Wednesday, January 21, 2026

Rocking Star yash

ರಾಕಿಂಗ್ ಸ್ಟಾರ್‌ಗೆ ಬಿಗ್ ರಿಲೀಫ್ ಐಟಿ ನೋಟಿಸ್‌ ಔಟ್ !

ರಾಕಿಂಗ್ ಸ್ಟಾರ್ ಯಶ್‌ ಅವರಿಗೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್‌ಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಯಶ್‌ ಅವರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಇಲಾಖೆ ನೀಡಿದ್ದ ನೋಟಿಸ್‌ಗಳು ಕಾನೂನುಬದ್ಧವಾಗಿ ಸರಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದ ಯಶ್‌ ಅವರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ .....

Sandalwood News: ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ರಾಕಿಂಗ್ ಸ್ಟಾರ್ ಯಶ್

Sandalwood News: ರಾಮಾಯಣ ಶೂಟಿಂಗ್ ಆರಂಭಕ್ಕೂ ಮುನ್ನ ಮಧ್ಯಪ್ರದೇಶದ ಪ್ರವಾಸದಲ್ಲಿರುವ ರಾಕಿಂಗ್ ಸ್ಟಾರ್ ಯಶ್, ಇಲ್ಲಿನ ಉಜ್ಜೇಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ರಾಮಾಯಣ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ರಾವಣ ಶಿವನ ಭಕ್ತನಾಗಿದ್ದ. ಹಾಗಾಗಿ ಈ...

Sandalwood News: ಮುಂಬೈನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಲಿಗೆ ಬಿದ್ದ ಅಭಿಮಾನಿ

Sandalwood News: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಯಾವ ರೇಂಜ್‌ಗೆ ಸದ್ದು ಮಾಡಿದೆ ಅಂದ್ರೆ, ಭಾರತ ಬಿಟ್ಟು ಬೇರೆ ದೇಶಗಳಿಗೆ, ಈ ಸಿನಿಮಾದಲ್ಲಿ ಅಭಿನಯಿಸಿದ ಸಣ್ಣ ಪುಟ್ಟ ಕಲಾವಿದರು ಹೋದರೂ ಕೂಡ, ಗುರುತಿಸಲ್ಪಡುತ್ತಿದ್ದಾರೆ. ಆ ಮಟ್ಟಿಗೆ ಕೆಜಿಎಫ್ ಸಿನಿಮಾ ಸದ್ದು ಮಾಡುತ್ತಿದೆ. https://youtu.be/vqyl1A_rbvQ ಇನ್ನು ಯಶ್ ಬಗ್ಗೆ ಹೇಳೋದೇ ಬೇಡಾ. ಅವರೆಲ್ಲಿ ಹೋದರೂ, ಜನ...

ಯಶ್ ಸಿನಿಮಾ ನೋಡಲು ವೇಟ್ ಮಾಡುತ್ತಿದ್ದಾರಂತೆ ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್

Sandalwood News: ಒಂದು ಕಾಲದಲ್ಲಿ ಹಿಂದಿ ಸಿನಿಮಾ ಅಂದ್ರೆ ಟಾಪ್ ಲೆವಲ್ ಸಿನಿಮಾ ಇಂಡಸ್ಟ್ರಿ ಅನ್ನೋ ಹೆಸರಿತ್ತು. ಅಲ್ಲದೇ, ಕನ್ನಡ ಸಿನಿಮಾಗೆ ಭಾರತದಲ್ಲಿ ಹೆಚ್ಚು ಬೆಲೆ ಇರಲಿಲ್ಲ. ಆದರೆ ಇದೀಗ, ಕನ್ನಡ ಸಿನಿಮಾಗಳು ಯಾವ ರೀತಿ ಇದೆ ಅಂದ್ರೆ, ದೇಶ ವಿದೇಶದ ನಟ ನಟಿಯರೆಲ್ಲ, ನಮ್ಮ ಸಿನಿಮಾ ರಿಲೀಸ್ ಯಾವಾಗ ಅಂತ ಕಾಯ್ತಾ ಇರ್ತಾರೆ....

ಟಾಕ್ಸಿಕ್ ಸಿನಿಮಾ ಮೇಲೆ ಮರ‌ಗಿಡ ಕಡಿದ ಆರೋಪ! ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಪತ್ರ

Sandalwood News: ಟಾಕ್ಸಿಕ್ ಸಿನಿಮಾ ಶೂಟಿಂಗ್‌ಗಾಗಿ ನೂರಾರು ಮರಗಿಡ ಕಡಿದ ಆರೋಪ ಚಿತ್ರತಂಡದ ಮೇಲೆ ಬಂದಿದೆ. ಎಚ್‌ಎಂಟಿ ಅರಣ್ಯ ಪ್ರದೇಶದಲ್ಲಿ ಟಾಕ್ಸಿಕ್ ತಂಡ ಚಿತ್ರೀಕರಣಕ್ಕೆ ಬೃಹತ್ ಸೆಟ್ ಹಾಕಿತ್ತು. ಸೆಟ್ ಹಾಕಬೇಕೆಂಬ ಕಾರಣಕ್ಕೆ, ಅಲ್ಲಿದ್ದ ನೂರಾರು ಮರಗಿಡಗಳನ್ನು ಕಡಿದು ಹಾಕಲಾಗಿದೆ ಎಂದು ಚಿತ್ರತಂಡದ ವಿರುದ್ಧ ಆರೋಪ ಬಂದಿದೆ. https://youtu.be/kfCaVZFf7pE ಸ್ಯಾಟ್‌ಲೈಟ್ ಫೋಟೋದಲ್ಲಿ ನೋಡಿದಾಗ, ಶೂಟಿಂಗ್‌ಗೆ ಸೆಟ್ ರೆಡಿಯಾಗುವ...

ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ ದಂಪತಿ

Sandalwood News: ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸದಾಶಿವ ರುದ್ರ, ಸೂರ್ಯ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ, ಮಣ್ಣಿನ ಹರಕೆ ನೆರವೇರಿಸಿದರು. https://youtu.be/U7LqAVh2Sus ಟಾಕ್ಸಿಕ್ ಸಿನಿಮಾ ಡೈರೆಕ್ಟರ್ ವೆಂಕಟ್ ಅವರ ಫ್ಯಾಮಿಲಿ ಜೊತೆಯಲ್ಲಿ ಈ ದೇವಸ್ಥಾನಕ್ಕೆ ಬಂದಿದ್ದ ಯಶ್ ದಂಪತಿ, ಮಣ್ಣಿನ ರೀಲ್ಸ್ ಮತ್ತು...

ಟಾಕ್ಸಿಕ್ ಚಿತ್ರದಲ್ಲಿ ಯಶ್ ಸಹೋದರಿಯ ಪಾತ್ರ ನಿರ್ವಹಿಸಲಿದ್ದಾರೆ ನಟಿ ಕರೀನಾ..

Movie News: ಹಲವು ದಿನಗಳಿಂದ ಟಾಕ್ಸಿಕ್ ಚಿತ್ರದಲ್ಲಿ ನಟಿ ಕರೀನಾ ಕಪೂರ್ ಯಶ್ ಜೊತೆ ನಟಿಸಲಿದ್ದಾರೆಂದು ಹೇಳಲಾಗುತ್ತಿತ್ತು. ಅಲ್ಲದೇ ಕರೀನಾ ಕೂಡ ಯಶ್ ಜೊತೆ ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಅದೇ ನನ್ನ ಜೀವಮಾನ ಸಾಧನೆ ಅಂತಲೂ ಹೇಳಿದ್ದರು. ಇದೀಗ ಯಶ್ ಮತ್ತು ಕರೀನಾ ಒಟ್ಟಿಗೆ ಸೇರಿ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಕರೀನಾ ಯಶ್...

ಪುಟ್ಟ ಅಂಗಡಿಗೆ ಹೋಗಿ ಚಾಕೋಲೇಟ್, ಐಸ್‌ಕ್ರೀಮ್ ಖರೀದಿಸಿದ ರಾಕಿಂಗ್ ಸ್ಟಾರ್ ಯಶ್..

Sandalwood News: ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕರೆ ಸಾಕು, ತಾವು ದೊಡ್ಡ ಸೆಲೆಬ್ರಿಟಿ ಎಂದು ಮೆರೆಯುವವರ ಮಧ್ಯೆ, ಕೆಲವು ನಟರು ಸಿಂಪಲ್ ಆಗಿದ್ದು, ಜನರ ಮನಸ್ಸು ಗೆಲ್ಲುತ್ತಾರೆ. ಅಂಥವರಲ್ಲಿ ರಾಕಿಂಗ್ ಸ್ಟಾಾರ್ ಯಶ್ ಕೂಡ ಒಬ್ಬರು. ಯಶ್ ಫ್ಯಾಮಿಲಿ ಮ್ಯಾಾನ್, ಪತ್ನಿಗೆ, ಮಕ್ಕಳಿಗೆ ಟೈಮ್ ಕೊಡುತ್ತಾರೆ. ಮನೆಯಲ್ಲಿ ನಡೆಯುವ ಪೂಜೆ, ಹೋಮ ಹವನ,...

ಬಾಲಿವುಡ್‌ನ್ನೇ ಇಲ್ಲಿ ಕರೆಸೋಣ ಎಂದಿದ್ದ ಮಾತನ್ನು ನಿಜ ಮಾಡಿದ್ರಾ ಯಶ್..?

Movie News: ಕೆಜಿಎಫ್ 2 ಸಿನಿಮಾ ಸೂಪರ್ ಹಿಟ್ ಆದಾಗ, ಹಲವರು ರಾಕಿಂಗ್‌ ಸ್ಟಾಾರ್‌ ಯಶ್ ಬಳಿ, ನೀವು ಬಾಲಿವುಡ್‌ಗೆ ಹೋಗುತ್ತೀರಾ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಯಶ್, ನಾನು ಬಾಲಿವುಡ್‌ಗೆ ಯಾಕೆ ಹೋಗಬೇಕು..? ಬಾಲಿವುಡ್‌ನೇ ಇಲ್ಲಿ ಕರೆಸೋಣ ಬಿಡಿ ಎಂದು ಹೇಳಿದ್ದರು. ಮಾತು ಅಂದ್ರೆ ಇದು ಎಂದು ಅವರ ಅಭಿಮಾನಿಗಳು ಖುಷಿ ಪಟ್ಟಿದ್ದರು. ಸದ್ಯದ...

ಮುದ್ದಾದ ಫೋಟೋ ಶೇರ್ ಮಾಡಿ ಹೊಸ ವರ್ಷಕ್ಕೆ ವಿಶ್ ಮಾಡಿದ ಯಶ್

Movie News: ರಾಕಿಂಗ್ ಸ್ಟಾರ್ ಯಶ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಕುಟುಂಬದ ಮುದ್ದಾದ ಫೋಟೋ ಹಾಕುವ ಮೂಲಕ, ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಪರೀಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು, ಕನಸುಗಳನ್ನು ಸಾಕಾರಗೊಳಿಸಬಲ್ಲದು. ನಮ್ಮ ಕುಟುಂಬದಿಂದ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದಿರುವ ಯಶ್, ನ್ಯೂ ಇಯರ್‌ಗೆ ವಿಶ್...
- Advertisement -spot_img

Latest News

Political News: ಕಾಂಗ್ರೆಸ್ ಸರ್ಕಾರದಲ್ಲಿ ರಾಸಲೀಲೆ–ವಸೂಲಿ ಕೇಂದ್ರಗಳಾಗಿವೆ ಪೊಲೀಸ್ ಇಲಾಖೆ!- R.Ashok

Political News: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆಡಳಿತ ವೈಖರಿ ನೋಡಿ ಕಿಡಿಕಾರಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು...
- Advertisement -spot_img