ಗೋವನ್ನ ಹಿಂದೂಗಳು ತಾಯಿಯ ರೂಪದಲ್ಲಿ ನೋಡುತ್ತಾರೆ. ಗೋವು ಎಂಥ ಶಕ್ತಿಶಾಲಿ ಪ್ರಾಣಿ ಅಂದರೆ, ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ಭೂಮಿ ಬಲವಾಗಿರುವುದೇ ಗೋವುಗಳಿಂದ. ಗೋವುಗಳ ದೇಹದಿಂದ ಬರುವ ವೈಬ್ರೇಷನ್‌ಗಳೇ ಭೂಮಿ ಬಲವಾಗಿರುವುದಕ್ಕೆ ಕಾರಣ ಎಂದಿದ್ದಾರೆ ವಿಜ್ಞಾನಿಗಳು. ಆದ್ರೆ ಗೋವು ತಾನು ಮಾಡಿದ ತಪ್ಪಿಗೆ ಸೀತೆಯಿಂದ ಶಾಪವೊಂದನ್ನ ಪಡೆದಿತ್ತು. ಹಾಗಾದ್ರೆ ಗೋವು ಏನು ತಪ್ಪು ಮಾಡಿತ್ತು..? ಸೀತೆ...
ಹಾಸನ : ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆದಿದೆ. ಚಂದ್ರು (35), ಆನಂದ್ (30), ಮೃತ ದುರ್ದೈವಿಗಳಾಗಿದ್ದು, ವ್ಯವಹಾರದ ವಿಚಾರವಾಗಿ ಗಂಗೆ ಮೇಲೆ ಆಣೆ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ.
ನಿನ್ನೆ ರಾತ್ರಿ ತೇಜೂರು ಕೆರೆಯ ಬಳಿ ನೀರಿನ ಮೇಲೆ ಆಣೆ ಮಾಡಲು ಹೋಗಿದ್ದರು. ಸಿಹಿ ತಿಂಡಿ...
Devotional:
ಕಾರ್ತಿಕ ಮಾಸದ ನದಿ ಸ್ನಾನಕ್ಕೆ ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪ್ರಾಮುಕ್ಯತೆ ನೀಡಿದ್ದಾರೆ, ಈ ಮಾಸದಲ್ಲಿ ಮಾಡುವ ಪವಿತ್ರ ಸ್ನಾನ ,ಕಲ್ಮಶವನ್ನು ಹೋಗಲಾಡಿಸುವ ಜೊತೆಗೆ ಮನುಷ್ಯನ ಕೋಪ ತಾಪಗಳ್ಳನು ನಿಯಂತ್ರಿಸುತ್ತದೆ. ಮುಖ್ಯವಾಗಿ ಕಾವೇರಿ ನದಿ ಸ್ನಾನ ಅತ್ಯಂತ ಪವಿತ್ರ ಎಂದು ಭಾವಿಸಲಾಗಿದೆ. ಸಮಯದ ಅಭಾವ ಇರುವವರು ಹಾಗೂ ಕೆಲಸದ ಒತ್ತಡ ಇರುವವರು ಕಾವೇರಿ ನದಿ...
State News:
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಅಲ್ಲದೆ ಬೆಳಗಾವಿಯಲ್ಲೂನಿರಂತರ ಮಳೆಯಾಗುತ್ತಿದ್ದ ಜನರು ಸಂಕಷ್ಟಕ್ಕೀಡಾಗಿದ್ದಾರೆ.ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ, ಏಳು ನದಿಗಳು ಉಕ್ಕಿ ಹರಿಯುತ್ತಿವೆ. ಘಟಪ್ರಭಾ ನದಿ ನೀರು ಗೋಕಾಕ್ ನಗರಕ್ಕೆ ನುಗ್ಗಿದ್ದು, ಉಪ್ಪಾರ ಓಣಿಯ ಕೆಲ ಮನೆಗಳು ಮುಳುಗಿವೆ. ಬೆಳಗಾವಿ ಜಿಲ್ಲೆಯಲ್ಲಿ 19 ಸಂಪರ್ಕ ಸೇತುವೆಗಳು ಮುಚ್ಚಿಹೋಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ,...
Assam News:
ತೆಜ್‌ಪುರ್ ನಗರದಲ್ಲಿ ಆಹಾರ ಹುಡುಕಿ ನದಿಯನ್ನೇ ದಾಟಿ ಬಂದ ಕಾಡಾನೆಗೆ ಪಟ್ಟಣದಲ್ಲಿ ಆಹಾರವೂ ಸಿಗಲಿಲ್ಲ, ನೆಮ್ಮದಿಯೂ ಇರಲಿಲ್ಲ. ಕಾಡು ಪ್ರಾಣಿಗಳಿಗೆ ಆಹಾರ ಸಿಗದಿರುವುದು ಅತೀ ದೊಡ್ಡ ದುರಂತವಾಗಿದೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಅರಣ್ಯದಲ್ಲಿ ಆಹಾರ ಸಿಗದೆ ಪರದಾಡಿದ ಕಾಡಾನೆ ಪ್ರತಿ ದಿನ ಕಾಡಿನಲ್ಲಿ ಅಲೆದಾಡಿದೆ. ಸರಿಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಕಾಜಿರಂಗ ಅರಣ್ಯದಲ್ಲಿ...