Wednesday, October 28, 2026

Rakshitha Shetty

Bigg Boss Kannada: ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ ರಕ್ಷಿತಾ ಶೆಟ್ಟಿ: ಗಿಲ್ಲಿಯನ್ನೂ ಕರೆಸಿ ಎಂದ ಅಭಿಮಾನಿಗಳು

Bigg Boss kannada: ಕಳೆದ 12 ಸೀಸನ್‌ನಲ್ಲೂ ಬಿಗ್‌ಬಾಸ್ ಕನ್ನಡ ಇಷ್ಟು ಬೋರ್ ಬಂದಿರಲಿಲ್ಲ. ಆ ರೀತಿ ಈ ಸೀಸನ್ ಬೋರ್ ಆಗಿದೆ. ಶೋ ಅರ್ಥಹೀನವಾಗಿದೆ ಅಂತಲೇ ಹಲವರು ಹೇಳುತ್ತಿದ್ದಾರೆ. ಬಿಗ್‌ಬಾಸ್ ನೋಡಬೇಕು ಎಂಬ ಕುತೂಹಲವೇ ಇಲ್ಲದಂತಾಗಿದೆ ಎಂಬ ಮಾತೇ ಕೇಳಿ ಬರುತ್ತಿದೆ. ಆದ್ರೀಗ ಬಿಗ್‌ಬಾಸ್ ಮನೆಗೆ ಕಳೆದ ಬಿಗ್‌ಬಾಸ್‌ನ ರನ್ನರ್ ಅಪ್ ಆಗಿದ್ದ...

Sandalwood: ವೃದ್ಧಾಶ್ರಮದಲ್ಲಿ ಬರ್ತ್‌ಡೇ ಆಚರಿಸಿಕೊಂಡ ಬಿಗ್‌ಬಾಸ್ ರಕ್ಷಿತಾ ಶೆಟ್ಟಿ.. ನೆಟ್ಟಿಗರಿಂದ ಶ್ಲಾಘನೆ

Sandalwood: ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ತಮ್ಮ ಬರ್ತ್‌ಡೇಯನ್ನು ವೃದ್ಧಾಶ್ರಮದಲ್ಲಿ ಆಚರಿಸಿದ್ದಾರೆ. ಉಡುಪಿಯವರಾದ ರಕ್ಷಿತಾ, ಬಿರಿಯಾನಿ ರೆಡಿ ಮಾಡಿಸಿ, ಅದನ್ನು ಕುಂದಾಪುರದ ವೃದ್ಧಾಶ್ರಮಕ್ಕೆ ಹೋಗಿ, ಅಲ್ಲಿ ಎಲ್ಲರಿಗೂ ಬಡಿಸಿ, ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಡಾನ್ಸ್ ಮಾಡಿ, ಎಂಜಾಯ್ ಮಾಡಿ, ತಮ್ಮ ಈ ವರ್ಷದ ಬರ್ತ್‌ಡೇಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಈ ಕಾರಣಕ್ಕೆ...

ಲೈವ್ ಬಂದು ಕರ್ನಾಟಕ ಜನತೆಗೆ ಧನ್ಯವಾದ ಅರ್ಪಿಸಿದ ಬಿಗ್‌ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ

Bigg Boss: ಸದ್ಯ ಬಿಗ್‌ಬಾಸ್ ರನ್ನರ್ ಅಪ್ ಆಗಿರುವ ರಕ್ಷಿತಾ, ಸೋಶಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದು, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಕಂಟಿನ್ಯೂ ಆಗಿ ಸಂದರ್ಶನದಲ್ಲಿ ಭಾಗಿಯಾಗಿರುವ ರಕ್ಷಿತಾಳಿಗೆ ಗಂಟಲಿನ ಸಮಸ್ಯೆ ಉಂಟಾಗಿದ್ದರೂ ಕೂಡ, ಆಕೆ ತುಂಬಾ ಮಾತನಾಡಿದ್ದಾರೆ. ನಾನು ಬಿಗ್‌ಬಾಸ್ ಮನೆಯಲ್ಲಿರುವಾಗ ನನಗೆ ನೀವೆಲ್ಲಾ ಇಷ್ಟು ಪ್ರೀತಿ ನೀಡಿದ್ದೀರೆಂದು ತಿಳಿದಿರಲಿಲ್ಲ. ಇಷ್ಟು ಪ್ರೀತಿ ಮಾಡ್ತೀರಾ ನೀವು...

10ನೇ ಕ್ಲಾಸಿನಲ್ಲೇ ರಕ್ಷಿತಾ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದಳು, ಅಪ್ಪ-ಅಮ್ಮನ ಬಳಿ ಹಣ ಕೇಳುತ್ತಿರಲಿಲ್ಲ: ತಂಗಿ ಅಕ್ಷತಾ

Big Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ತಂಗಿ ಅಕ್ಷತಾ ಶೆಟ್ಟಿ ಮಾಧ್ಯಮದ ಜತೆ ಮಾತನಾಡಿದ್ದು, ತನ್ನ ಅಕ್ಕ ಯಾವ ರೀತಿ ಇದ್ದವಳು ಅಂತಾ ಹೇಳಿದ್ದಾರೆ. ರಕ್ಷಿತಾ ತುಂಬಾ ರಿಚ್, ಆಕೆಯ ಬಳಿ ತುಂಬಾ ಹಣ ಇದೆ ಎಂದು ಹಲವರು ಗಾಸಿಪ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ಅಕ್ಷತಾ,...

Bigg Boss Kannada Season 12: ರಕ್ಷಿತಾ ಓವರ್ ಆಕ್ಟಿಂಗ್ | Jhanvi R Podcast

Bigg Boss Kannada Season 12:  ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಸಂದರ್ಶನದಲ್ಲಿ ಮಾತನಾಡಿದ್ದು, ರಕ್ಷಿತಾ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ರಕ್ಷಿತಾ ಓವರ್ ಸ್ಮಾರ್ಟ್ ಇದ್ದಾಳೆ. ಓವರ್ ಆ್ಯಕ್ಟ್ ಮಾಡ್ತಾಳೆ. ರಕ್ಷಿತಾದು ಎಲ್ಲವೂ ಓವರ್. ಆದರೆ ಗೆಲ್ಲಲು ಏನೇನು ಬೇಕೋ ಎಲ್ಲವೂ ಮಾಡುತ್ತಿದ್ದಾಳೆ. ಆಚೆ ಜನರಿಗೆ...
- Advertisement -spot_img

Latest News

Parenting Tips: ಮಕ್ಕಳನ್ನು ಎಷ್ಟು ವರ್ಷಕ್ಕೆ ಪ್ಲೇ ಸ್ಕೂಲ್‌ಗೆ ಕಳುಹಿಸಬೇಕು..?

Parenting Tips: ಮುಂಚೆ ಎಲ್ಲಾ ಮಕ್ಕಳಿಗೆ 5 ವರ್ಷ ತುಂಬಿದ ಬಳಿಕ ಶಾಲೆಗೆ ಕಳುಹಿಸಲಾಗುತ್ತಿತ್ತು. ಆದರೀಗ 2 ವರ್ಷ ಆಗುತ್ತಿದ್ದಂತೆ, ಮಕ್ಕಳಿಗೆ ಪ್ಲೇ ಸ್ಕೂಲ್ ಕಳುಹಿಸದಿದ್ದಲ್ಲಿ,...
- Advertisement -spot_img