ಬೆಂಗಳೂರು: ದೇಸಿ ಕ್ರಿಕೆಟ್ ಟೂರ್ನಿಯ ಸಾಮ್ರಾಟ ಮುಂಬೈ ಮತ್ತು ಮಧ್ಯಪ್ರದೇಶ ತಂಡಗಳು ಪ್ರಸಕ್ತ ರಣಜಿ ಟೂರ್ನಿಯ ಫೈನಲ್ ತಲುಪಿದೆ.
ಜೂ.22ರಂದು ಚಿನ್ನಸ್ವಾಮಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
https://www.youtube.com/watch?v=PTeNl0soHp0
ಶನಿವಾರ ಮುಕ್ತಾಯವಾದ ಸೆಮಿಫೈನಲ್‍ನಲ್ಲಿ ಮುಂಬೈ ತಂಡ ಉತ್ತರ ಪ್ರದೇಶ ತಂಡದ ವಿರುದ್ಧ ಡ್ರಾ ಸಾಧಿಸಿತು.ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಫೈನಲ್‍ಗೆ ಲಗ್ಗೆ ಹಾಕಿತು. ರಣಜಿ ಟೂರ್ನಿಯಲ್ಲಿ ಮುಂಬೈ 47ನೇ ಬಾರಿಗೆ...
https://www.youtube.com/watch?v=mGWDouNlKq0
ಬೆಂಗಳೂರು: ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ ರಣಜಿ ಕ್ವಾರ್ಟರ್ ಫೈನಲ್ ಕದನ ರೋಚಕ ಘಟ್ಟ ತಲುಪಿದೆ. ಮೂರನೆ ದಿನವಾದ ಇಂದು ಫಲಿತಾಂಶ ಸಿಗಲಿದೆ.
ಆಲೂರಿನಲ್ಲಿ ನಡೆಯುತ್ತಿರುವ 2ನೆ ದಿನದಾಟದ ಪಂದ್ಯದಲ್ಲಿ ಬರೋಬ್ಬರಿ 21 ವಿಕೆಟ್ಗಳು ಪತನವಾದವು. ಮೊದಲ ದಿನ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿತ್ತು.
https://www.youtube.com/watch?v=hXTpDJixoSM
ಎರಡನೆ ದಿನ 253 ರನ್...
https://www.youtube.com/watch?v=d0K1vUG7J6Q&t=47s
ಬೆಂಗಳೂರು: ಸ್ಪಿನ್ನರ್ ಸೌರಭ್ ಕುಮಾರ್ ಹಾಗೂ ಶಿವಂ ಮಾವಿ ದಾಳಿಗೆ ತತ್ತರಿಸಿದ ಕರ್ನಾಟಕ ತಂಡ ರಣಜಿ ಕ್ವಾರ್ಟರ್ ಫೈನಲ್‍ನ ಪಂದ್ಯದ ಮೊದಲ ದಿನ ಹಿನ್ನಡೆ ಅನುಭವಿಸಿದೆ.
ಸೋಮವಾರ ಆಲೂರು ಮೈದಾನದಲ್ಲಿ ಟಾಸ್ ಗೆದ್ದ ಉತ್ತರ ಪ್ರದೇಶ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಕರ್ನಾಟಕ ಪರ ಆರಂಭಿಕರಾಗಿ ಕಣಕ್ಕಿಳಿದ ಆರ್.ಸಮರ್ಥ್ ಹಾಗೂ ಮಯಾಂಕ್ ಅಗರ್‍ವಾಲ್ ಮೊದಲ ವಿಕೆಟ್‍ಗೆ 57ರನ್‍ಗಳ ಉತ್ತಮ...
https://www.youtube.com/watch?v=2qNEGCykfdM&t=22s
ಬೆಂಗಳೂರು:ಇಂದಿನಿಂದ ದೇಸಿ ಟೂರ್ನಿ ರಣಜಿ ಕ್ವಾರ್ಟರ್ ಫೈನಲ್ ಆರಂಭವಾಗಲಿದೆ.
ಮನೀಶ್ ನೇತೃತ್ವದ ಕರ್ನಾಟಕ ತಂಡ ಬಲಿಷ್ಠ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ.
ಆಲೂರಿನ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳಲು ಮನೀಶ್ ಪಡೆ ಪಣ ತೊಟ್ಟಿದೆ. ಮಯಾಂಕ್ ಅಗರ್ ವಾಲ್, ದೇವದತ್ ಪಡಿಕಲ್, ಕರುಣ್...