National News: 10 ರೂಪಾಯಿಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ.
ಆರ್.ಎಲ್.ಮೀನ ಎಂಬ ಅಧಿಕಾರಿ ಹಲ್ಲೆಗೆ ಒಳಗಾಗಿದ್ದು, ಇವರು ಆಗ್ರಾ ರಸ್ತೆಯ ಕನೋಟಾ ರಸ್ತೆಯ ಬಳಿ ಇಳಿಯಲು ಟಿಕೇಟ್ ಪಡೆದಿದ್ದರು. ಆದರೆ ನಿಲ್ದಾಣ ಬಂದಿದ್ದು ಅಧಿಕಾರಿಗೂ ಗೊತ್ತಾಗಲಿಲ್ಲ, ಕಂಡಕ್ಟರ್ ಹೇಳಲೂ ಇಲ್ಲ. ಹೀಗಾಗಿ ಮುಂದಿನ ನಿಲ್ದಾಣದಲ್ಲಿ...
Temple Story: ಭಾರತದಲ್ಲಿ ದಿಕ್ಕಿಗೊಂದು ದೇವಸ್ಥಾನವಿದೆ. ಆದರೆ ಕೆಲವೇ ಕೆಲವು ದೇವಸ್ಥಾನಗಳು ಪ್ರಸಿದ್ಧ ಮತ್ತು ಪವಾಡಕ್ಕೆ ಹೆಸರುವಾಸಿಯಾಗಿದೆ. ಅಂಥ ದೇವಸ್ಥಾನದಲ್ಲಿ ರಾಜಸ್ಥಾನದ ಬಾಲಾಜಿ ದೇವಸ್ಥಾನವೂ ಒಂದು. ಈ ದೇವಸ್ಥಾನದ ಬಗ್ಗೆ ತಿಳಿಯೋಣ ಬನ್ನಿ..
https://youtu.be/lv4Ra25ZIHI
ರಾಜಸ್ಥಾನದ ದೌಸಾ ಎಂಬಲ್ಲಿ ಬಾಲಾಜಿ ದೇವಸ್ಥಾನವಿದೆ. ಬಾಲಾಜಿ ಎಂದರೆ, ದಕ್ಷಿಣ ಭಾರತದಲ್ಲಿ ತಿರುಪತಿ ಎಂದರ್ಥ. ಆದರೆ ರಾಜಸ್ಥಾನದ ಬಾಲಾಜಿ ದೇವಸ್ಥಾನದಲ್ಲಿ ಬಾಲಾಜಿ...
Spiritual Story: ನೀವು ಪತಿ-ಪತ್ನಿ ದೇವಸ್ಥಾನ ಅಂದ್ರೆ ಶಿವ-ಪಾರ್ವತಿ, ರಾಮ-ಸೀತೆ, ಇಂಥ ದೇವಸ್ಥಾನದ ಬಗ್ಗೆ ಕೇಳಿರುತ್ತೀರಿ, ಹೋಗಿರುತ್ತೀರಿ. ಇನ್ನು ಅಣ್ಣ ತಂಗಿ ದೇವಸ್ಥಾನವೆಂದರೆ, ಪುರಿ ಜಗನ್ನಾಥ ದೇವಸ್ಥಾನ. ತಾಯಿ ಮಗನ ದೇವಸ್ಥಾನ ಅಂದ್ರೆ, ಗಣಪತಿ ಪಾರ್ವತಿ ದೇವಸ್ಥಾನ ಇಂಥ ದೇವಸ್ಥಾನಗಳು. ಆದ್ರೆ ನೀವು ಯಾವತ್ತಾದರೂ ಅತ್ತೆ-ಸೊಸೆ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..? ಇದು ಎಲ್ಲಿದೆ ಅಂತಾ...
News: ಮಹಿಳೆಯೊಬ್ಬಳು ಫಂಕಿ ಅನ್ನೋ ಹೆಸರಿನ ಆ್ಯಪ್‌ನಲ್ಲಿ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು, ಆತನ ಎದುರು ಮೊಬೈಲ್‌ನಲ್ಲೇ ಬೆತ್ತಲಾಗಿದ್ದಾಳೆ. ಆ ವ್ಯಕ್ತಿ ಆಕೆಯ ಫೋಟೋವನ್ನು ತೆಗೆದು, ಆಕೆಗೆ ಮತ್ತು ವಿದೇಶದಲ್ಲಿರುವ ಆಕೆಯ ಪತಿಗೆ ಫೋಟೋ ಕಳಿಸಿ, ನೀವು 10 ಲಕ್ಷ ರೂಪಾಯಿ ಹಣ ನೀಡದಿದ್ದಲ್ಲಿ, ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇನೆ ಎಂದು ಬೆದರಿಕೆ...
Political News: ರಾಜಸ್ಥಾನ : ಜಾತಿಗಣತಿ ದೇಶದ ‘ಎಕ್ಸ್-ರೇ’ ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜಸ್ಥಾನದ ಉದಯಪುರದ ವಲ್ಲಭನಗರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜಸ್ಥಾನದಲ್ಲಿ ಜಾತಿಗಣತಿ ನಡೆಸಲಿದೆ. ನಮ್ಮ ಪಕ್ಷ ಕೇಂದ್ರದಲ್ಲಿ ಸರ್ಕಾರ...
www.karnatakatv.net: ಚಿಕ್ಕಮಕ್ಕಳು ತಪ್ಪು ಮಾಡೋದು ಸಹಜ ಆದರೆ ಅದೇ ಒಂದು ದೊಡ್ಡ ತಪ್ಪು ಅಂತಾ ಅವರನ್ನ ಹೊಡೆಯುವುದು ಏಷ್ಟು ಸರಿ ಹೇಳಿ.. ಹಾಗೇ ಮಕ್ಕಳು ಶಾಲೆಯಲ್ಲಿ ಕೊಟ್ಟಿರುವ ಹೋಮ್ ವರ್ಕ್ ಪೂರ್ಣವಾಗಿ ಮಾಡಿಲ್ಲ ಅಂತಾ ಶಿಕ್ಷಕ 7ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಶಾಲೆಯಲ್ಲಿ ಮಕ್ಕಳು ಕ್ಲಾಸ್ ವರ್ಕ್...
www.karnatakatv.net : ದುರ್ಗಾ ಮೂರ್ತಿಯ ವಿಸರ್ಜನೆಮಾಡುವ ವೇಳೆ 5 ಜನ ಭಕ್ತರು ನೀರುಪಾಲಾಗಿದ್ದಾರೆ.
ದಸರಾ ಹಬ್ಬದ ನಿಮಿತ್ಯ ಎಲ್ಲೆಡೆ ಸಂಭ್ರಮ ಸಡಗರ ಮನೆಮಾಡಿತ್ತು. ಹಾಗೇ ರಾಜಸ್ಥಾನದ ಧೋಲ್ಪುರ್ ಗೆ ದೇವಿಯ ಮೂರ್ತಿಯ ವಿಸರ್ಜನೆಗೆ ತೆರಳಿದ ಭಕ್ತರು ಆಯ ತಪ್ಪಿ ನೀರುಪಾಳಾಗಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಆಗ್ರಾ ಹಿರಿಯ ಪೊಲೀಸ ವರಿಷ್ಠಾಧಿಕಾರಿ ಮುನಿರಾಜ್, ಮೃತರು ಆಗ್ರಾ ಜಿಲ್ಲೆಯ...
Spiritual: ಯಾರಿಗೆ ತಾನೇ ಶ್ರೀಮಂತರಾಗಬೇಕು, ಆರ್ಥಿಕ ಸ್ಥಿತಿ ಚೆನ್ನಾಗಿರಬೇಕು ಅಂತಾ ಇರೋದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ ನಾವು ಬರೀ ಕೆಲಸ ಮಾಡೋದಲ್ಲ ಬದಲಾಗಿ, ಮನೆಯಲ್ಲಿ ಕೆಲ...