Wednesday, August 20, 2025

rashmika mandanna

ರಶ್ಮಿಕಾ ಮಂದಣ್ಣ ನಿರ್ಧಾರಕ್ಕೆ ಇಂಡಸ್ಟ್ರಿ ಶಾಕ್ ಆಗಿದ್ದೇಕೆ?

ಸಿನಿಮಾ ಸೆಲೆಬ್ರಿಟಿಗಳು ಒಂದು ಹಂತಕ್ಕೆ ತಲುಪಿದ ಬಳಿಕ ತಾವು ಒಪ್ಪಿಕೊಳ್ಳುವ ಚಿತ್ರದ ಬಗ್ಗೆ ಮತ್ತು ಅವರು ಮಾಡುವ ಪಾತ್ರಗಳ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ. ಕೆಲವು ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಲು ಒಂದು ದೊಡ್ಡ ಚಾನ್ಸ್ ತೆಗೆದುಕೊಳ್ಳುತ್ತಾರೆ. ಧೈರ್ಯ ಮಾಡಿ ಮುನ್ನುಗ್ಗುತ್ತಾರೆ. ‌ಇದೇ ರೀತಿ ರಶ್ಮಿಕಾ ಮಂದಣ್ಣ ಸಹ ಇದೀಗ ಒಂದು ದಿಟ್ಟ ನಿರ್ಧಾರ...

ಉಗ್ರರ ವಿರುದ್ಧ ಸಿಡಿದೆದ್ದ ಸಿನಿಮಾ ಸ್ಟಾರ್ಸ್‌ : ತಕ್ಕ ಶಾಸ್ತಿಗೆ ಶಿವಣ್ಣ, ಕಿಚ್ಚ, ಯಶ್‌ ಆಗ್ರಹ..!

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು ಘಟನೆಗೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಇದೀಗ ಈ ರಣಹೇಡಿ ಉಗ್ರರ ವಿರುದ್ಧ ಸಿನಿಮಾ ನಟ ಹಾಗೂ ನಟಿಯರು ಸಿಡಿದೆದ್ದಿದ್ದಾರೆ. ಅಲ್ಲದೆ ಅಮಾಯಕ ಜೀವಗಳನ್ನು ಬಲಿ ಪಡೆದಿರುವ ಉಗ್ರರಿಗೆ ತಕ್ಕ ಶಾಸ್ತಿಯಾಗುವಂತೆ...

Sandalwood News: ರಶ್ಮಿಕಾಗೆ ಬ್ಯಾಡ್ ಟೈಮ್! ಕಾದಿದೆಯಾ ಸೋಲು

Sandalwood News: ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣಗೆ ಈಗ ಬ್ಯಾಡ್ ಟೈಮ್ ಶುರುವಾಗಿದೆಯಾ? ಅವರ ನೇಮು-ಫೇಮು ಮೆಲ್ಲನೆ ಕಡಿಮೆ ಆಗುತ್ತಿದೆಯಾ? ಇಂಥದ್ದೊಂದು ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡುತ್ತಿದೆ. ಅಷ್ಟಕ್ಕೂ ರಶ್ಮಿಕಾಗೆ ಬ್ಯಾಡ್ ಟೈಮ್ ಬಗ್ಗೆ ಎದ್ದ ಮಾತೇಕೆ ಅನ್ನೋದಾದರೆ, ಹಾಗೆ ನೋಡಿದರೆ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ...

Sandalwood News: ರಶ್ಮಿಕಾ-ಶ್ರೀಲೀಲಾಗೆ ಏನಾಯ್ತು? ಬಯಸಿದ್ದು ಈಡೇರಲಿಲ್ಲ!

Sandalwood News: ಅವರಿಬ್ಬರೂ ಕನ್ನಡದ ನಟಿಯರು. ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾ ಮಾಡಿ ಸೈ ಅನಿಸಿಕೊಂಡ್ರು. ಆಮೇಲೆ ಇನ್ನೂ ದೊಡ್ಡದ್ದಾಗಿ ಬೆಳೆಯಬೇಕು ಅಂದುಕೊಂಡ್ರು ಸ್ಯಾಂಡಲ್ ವುಡ್ ಬಿಟ್ಟು ಹೊರಟು ಹೋದ್ರು. ಏನೋ ಆಗುತ್ತೆ ಅಂದುಕೊಂಡ್ರು. ಇನ್ನೇನೋ ಆಗೋಗಿದೆ. ಅವರು ಬಯಸಿದ್ದೇ ಒಂದು ಈಗ ಆಗಿದ್ದೇ ಇನ್ನೊಂದು. ಹೌದು, ಇದು ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ವಿಷಯ....

ಒಂದು ಚೂರು ಚಿಗುರಿದ್ರೆ ಆಂಧ್ರದವಳು ಅಂತಾರೆ: ನಟಿ ರಶ್ಮಿಕಾ ವಿರುದ್ಧ ಕರವೇ ನಾರಾಯಣಗೌಡ ಆಕ್ರೋಶ

Sandalwood News: ಕಿರಿಕ್ ಪಾರ್ಟಿ ಸಿನಿಮಾದಿಂದ ಕರ್ನಾಟಕದ ಕ್ರಶ್ ಎಂದು ಫೇಮಸ್ ಆಗಿದ್ದ ರಶ್ಮಿಕಾ, ಕ್ರಮೇಣ, ತೆಲುಗು, ತಮಿಳು ಸಿನಿಮಾದಲ್ಲಿ ನಟಿಸಿ, ಇದೀಗ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಅವರಿಗೆ ಪ್ರಸಿದ್ಧತೆಯ ಮತ್ತು ಯಾವ ರೇಂಜಿಗೆ ತಲೆಗೇರಿದೆ ಅಂದ್ರೆ, ಅವರು ಕನ್ನಡಿಗರು, ಕರ್ನಾಟಕದವರು ಅನ್ನೋದೇ ಮರೆತು ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆಕೆ, ಛಾವಾ ಸಿನಿಮಾದ...

Sandalwood News: ರಶ್ಮಿಕಾಗೆ ಮತ್ತೆ ಅದೃಷ್ಟ! ಸುಕುಮಾರ್ ಜೊತೆಯಾದ ಮಂದಣ್ಣ

Sandalwood News: ಅದೇನೇ ಇರಲಿ, ಕೆಲವು ನಟಿಯರಿಗೆ ಅದೃಷ್ಟ ಮೇಲಿಂದ ಮೇಲೆ ಹುಡುಕಿ ಬರುತ್ತಲೇ ಇರುತ್ತೆ. ಮತ್ತೆ ಇದೀಗ ಅಂಥದ್ದೊಂದು ಅವಕಾಶ ಹುಡುಕಿ ಬಂದಿರೋದು ರಶ್ಮಿಕಾ ಮಂದಣ್ಣ ಅವರಿಗೆ ಅಂದರೆ ನಂಬಲೇಬೇಕು. ಕನ್ನಡದ ಹುಡುಗಿಯಾಗಿದ್ದರೂ, ರಶ್ಮಿಕಾ ಅದೇಕೋ ಏನೋ, ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದುಂಟು. ಅಷ್ಟಾದರೂ, ಈಕೆಯನ್ನು ಹುಡುಕಿಕೊಂಡು ಸ್ಟಾರ್...

ನಾನು ಹೈದರಾಬಾದ್‌ನವಳು ಎಂದ ರಶ್ಮಿಕಾ: ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿ ಬೈದ ಕನ್ನಡಿಗರು

Sandalwood News: ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ಹೊಸತರಲ್ಲಿ ಕರ್ನಾಟಕದ ಕ್ರಶ್ ಆಗಿದ್ದರು. ಈ ಸಿನಿಮಾ ಸೆಟ್‌ನಲ್ಲೇ ರಶ್ಮಿಕಾ ಮತ್ತು ರಕ್ಷಿತ್ ಲವ್ ಶುರುವಾಗಿತ್ತು. ಮನೆಯವರ ಒಪ್ಪಿಗೆಯ ಮೇರೆಗೆ ಇವರಿಬ್ಬರು ಎಂಗೇಜ್‌ಮೆಂಟ್ ಸಹ ಮಾಡಿಕೊಂಡರು. ಆದರೆ ಈ ಪ್ರೀತಿ ತುಂಬ ದಿನ ನಿಲ್ಲಲಿಲ್ಲ. ರಶ್ಮಿಕಾ ತೆಲುಗು ನಟ ವಿಜಯ್...

ನಟ ವಿಕಿ ಕೌಶಲ್ ಜೊತೆ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ನಟಿ ರಶ್ಮಿಕಾ ಮಂದಣ್ಣ

Bollywood News: ಪುಷ್ಪ 2 ಸಿನಿಮಾ ಸಕ್ಸಸ್ ನಂತರ, ನಟಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಿಂದಲೂ ಭರ್ಜರಿ ಆಫರ್ ಬರುತ್ತಲಿದೆ. ಸಲ್ಮಾನ್ ಖಾನ್ ಜೊತೆಯೂ ರಶ್ಮಿಕಾ ಕೆಲಸ ಮಾಡುತ್ತಿದ್ದು, ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗೆ ಸದ್ಯ ರಶ್ಮಿಕಾ ಯಾವ ಮೂವಿ ಶೂಟಿಂಗ್‌ಗೂ ಹೋಗುತ್ತಿಲ್ಲ. ಆದರೆ ಛಾವಾ ಸಿನಿಮಾ ಪ್ರಮೋಷನ್‌ಗೆ ಮಾತ್ರ ರಶ್ಮಿಕಾ ಕುಂಟುತ್ತ,...

Sandalwood News: ರಿಲೇಷನ್‌ಶಿಪ್‌ ಬಗ್ಗೆ ರಶ್ಮಿಕಾ ಮಾತು ಬಾಯ್ ಫ್ರೆಂಡ್ ಯಾರು ಗೊತ್ತಾ?

Sandalwood News: ಸಿನಿಮಾ ಅಂದರೆ ಅದೊಂಥರಾ ಮಜವೆನಿಸೋ ರಂಗ. ಅಲ್ಲಿರುವ ಕೆಲವು ಸ್ಟಾರ್ಸ್ ಗಳ ಚಿತ್ರಗಳಿಗಿಂತ ಅವರ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಚರ್ಚೆ ಆಗುತ್ತಿರುತ್ತವೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಇರಲಿ, ತೆಲುಗಿನ ಸ್ಟಾರ್ ನಟ ಪ್ರಭಾಸ್ ಇರಲಿ ಇವರಿಬ್ಬರ ಸುದ್ದಿ ಆಗಾಗ ಬರುತ್ತಲೇ ಇರುತ್ತೆ. ಅವರು ಯಾರೊಂದಿಗೆ ಡೇಟಿಂಗ್ ಮಾಡ್ತಾರೆ, ಮದ್ವೆ ಯಾವಾಗ...

Movie News: ಇದಪ್ಪಾ ರಶ್ಮಿಕಾ ಕಮಿಟ್ಮೆಂಟ್! ವೀಲ್ ಚ್ಹೇರ್ ನಲ್ಲೇ ಪ್ರಚಾರ

Movie News: ಸಿನಿಮಾ ಸೆಲಿಬ್ರಿಟಿಗಳು ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಅವರು ನಡೆದ್ರೂ ಸುದ್ದಿ, ಕುಂತ್ರೂ ಸುದ್ದಿ. ಬಟ್ಟೆ ಹಾಕಿದ್ರೂ ಸುದ್ದಿ, ಹಾಕದಿದ್ದರೂ ಸುದ್ದಿ. ಅವರಿಗೆ ಸ್ವಲ್ಪ ಏನಾದ್ರೂ ತೊಂದರೆ ಆದರಂತೂ ಅದು ದೊಡ್ಡ ಸುದ್ದಿ. ಈಗ ರಶ್ಮಿಕಾ ಮಂದಣ್ಣ ಕೂಡ ಇಂಥದ್ದೊಂದು ಸುದ್ದಿಗೆ ಹೊರತಾಗಿಲ್ಲ. ವಿಷಯ ಏನಪ್ಪಾ ಅಂದರೆ, ರಶ್ಮಿಕಾ ಅವರು ಇತ್ತೀಚೆಗೆ...
- Advertisement -spot_img

Latest News

ಒಳಮೀಸಲಾತಿಗೆ ಗ್ರೀನ್ ಸಿಗ್ನಲ್ – ಕಾಂಗ್ರೆಸ್, ಬಿಜೆಪಿ ಯಾರಿಗೆ ಲಾಭ?

ದಶಕಗಳ ಹೋರಾಟದ ನಂತರ ಪರಿಶಿಷ್ಟ ಜಾತಿಯೊಳಗಿನ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ...
- Advertisement -spot_img