Tuesday, September 22, 2026

raju gowda

ಸಿದ್ದು ಮನೆಗೆ ಬಿಜೆಪಿ ನಾಯಕರು – ಭೇಟಿ ರಹಸ್ಯ ಬಯಲು!

ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮತ್ತೆ ಅಚ್ಚರಿಯ ಹಾಗೂ ಕುತೂಹಲಕರ ಬೆಳವಣಿಗೆಗಳು ನಡೆಯುತ್ತಿವೆ. ಸಂಪುಟ ಸರ್ಜರಿಯ ಚರ್ಚೆಗಳ ನಡುವೆಯೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಬಿಜೆಪಿ ನಾಯಕರು ಸಾಲು ಸಾಲಾಗಿ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕಳೆದ 24 ಗಂಟೆಗಳಲ್ಲಿ ಬಿಜೆಪಿಯ ಪ್ರಮುಖ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ...

ಕೆಲಸ ಮಾಡಿ ಹೀರೋ ಆಗಿ – ಖರ್ಗೆಗೆ ರಾಜೂಗೌಡ ತರಾಟೆ

ಆರ್‌ಎಸ್‌ಎಸ್ ನಿಷೇಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ರಾಜೂ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. RSS ಬಗ್ಗೆ ಮಾತನಾಡಿದರೆ ಜನಪ್ರಿಯರಾಗುತ್ತಾರೆ ಎಂಬ ಭ್ರಮೆಯಲ್ಲಿ ಪ್ರಿಯಾಂಕ್ ಖರ್ಗೆ ಈ ಪತ್ರ ಬರೆದಿದ್ದಾರೆ. RSS ಅನ್ನು ಯಾರೂ ನಿಷೇಧಿಸಲು ಸಾಧ್ಯವಿಲ್ಲ, ಮುಂದೆಯೂ ಆಗದು ಎಂದು ಅವರು ಹೇಳಿದರು. ಯಾದಗಿರಿಯಲ್ಲಿ...

ನಾನು ಗೆದ್ದರೆ ರೈತರಿಗೆ ನೀರು ತರುವೆ: ರಾಜುಗೌಡ ಭರವಸೆ

Political News: ನಾನು ಗೆದ್ದರೆ, ರೈತರಿಗೆ ನೀರು ತಂದು ಕೊಡುತ್ತೇವೆ ಎಂದು ರಾಜುಗೌಡ ಭರವಸೆ ನೀಡಿದ್ದಾರೆ. ಸುರಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಜುಗೌಡ, ನನ್ನನ್ನು ಗೆಲ್ಲಿಸಿದರೆ, ಗುದ್ದಿ ನೀರು ತಂದುಕೊಡುತ್ತೇನೆ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಚಿವರಾಗಿದ್ದಾಗಲೇ, ಕ್ಷೇತ್ರಕ್ಕೆ ನೀರು ಬಿಡಿಸಿದ್ದೇನೆ. ಡಿಕೆಶಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ, ಅವರು ಯಾವಾಗಲೂ ರೈತರ ಪರವಾಗಿಯೇ ಮಾತನಾಡಬೇಕು. ರೈತರ ವಿರುದ್ಧ ಮಾತನಾಡಿದರೆ,...

ಶಿರಾ ಸೇವಕ ರಾಜೇಶ್ ಗೌಡ..! ಜನ ಸೇವಕನಾದ ಶಾಸಕ..!

Shira Story: Feb:15:  ಒಂದೆಡೆ ರಾಜ್ಯ ರಾಜಕೀಯದಲ್ಲಿ ಚುನಾವಣಾ ಪ್ರಚಾರ  ಕಾರ್ಯ  ಭರದಿಂದ ಸಾಗ್ತಾ ಇದ್ರೆ, ಇಲ್ಲೊಬ್ರು ಶಾಸಕರು  ಊರಿನ ಉತ್ಸವದಲ್ಲಿ  ಪಾಲ್ಗೊಂಡು ಜನರಿಗೆ  ಮತ್ತಷ್ಟು  ಹತ್ತಿರವಾಗುತ್ತಾ ಸಂಭ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಹೌದು ಶಾಸಕರಾದ ಎಂ ರಾಜೇಶ್ ಗೌಡ, ಪ್ರಚಾರದ ಕಾರ್ಯವನ್ನು ಸ್ವಲ್ಪ ಬದಿಗೊತ್ತಿ ಜನಸಾಮಾನ್ಯರ  ಸಂಭ್ರಮದಲ್ಲಿ ಪಾಲ್ಗೊಂಡು ಜನಪರ ಕಾರ್ಯಕ್ಕೆ ದೇಣಿಗೆಯನ್ನೂ ...
- Advertisement -spot_img

Latest News

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...
- Advertisement -spot_img