Wednesday, May 20, 2026

rashmika mandanna

Sandalwood News: ರಶ್ಮಿಕಾ-ಶ್ರೀಲೀಲಾಗೆ ಏನಾಯ್ತು? ಬಯಸಿದ್ದು ಈಡೇರಲಿಲ್ಲ!

Sandalwood News: ಅವರಿಬ್ಬರೂ ಕನ್ನಡದ ನಟಿಯರು. ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾ ಮಾಡಿ ಸೈ ಅನಿಸಿಕೊಂಡ್ರು. ಆಮೇಲೆ ಇನ್ನೂ ದೊಡ್ಡದ್ದಾಗಿ ಬೆಳೆಯಬೇಕು ಅಂದುಕೊಂಡ್ರು ಸ್ಯಾಂಡಲ್ ವುಡ್ ಬಿಟ್ಟು ಹೊರಟು ಹೋದ್ರು. ಏನೋ ಆಗುತ್ತೆ ಅಂದುಕೊಂಡ್ರು. ಇನ್ನೇನೋ ಆಗೋಗಿದೆ. ಅವರು ಬಯಸಿದ್ದೇ ಒಂದು ಈಗ ಆಗಿದ್ದೇ ಇನ್ನೊಂದು. ಹೌದು, ಇದು ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ವಿಷಯ....

ಒಂದು ಚೂರು ಚಿಗುರಿದ್ರೆ ಆಂಧ್ರದವಳು ಅಂತಾರೆ: ನಟಿ ರಶ್ಮಿಕಾ ವಿರುದ್ಧ ಕರವೇ ನಾರಾಯಣಗೌಡ ಆಕ್ರೋಶ

Sandalwood News: ಕಿರಿಕ್ ಪಾರ್ಟಿ ಸಿನಿಮಾದಿಂದ ಕರ್ನಾಟಕದ ಕ್ರಶ್ ಎಂದು ಫೇಮಸ್ ಆಗಿದ್ದ ರಶ್ಮಿಕಾ, ಕ್ರಮೇಣ, ತೆಲುಗು, ತಮಿಳು ಸಿನಿಮಾದಲ್ಲಿ ನಟಿಸಿ, ಇದೀಗ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಅವರಿಗೆ ಪ್ರಸಿದ್ಧತೆಯ ಮತ್ತು ಯಾವ ರೇಂಜಿಗೆ ತಲೆಗೇರಿದೆ ಅಂದ್ರೆ, ಅವರು ಕನ್ನಡಿಗರು, ಕರ್ನಾಟಕದವರು ಅನ್ನೋದೇ ಮರೆತು ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆಕೆ, ಛಾವಾ ಸಿನಿಮಾದ...

Sandalwood News: ರಶ್ಮಿಕಾಗೆ ಮತ್ತೆ ಅದೃಷ್ಟ! ಸುಕುಮಾರ್ ಜೊತೆಯಾದ ಮಂದಣ್ಣ

Sandalwood News: ಅದೇನೇ ಇರಲಿ, ಕೆಲವು ನಟಿಯರಿಗೆ ಅದೃಷ್ಟ ಮೇಲಿಂದ ಮೇಲೆ ಹುಡುಕಿ ಬರುತ್ತಲೇ ಇರುತ್ತೆ. ಮತ್ತೆ ಇದೀಗ ಅಂಥದ್ದೊಂದು ಅವಕಾಶ ಹುಡುಕಿ ಬಂದಿರೋದು ರಶ್ಮಿಕಾ ಮಂದಣ್ಣ ಅವರಿಗೆ ಅಂದರೆ ನಂಬಲೇಬೇಕು. ಕನ್ನಡದ ಹುಡುಗಿಯಾಗಿದ್ದರೂ, ರಶ್ಮಿಕಾ ಅದೇಕೋ ಏನೋ, ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದುಂಟು. ಅಷ್ಟಾದರೂ, ಈಕೆಯನ್ನು ಹುಡುಕಿಕೊಂಡು ಸ್ಟಾರ್...

ನಾನು ಹೈದರಾಬಾದ್‌ನವಳು ಎಂದ ರಶ್ಮಿಕಾ: ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿ ಬೈದ ಕನ್ನಡಿಗರು

Sandalwood News: ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ಹೊಸತರಲ್ಲಿ ಕರ್ನಾಟಕದ ಕ್ರಶ್ ಆಗಿದ್ದರು. ಈ ಸಿನಿಮಾ ಸೆಟ್‌ನಲ್ಲೇ ರಶ್ಮಿಕಾ ಮತ್ತು ರಕ್ಷಿತ್ ಲವ್ ಶುರುವಾಗಿತ್ತು. ಮನೆಯವರ ಒಪ್ಪಿಗೆಯ ಮೇರೆಗೆ ಇವರಿಬ್ಬರು ಎಂಗೇಜ್‌ಮೆಂಟ್ ಸಹ ಮಾಡಿಕೊಂಡರು. ಆದರೆ ಈ ಪ್ರೀತಿ ತುಂಬ ದಿನ ನಿಲ್ಲಲಿಲ್ಲ. ರಶ್ಮಿಕಾ ತೆಲುಗು ನಟ ವಿಜಯ್...

ನಟ ವಿಕಿ ಕೌಶಲ್ ಜೊತೆ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ನಟಿ ರಶ್ಮಿಕಾ ಮಂದಣ್ಣ

Bollywood News: ಪುಷ್ಪ 2 ಸಿನಿಮಾ ಸಕ್ಸಸ್ ನಂತರ, ನಟಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಿಂದಲೂ ಭರ್ಜರಿ ಆಫರ್ ಬರುತ್ತಲಿದೆ. ಸಲ್ಮಾನ್ ಖಾನ್ ಜೊತೆಯೂ ರಶ್ಮಿಕಾ ಕೆಲಸ ಮಾಡುತ್ತಿದ್ದು, ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗೆ ಸದ್ಯ ರಶ್ಮಿಕಾ ಯಾವ ಮೂವಿ ಶೂಟಿಂಗ್‌ಗೂ ಹೋಗುತ್ತಿಲ್ಲ. ಆದರೆ ಛಾವಾ ಸಿನಿಮಾ ಪ್ರಮೋಷನ್‌ಗೆ ಮಾತ್ರ ರಶ್ಮಿಕಾ ಕುಂಟುತ್ತ,...

Sandalwood News: ರಿಲೇಷನ್‌ಶಿಪ್‌ ಬಗ್ಗೆ ರಶ್ಮಿಕಾ ಮಾತು ಬಾಯ್ ಫ್ರೆಂಡ್ ಯಾರು ಗೊತ್ತಾ?

Sandalwood News: ಸಿನಿಮಾ ಅಂದರೆ ಅದೊಂಥರಾ ಮಜವೆನಿಸೋ ರಂಗ. ಅಲ್ಲಿರುವ ಕೆಲವು ಸ್ಟಾರ್ಸ್ ಗಳ ಚಿತ್ರಗಳಿಗಿಂತ ಅವರ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಚರ್ಚೆ ಆಗುತ್ತಿರುತ್ತವೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಇರಲಿ, ತೆಲುಗಿನ ಸ್ಟಾರ್ ನಟ ಪ್ರಭಾಸ್ ಇರಲಿ ಇವರಿಬ್ಬರ ಸುದ್ದಿ ಆಗಾಗ ಬರುತ್ತಲೇ ಇರುತ್ತೆ. ಅವರು ಯಾರೊಂದಿಗೆ ಡೇಟಿಂಗ್ ಮಾಡ್ತಾರೆ, ಮದ್ವೆ ಯಾವಾಗ...

Movie News: ಇದಪ್ಪಾ ರಶ್ಮಿಕಾ ಕಮಿಟ್ಮೆಂಟ್! ವೀಲ್ ಚ್ಹೇರ್ ನಲ್ಲೇ ಪ್ರಚಾರ

Movie News: ಸಿನಿಮಾ ಸೆಲಿಬ್ರಿಟಿಗಳು ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಅವರು ನಡೆದ್ರೂ ಸುದ್ದಿ, ಕುಂತ್ರೂ ಸುದ್ದಿ. ಬಟ್ಟೆ ಹಾಕಿದ್ರೂ ಸುದ್ದಿ, ಹಾಕದಿದ್ದರೂ ಸುದ್ದಿ. ಅವರಿಗೆ ಸ್ವಲ್ಪ ಏನಾದ್ರೂ ತೊಂದರೆ ಆದರಂತೂ ಅದು ದೊಡ್ಡ ಸುದ್ದಿ. ಈಗ ರಶ್ಮಿಕಾ ಮಂದಣ್ಣ ಕೂಡ ಇಂಥದ್ದೊಂದು ಸುದ್ದಿಗೆ ಹೊರತಾಗಿಲ್ಲ. ವಿಷಯ ಏನಪ್ಪಾ ಅಂದರೆ, ರಶ್ಮಿಕಾ ಅವರು ಇತ್ತೀಚೆಗೆ...

Bollywood News: ಶಾಹಿದ್ ಜೊತೆ ರಶ್ಮಿಕಾ ರೊಮ್ಯಾನ್ಸ್? ಕನ್ನಡತಿಗೆ ಹೆಚ್ಚಿದ ಬಾಲಿವುಡ್ ಬೇಡಿಕೆ

Bollywood News: ಕನ್ನಡ ಚಿತ್ರರಂಗದ ಕಡೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುತ್ತಿರೋದು ಗೊತ್ತೇ ಇದೆ. ಇದು ಹೊಸ ವಿಷಯವೇನಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಕನ್ನಡ ಸಿನಿಮಾ ಮೇಕರ್ಸ್ ಮತ್ತು ಸ್ಟಾರ್ಸ್ ಕೂಡ ಇದೀಗ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಮಿಂಚುತ್ತಿದ್ದಾರೆ. ಸದ್ಯ ನಟಿಮಣಿಗಳ ವಿಚಾರಕ್ಕೆ ಬಂದರೆ, ಕನ್ನಡತಿ ಕೊಡಗಿನ...

Tollywood News: ಜೈಲಿನಿಂದ ಹೊರಬಂದ ಬಳಿಕ ನಟ ಅಲ್ಲು ಅರ್ಜುನ್ ಮೊದಲ ಪ್ರತಿಕ್ರಿಯೆ..

Tollywood News: ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಲ್ಲು ನಿನ್ನೆ ಇಡೀ ದಿನ ಜೈಲಿನಲ್ಲಿ ಕಳೆಯಬೇಕಾಯಿತು. ಇಂದು ನಟ ಬಿಡುಗಡೆಯಾಗಿದ್ದು, ಮನೆಗೆ ಬಂದಿದ್ದಾರೆ. ಈ ವೇಳೆ ಪತ್ನಿಯನ್ನು ಪ್ರೀತಿಯಿಂದ ತಬ್ಬಿಕೊಂಡಿದ್ದು, ಅಲ್ಲು ಮನೆಯವರು ಅರ್ಜುನ್‌ಗೆ ದೃಷ್ಟಿ ತೆಗೆದಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ಅಲ್ಲು, ಅಭಿಮಾನಿಗಳಿಗೆ ಧನ್ಯವಾದ, ನಾನು ಆರಾಮವಾಗಿದ್ದೇನೆ. ಕಾನೂನ ಪ್ರಕ್ರಿಯೆಯನ್ನು...

Movie News: ಕೆಜಿಎಫ್-2 vs ಪುಷ್ಪ-2 ಫಸ್ಟ್ ಡೇ ಬಾಕ್ಸಾಫೀಸ್ ಗೆದ್ದವರಾರು?

Movie News: ಬಾಕ್ಸಾಫೀಸ್‌ನಲ್ಲೀಗ ಪುಷ್ಪರಾಜ್ ಹವಾ ಜೋರಾಗಿದೆ. ಸುಕ್ಕು- ಅಲ್ಲು ಅರ್ಜುನ್ ಜೋಡಿಯ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಎಲ್ಲೆಡೆ ಬಂದ ಮಿಶ್ರ ಪ್ರತಿಕ್ರಿಯೆ ಮಧ್ಯೆ ಕೂಡ ಫಸ್ಟ್ ಡೇ 'ಪುಷ್ಪ'-2 ಭರ್ಜರಿ ಕಲೆಕ್ಷನ್ ಮಾಡಿದೆ. ಹಲವು ದಾಖಲೆ ಮುರಿದು ಮುನ್ನುಗ್ಗುತ್ತಿದೆ ಎಂಬುದು ವಿಶೇಷ. ಈ ಹಾದಿಯಲ್ಲಿ 'KGF'-2 ಚಿತ್ರವನ್ನು ಕೂಡ ಹಿಂದಿಕ್ಕಿದೆ. ಯಶ್ ನಟನೆಯ...
- Advertisement -spot_img

Latest News

ನಾ ನಾಯಕಿ : ಹಿಂದೂ ಮುಸ್ಲಿಂ ಗಲಾಟೆ ಧರ್ಮ ಅಂದ್ರೆ ಏನು? | Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಧರ್ಮ ಎಂದರೇನು ಎಂದು ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ. https://youtu.be/p2xaMa9jv0c ಈ ಬಗ್ಗೆ ಮಾತನಾಡಿರುವ ನಜ್ಮಾ, ನನ್ನ ಊರಲ್ಲಿ...
- Advertisement -spot_img