Monday, April 21, 2025

Salaga Kannada movie

ಒಂದೇ ತಿಂಗಳಿನಲ್ಲಿ 3 ಸ್ಟಾರ್ ನಟರ ಚಿತ್ರ ರಿಲೀಸ್ ..!

www.karnatakatv.net : ಬೆಂಗಳೂರು : ರಾಜ್ಯ ಸರ್ಕಾರ  ಚಿತ್ರಮಂದಿರಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ  ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್  ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಂತಸ ಮನೆಮಾಡಿದೆ. ಹೀಗಾಗಿ ಚಿತ್ರೀಕರಣ ಮುಗಿಸಿ...

ದುಬಾರೆ ಫಾರೆಸ್ಟ್ ನಲ್ಲಿ ರಿಯಲ್ ಸಲಗದ ಜೊತೆ ರೀಲ್ ‘ಸಲಗ’… ವಿಜಯ್ ಜೊತೆ ಆಡಿ ಕುಣಿದ ಮಾವುತರು…

ಕನ್ನಡದ ಕರಿಚಿರತೆ ದುನಿಯಾ ವಿಜಯ್ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿಸಿ, ನಟಿಸಿರುವ ಸಿನಿಮಾ ಸಲಗ.. ಸೆಟ್ಟೇರಿದ ದಿನದಂದಲೂ ಸಖತ್ ಹೈಪ್ ಕ್ರಿಯೇಟ್ ಮಾಡ್ತಿರುವ ಒಂಟಿ ಸಲಗ ತೆರೆಗಪ್ಪಳಿಸಲು ಸಜ್ಜಾಗಿದೆ. ಮೇ 15ರಂದು ರಾಜ್ಯಾದ್ಯಂತ ಬಿಗ್ ಸ್ಕ್ರೀನ್ ನಲ್ಲಿ ದುನಿಯಾ ವಿಜಿ ಅಬ್ಬರಿಸಲಿದ್ದಾರೆ. ಈಗಾಗ್ಲೇ ಸಿನಿಮಾದ ಟೈಟಲ್ ಟ್ರ್ಯಾಕು, ಟೀಸರ್ ಸಖತ್ ಸೌಂಡ್ ಮಾಡ್ತಿದ್ದು, ಸಲಗ...

ದುನಿಯಾ ವಿಜಯ್ ಸಲಗನಿಗೆ ಪುನೀತ್ ಸಲಾಂ

ಕರ್ನಾಟಕ ಮೂವೀಸ್ : ಇದೇ ಮೊದಲ ಬಾರಿಗೆ ನಾಯಕ ನಟ ದುನಿಯಾ ವಿಜಯ್ ಕಥೇ-ಚಿತ್ರಕತೆ-ನಿರ್ದೇಶನ, ನಾಯಕ ನಟ ಎಲ್ಲಾ ರೋಲ್ ನಲ್ಲಿ ಕಾಣಿಸಿಕೊಳ್ತಿರುವ ಸಿನಿಮಾ ಸಲಗ..  ಸಲಗನ ಪೋಸ್ಟರ್ ಅನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ರು.. ಸಲಗ ಮೂವೀಯಲ್ಲಿ ದುನಿಯಾ ವಿಜಯ್ ಲಾಂಗ್ ಹಿಡಿದು ಕುಳಿತಿರುವ ಪೋಸ್ಟರ್ ಇದಾಗಿದ್ದು. ಸಿನಿಮಾವನ್ನ...

‘ಟಗರು’ ಆಹ್ವಾನಿಸಿದ ಸಲಗ ಚಿತ್ರತಂಡ…!

ಬೆಂಗಳೂರು: ದುನಿಯಾ ವಿಜಯ್ ನಟನೆಯ ಸಲಗ ಚಿತ್ರದ ಮುಹೂರ್ತಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಚಿತ್ರತಂಡ ಆಹ್ವಾನಿಸಿದೆ.  ದುನಿಯಾ ವಿಜಿ ನಟನೆಯ ಸಲಗ ಚಿತ್ರ ಶೀಘ್ರವೇ ಸೆಟ್ಟೇರಲಿದೆ. ಚಿತ್ರದ ಮುಹೂರ್ತಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಚಿತ್ರತಂಡ ಆಹ್ವಾನಿಸಿದೆ. ಇದೇ ತಿಂಗಳ 6ನೇ ತಾರೀಖಿನಂದು ಸೆಟ್ಟೇರಲಿರೋ  ಈ ಚಿತ್ರಕ್ಕೆ ಸ್ವತಃ ನಟ ದುನಿಯಾ ವಿಜಿ ಆಕ್ಷನ್ ಕಟ್ ಹೇಳ್ತಿರೋದು...
- Advertisement -spot_img

Latest News

ಜನಿವಾರ ತೆಗೆಸಿದ ಪ್ರಕರಣ: ಬೀದರ್ ವಿದ್ಯಾರ್ಥಿಗೆ ಫ್ರೀ ಎಂಜನಿಯರಿಂಗ್ ಸೀಟ್ ಎಂದ ಸಚಿವ ಈಶ್ವರ್ ಖಂಡ್ರೆ

Bidar News: ಜನಿವಾರ ಧರಿಸಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಈಶ್ವರ್ ಖಂಡ್ರೆ, ವಿದ್ಯಾರ್ಥಿ ಮನೆಗೆ ಭೇಟಿ ನೀಡಿ,...
- Advertisement -spot_img