಾಧಿಕಾರಿ ಇಲ್ಲದೇ ಅನಾಥವಾಗಿರೋ...

ಲಾರಿ ಡಿಕ್ಕಿ ಹೊಡೆದು ಗಾಂಧಿ ಪುತ್ಥಳಿ ಸಂಪೂರ್ಣ ನಾಶ..!

www.karnatakatv.net :ರಾಯಚೂರು : ನಗರದ ಗಡಿಭಾಗದಲ್ಲಿ ಇರುವ ತೆಲಂಗಾಣದ  ಇಂದಪೂರಿನಲ್ಲಿ ಗಾಂಧಿ ಪುತ್ಥಳಿಗೆ ಲಾರಿ ಡಿಕ್ಕಿ ಹೊಡೆದು ಸಂಪೂರ್ಣ ನಾಶವಾಗಿದೆ.   ಶಕ್ತಿನಗರದ ೨ ಕಿಲೋ ಮೀಟರ್ ಇರುವ ಗಡಿಭಾಗದ ತೆಲಂಗಾಣ ದ ಇಂದಪೂರ್ ನ ರಸ್ತೆ ಮಧ್ಯದಲ್ಲಿ ‌ಇರುವ ಗಾಂಧಿ ಪುತ್ಥಳಿ ಗೆ ವೇಗವಾಗಿ  ಬರುತ್ತಿದ್ದ ಹಾರು ಬೂದಿ  ಟ್ಯಾಂಕರ್  ಡಿಕ್ಕಿ  ಹೊಡೆದಿದ್ದು ಗಾಂಧಿ...
- Advertisement -spot_img

Latest News

ಡೆಂಗ್ಯೂ ನಿಯಂತ್ರಣಕ್ಕೆ ಅಧಿಕಾರಿಗಳು ಮುಂಜಾಗ್ರತೆವಹಿಸಬೇಕು: D.H.O ಡಾ.ಶಶಿ.ಪಾಟೀಲ ಎಚ್ಚರಿಕೆ

Dharwad News: ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಅಂತಹ ಕೀಟಜನ್ಯ ರೋಗಗಳು ಹೆಚ್ಚಳವಾಗದಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಸಾರ್ವಜನಿಕ ತಿಳುವಳಿಕೆ ಹಾಗೂ...
- Advertisement -spot_img