Saturday, June 27, 2026

Samantha Ruth Prabhu

ತಾಯಿಯಾಗುತ್ತಿರುವ ಖುಷಿಯಲ್ಲಿ ನಟಿ ಸಮಂತಾ: ದಂಪತಿಯನ್ನು ಮನೆಗೆ ಕರೆದು ಸತ್ಕರಿಸಿದ ನಟ ಚಿರಂಜೀವಿ

Tollywood: ನಟಿ ಸಮಂತಾ ತಾಯಿಯಾಗುತ್ತಿದ್ದು, ಮಾ ಇಂಟಿ ಬಂಗಾರಂ ಸಿನಿಮಾ ನಿರ್ದೇಶಕಿ ನಂದಿನಿ ಈ ವಿಷಯ ಖಚಿತಪಡಿಸಿದ್ದಾರೆ. ಆದರೆ ಸಮಂತಾ ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ. ಆದರೆ ಮಾ ಇಂಟಿ ಬಂಗಾರಂ ಸಿನಿಮಾ ಗೆದ್ದ ಖುಷಿಯಲ್ಲಿ ನಡೆದಿದ್ದ ಪ್ರೆಸ್‌ಮೀಟ್‌ನಲ್ಲಿ ಕಾಣಿಸಿದ್ದ ಸಮಂತಾರಲ್ಲಿ ಗರ್ಭಿಣಿಯಾದ ಲಕ್ಷಣವಿತ್ತು. ಹಾಗಾಗಿ ಜನ ಅದನ್ನು ಅಂದಾಜು ಮಾಡಿದ್ದರು. ಆ ಬಗ್ಗೆ...

ದೂದ್ ಪೇಡ ದಿಗಂತ್ ಹೊಸ ಚಿತ್ರಕ್ಕೆ ಸಮಂತಾ ಸಾಥ್!

ದಿಗಂತ್ ಮಂಚಾಲೆ ಅಭಿನಯದ ಹೊಸ ಚಿತ್ರದ ಟೈಟಲ್ ಇದೀಗ ಅನಾವರಣಗೊಂಡಿದೆ. “ರುದ್ರ ಕಾಲ” ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ಬರುತ್ತಿರುವ ಈ ಸಿನಿಮಾ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಈ ಚಿತ್ರದ ಟೈಟಲ್ ಅನ್ನು ಸಮಂತಾ ರುತ್ ಪ್ರಭು ಬಿಡುಗಡೆ ಮಾಡಿದ್ದು, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟೈಟಲ್ ರಿವೀಲ್ ಕಾರ್ಯಕ್ರಮದ ವೇಳೆ ದಿಗಂತ್ ಕೂಡ ಉಪಸ್ಥಿತರಿದ್ದರು. “ರುದ್ರ...

ಅಭಿಮಾನಿಗಳ ಅತಿರೇಕಕ್ಕೆ ನಟಿ ”ಸಮಂತಾ” ಗಲಿಬಿಲಿ!

ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರಿಗೆ ಅಭಿಮಾನಿಗಳಿಂದ ತೊಂದರೆಯಾಗುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ‘ದಿ ರಾಜಾಸಾಬ್’ ಚಿತ್ರದ ‘ಸಹನಾ ಸಹನಾ’ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಮುಜುಗರ ಅನುಭವಿಸಿದ್ದ ಪ್ರಕರಣ ಇನ್ನೂ ಮಾಸುವ ಮುನ್ನವೇ, ಮತ್ತೊಂದು ಇಂತಹ ಘಟನೆ ನಡೆದಿದೆ. ಬಹುಭಾಷಾ ತಾರೆ ಸಮಂತಾ ರುಥ್ ಪ್ರಭು ಇತ್ತೀಚೆಗೆ ಖಾಸಗಿ...

ಶೋಭಿತಾ ಜೊತೆ ನಿಶ್ಚಿತಾರ್ಥ, ನಾಗಚೈತನ್ಯಗೆ ಶಾಕ್!

ಇತ್ತೀಚೆಗಷ್ಟೆ ಟಾಲಿವುಡ್​ನ ಸ್ಟಾರ್​ ನಟ ನಾಗಚೈತನ್ಯ, ಶೋಭಿತಾ ಧೂಳಿಪಾಲ ಅವರನ್ನ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಸದ್ಯ ಇವರಿಬ್ಬರೂ ಸಂಭ್ರಮದ ಮೂಡ್​​​ನಲ್ಲಿರುವಾಗ ನಾಗಚೈತನ್ಯಗೆ ಒಂದು ಸಂಕಷ್ಟ ಎದುರಾಗಿದೆ. ಈ ಸಮಯದಲ್ಲಿ ನಾಗಚೈತನ್ಯಗೆ ಎದುರಾಗಿರುವ ಸಂಕಷ್ಟವಾದರೂ ಏನು ಅಂತೀರಾ..! ಇನ್ನು ನಟ ನಾಗಚೈತನ್ಯ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಟಿ ಹಾಗೂ ಫೆಮಿನಾ ಮಿಸ್ ಇಂಡಿಯಾ...

ನಾಗಚೈತನ್ಯ ಎಂಗೇಜ್‌ಮೆಂಟ್ ಬಗ್ಗೆ ನಾಗಾರ್ಜುನ್ ಮೊದಲ ಪ್ರತಿಕ್ರಿಯೆ

Tollywood News: ಮೊನ್ನೆಯಷ್ಟೇ ಟಾಲಿವುಡ್ ನಟ ನಾಗಚೈತನ್ಯ ಮತ್ತು ನಟಿ ಶೋಭಿತಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ, ನಾಗಚೈತನ್ಯ ಸಮಂತಾ ಜೊತೆ ಡಿವೋರ್ಸ್ ಪಡೆದು, ದೂರವಾಗಿದ್ದರು. ಶೋಭಿತಾ ಜೊತೆ ಡೇಟ್ ಮಾಡುತ್ತಿದ್ದಾರೆ ಅನ್ನೋ ಗುಸು ಗುಸು ಕೇಳಿಬಂದಿದ್ದರೂ ಕೂಡ, ಸಮಂತಾ ಫ್ಯಾನ್ಸ್ ಮಾತ್ರ ಇದ್ನನು ನಂಬಿರಲಿಲ್ಲ. https://youtu.be/2SCsxA4jJlw ಸಮಂತಾ ಮತ್ತು ನಾಗ್ ಮತ್ತೆ ಒಂದಾಗ್ತಾರೆ ಅಂತಾನೇ...

‘ಯಶೋದ’ ಸಿನಿಮಾದ ನಟಿ ಸಮಂತಾ ಫಸ್ಟ್‌ ಲುಕ್ ರಿಲೀಸ್.!

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಸಮಂತಾ ವಿಚೇದನ ಪಡೆದ ಬಳಿಕ ಬಾರಿ ಸುದ್ದಿಯಲ್ಲಿದ್ದಾರೆ. ಇದೀಗ ಅವರ ಹೊಸ ಸಿನಿಮಾದ ಸಣ್ಣ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದು, ಆ ವಿಡಿಯೋ ಬಾರಿ ಕುತೂಹಲವನ್ನು ಸೃಷ್ಟಿಸಿದೆ. ಸಮಂತಾ ಅಭಿನಯದ ಹೊಸ ಸಿನಿಮಾ 'ಯಶೋದಾ'. ಈ ಚಿತ್ರ ಶ್ರೀದೇವಿ ಮೂವಿಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಿದೆ. ಇನ್ನು ಈ ಸಿನಿಮಾ ಶೂಟಿಂಗ್‌ ಜೊತೆಗೆ...

ರಾಕಿಂಗ್ ಸ್ಟಾರ್ ಯಶ್,ಸಮಂತಾ, ದೇವರಕೊಂಡ ಸರಿಗಟ್ಟಿದ ರಶ್ಮಿಕಾ..!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಕಾಲಿಟ್ಟಿದ್ದ ಘಳಿಗೆಯೋ ಏನೋ ದಿನದಿಂದ ದಿನಕ್ಕೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಾನೆ ಇದ್ದಾರೆ. ಸದ್ಯ ರಶ್ಮಿಕಾ ಘಟಾನುಘಟಿ ತಾರೆಯನ್ನೂ ಹಿಂದಿಕ್ಕಿ ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಹೌದು, ರಾಕಿಂಗ್ ಸ್ಟಾರ್ ಯಶ್​, ಸಮಂತಾ, ಪ್ರಭಾಸ್​, ವಿಜಯ್​ ದೇವರಕೊಂಡ ಸೇರಿದಂತೆ ಮುಂತಾದ ಸ್ಟಾರ್​ ನಟರನ್ನು ಸರಿಗಟ್ಟಿರೋ ಈ ಕಿರಿಕ್ ಬೆಡಗಿ,...

ಇಂದಿನ ಪ್ರಮುಖ ಟಾಪ್ 10 ಸುದ್ದಿಗಳು

ಜಪಾನ್ 100ನೇ ಪ್ರಧಾನಿಯಾಗಿ ಕಿಶಿಡಾ ಅಧಿಕಾರ ಸ್ವೀಕಾರ ಜಪಾನಿನ 100ನೇ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅಧಿಕಾರ ಸ್ವೀಕರಿಸಿದ್ದಾರೆ. ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಕಿಶಿಡಾ ಇಂದು ಪ್ರಧಾನಿ ಗದ್ದುಗೆ ಏರಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಕಿಶಿಡಾ, ಪ್ರಧಾನಿ ಹುದ್ದೆಗೆ ಆಯ್ಕೆಯಾಗುತ್ತಿದ್ದಂತೆ ತಮ್ಮ ನೂತನ ಕ್ಯಾಬಿನೆಟ್​ನ್ನು ಘೋಷಿಸಿದ್ದಾರೆ. 20 ಮಂದಿ...
- Advertisement -spot_img

Latest News

Sandalwood: ನನಗೆ ಹೃದಯಾಘಾತವಾಗಿರಲಿಲ್ಲ: ನಟ ವಿನೋದ್ ಪ್ರಭಾಕರ್ ಸ್ಪಷ್ಟನೆ

Sandalwood: ನಟ ವಿನೋದ್ ಪ್ರಭಾಕರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು, ಆರೋಗ್ಯವಾಗಿರುವ ವಿನೋದ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ. ನನಗೆ ಹೃದಯಾಘಾತವಾಗಿರಲಿಲ್ಲ....
- Advertisement -spot_img