ಮುಂಬೈ: 4 ಅಂತಸ್ಥಿನ ಕಟ್ಟಡ ಕುಸಿದು 40-50ಮಂದಿ ಅವಶೇಷದಡಿ ಸಿಲುಕಿರುವ ಘಟನೆ ಮುಂಬೈನ ವಸತಿ ಪ್ರದೇಶ ಡೋಂಗ್ರಿಯಲ್ಲಿ ನಡೆದಿದೆ.
ಮಹಾನಗರಿ ಮುಂಬೈನ ಅತಿ ಹೆಚ್ಚು ಜನದಟ್ಟಣೆ ಹೊಂದಿರುವ ಡೋಂಗ್ರಿ ಪ್ರದೇಶದ ತಂದೇಲ್ ಸ್ಟ್ರೀಟ್ ನಲ್ಲಿ ಈ ದುರ್ಘಟನೆ ನಡೆದಿದ್ದು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕೇಸರ್ ಭಾಯ್ ಹೆಸರಿನ ನಾಲ್ಕು ಅಂತಸ್ಥಿನ ಕಟ್ಟಡ...