Sunday, September 15, 2024

Latest Posts

‘ಟಗರು’ ಆಹ್ವಾನಿಸಿದ ಸಲಗ ಚಿತ್ರತಂಡ…!

- Advertisement -

ಬೆಂಗಳೂರು: ದುನಿಯಾ ವಿಜಯ್ ನಟನೆಯ ಸಲಗ ಚಿತ್ರದ ಮುಹೂರ್ತಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಚಿತ್ರತಂಡ ಆಹ್ವಾನಿಸಿದೆ. 

ದುನಿಯಾ ವಿಜಿ ನಟನೆಯ ಸಲಗ ಚಿತ್ರ ಶೀಘ್ರವೇ ಸೆಟ್ಟೇರಲಿದೆ. ಚಿತ್ರದ ಮುಹೂರ್ತಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಚಿತ್ರತಂಡ ಆಹ್ವಾನಿಸಿದೆ. ಇದೇ ತಿಂಗಳ 6ನೇ ತಾರೀಖಿನಂದು ಸೆಟ್ಟೇರಲಿರೋ  ಈ ಚಿತ್ರಕ್ಕೆ ಸ್ವತಃ ನಟ ದುನಿಯಾ ವಿಜಿ ಆಕ್ಷನ್ ಕಟ್ ಹೇಳ್ತಿರೋದು ವಿಶೇಷ. ಅಂದಹಾಗೆ ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿ ಮಾಂಕಾಳಮ್ಮ ದೇವಿ ಸನ್ನಿಧಿಯಲ್ಲಿ ನೆರವೇರಲಿದೆ.

ಈ ಚಿತ್ರ ರೌಡಿ ಶೀಟರ್ ಸೈಲೆಂಟ್ ಸುನಿಲನ ಆತ್ಮಕಥೆ ಅಂತಲೇ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲಾಗಿದೆ.

ಅಮರ್ ಓಕೆ. ಆದ್ರೆ ಡಿ ಬಾಸ್ ಬಗ್ಗೆ ಸುದೀಪ್ ಮೌನವೇಕೆ…? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=V60CFNmcqlI


- Advertisement -

Latest Posts

Don't Miss