Friday, August 29, 2025

sandalwood news

Sandalwood: ಪತ್ನಿಗೆ ಜೀವ ಬೆದರಿಕೆ: ಡಿಜಿಐಜಿಪಿಗೆ ಬಿಗ್‌ಬಾಸ್ ಸ್ಪರ್ಧಿ ರಜತ್ ದೂರು

Sandalwood: ಬಿಗ್‌ಬಾಸ್ ಸ್ಪರ್ಧಿ ರಜತ್ ಸೌಜನ್ಯ ಪರ ನ್ಯಾಯ ಕೇಳಲು, ದಕ್ಷಿಣಕನ್ನಡದಲ್ಲಿರುವ ಮೃತ ಸೌಜನ್ಯಳ ಮನೆಗೆ ಹೋಗಿ, ಅವರ ಮನೆಯವರನ್ನು ಮಾತನಾಡಿಸಲು ಹೋಗಿದ್ದರು. ಆದರೆ ಇದೇ ವೇಳೆ ಧರ್ಮಸ್ಥಳ ಪರ ಇದ್ದ ಕೆಲವರು, ರಜತ್ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಲ್ಲದೇ, ಅವರ ಪತ್ನಿಗೂ ಬೆದರಿಕೆ ಹಾಕಿದ್ದಾರೆಂದು ರಜತ್ ಆರೋಪಿಸಿದ್ದಾರೆ. ಅಲ್ಲದೇ, ಈ ಬಗ್ಗೆ ದೂರು ನೀಡಲು ಡಿಜಿಐಜಿಪಿ...

Sandalwood News: ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ರಾಕಿಂಗ್ ಸ್ಟಾರ್ ಯಶ್

Sandalwood News: ರಾಮಾಯಣ ಶೂಟಿಂಗ್ ಆರಂಭಕ್ಕೂ ಮುನ್ನ ಮಧ್ಯಪ್ರದೇಶದ ಪ್ರವಾಸದಲ್ಲಿರುವ ರಾಕಿಂಗ್ ಸ್ಟಾರ್ ಯಶ್, ಇಲ್ಲಿನ ಉಜ್ಜೇಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ರಾಮಾಯಣ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ರಾವಣ ಶಿವನ ಭಕ್ತನಾಗಿದ್ದ. ಹಾಗಾಗಿ ಈ...

Sandalwood News: ಚಿತ್ರ ವಿಮರ್ಶೆ : ನ್ಯಾಯಕ್ಕಾಗಿ ಅಜೇಯ್ ಹೋರಾಟ!

Sandalwood News: ಅಜೇಯ್ ರಾವ್ ಈ ಬಾರಿ ಹೀರೋಯಿಸಂ ಬಿಟ್ಟು ಸರಳ ಕಥೆ ಮತ್ತು ಪಾತ್ರ ಮೂಲಕ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಹೊರಬಂದವರಿಗೆ ಮತ್ತೆ ನೋಡಬೇಕೆನಿಸುತ್ತೆ. ಅಷ್ಟರ ಮಟ್ಟಿಗೆ ಭಾವುಕತೆಯಿಂದ ಕೂಡಿರುವ ಸಿನಿಮಾ. ಕಥೆ ತುಂಬಾನೆ ಸಿಂಪಲ್. ಆದರೆ, ಅದನ್ನು ನಿರೂಪಿಸಿರುವ ರೀತಿ ಮಾತ್ರ ಎಲ್ಲರ ಮನಸ್ಸನ್ನು ಗೆಲ್ಲುವಂತಿದೆ. ನಿರ್ದೇಶಕರ ಕಥೆಯ ಎಳೆ ಚೆನ್ನಾಗಿದೆ. ಹಾಗಂತ,...

Sandalwood News: ರಿಷಬ್ ಗೆ ಹೆಚ್ಚಾದ್ರಾ ಶತ್ರುಗಳು! ಪಂಜುರ್ಲಿ ದೈವ ಹೇಳಿದ್ದೇನು?

Sandalwood News: ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಶತ್ರುಗಳು ಹೆಚ್ಚಾಗಿದ್ದಾರಾ? ಅವರಿಗೆ ಕೇಡು ಬಯಸುವ ಮಂದಿ ಜಗತ್ತಿನೆಲ್ಲೆಡೆ ಇದ್ದಾರಾ? ಅವರಿಗೂ ಪದೇ ಪದೇ ಸಮಸ್ಯೆಗಳು ಕಾಡುತ್ತಿವೆಯಾ? ಇಂತಹ ಪ್ರಶ್ನೆಗಳೊಂದಿಗೆ ಇದೀಗ ಅವರು ನಂಬಿರುವ ಪಂಜುರ್ಲಿ ದೈವ ರಿಷಬ್ ಅವರಿಗೆ ಅಭಯ ನೀಡಿರುವುದಲ್ಲದೆ ಎಚ್ಚರಿಕೆಯನ್ನೂ ನೀಡಿದೆ. ಹೌದು, ಮಂಗಳೂರು ಭಾಗದಲ್ಲಂತೂ ದೈವ ಆರಾಧನೆ ಹೆಚ್ಚು. ಅಲ್ಲಿನ ಬಹುತೇಕರು...

Sandalwood News: ಕಿಚ್ಚನ ಸಖತ್ ವರ್ಕೌಟ್‌ಗೆ ಫ್ಯಾನ್ಸ್ ಫಿದಾ!

Sandalwood News: ಸಿನಿಮಾ ಹೀರೋ ಅಂದಮೇಲೆ ಹ್ಯಾಂಡ್ ಸಮ್ ಆಗಿರಬೇಕು. ದೇಹ ಕಟ್ಟುಮಸ್ತಾಗಿರಬೇಕು. ಒಳ್ಳೇ ಹೈಟು, ಪರ್ಸನಾಲಿಟಿ ಇರಲೇಬೇಕು. ಈ ಎಲ್ಲಾ ಕ್ವಾಲಿಟೀಸ್ ಜೊತೆಗೆ ನಟನೆಯೂ ಗೊತ್ತಿರಬೇಕು. ಆಗ ಮಾತ್ರ ಅವರನ್ನು ಹೀರೋ ಅಂತ ಒಪ್ಕೋಳೋಕೆ ಸಾಧ್ಯ. ಇನ್ನು ಕೆಲವು ನಟರು ಪಾತ್ರಕ್ಕೆ ತಕ್ಕಂತೆ ಬಾಡಿ ಶೇಪ್ ಮಾಡಿಕೊಳ್ಳೋದು ಕೂಡ ಕಾಮನ್. ಅದರಲ್ಲೂ ಮಾಸ್...

Sandalwood News: ರಶ್ಮಿಕಾ-ಶ್ರೀಲೀಲಾಗೆ ಏನಾಯ್ತು? ಬಯಸಿದ್ದು ಈಡೇರಲಿಲ್ಲ!

Sandalwood News: ಅವರಿಬ್ಬರೂ ಕನ್ನಡದ ನಟಿಯರು. ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾ ಮಾಡಿ ಸೈ ಅನಿಸಿಕೊಂಡ್ರು. ಆಮೇಲೆ ಇನ್ನೂ ದೊಡ್ಡದ್ದಾಗಿ ಬೆಳೆಯಬೇಕು ಅಂದುಕೊಂಡ್ರು ಸ್ಯಾಂಡಲ್ ವುಡ್ ಬಿಟ್ಟು ಹೊರಟು ಹೋದ್ರು. ಏನೋ ಆಗುತ್ತೆ ಅಂದುಕೊಂಡ್ರು. ಇನ್ನೇನೋ ಆಗೋಗಿದೆ. ಅವರು ಬಯಸಿದ್ದೇ ಒಂದು ಈಗ ಆಗಿದ್ದೇ ಇನ್ನೊಂದು. ಹೌದು, ಇದು ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ವಿಷಯ....

Sandalwood News: ಜನ ಮೆಚ್ಚಿದ ದಚ್ಚು! ಹಿರಿಯ ನಟಿಗೆ ದರ್ಶನ್ ಬೆಳಕು

Sandalwood News: ಬಲಗೈ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಅನ್ನೋದು ನಟ ದರ್ಶನ್ ಅವರ ಪಾಲಿಸಿ. ಅವರಷ್ಟೇ ಅಲ್ಲ, ನಟ ಪುನೀತ್ ರಾಜಕುಮಾರ್ ಅವರ ಪಾಲಿಸಿಯೂ ಇದೇ ಆಗಿತ್ತು. ಅದೆಷ್ಟೋ ಅಸಹಾಯಕ ಕಲಾವಿದರಿಗೆ, ಬಡವರಿಗೆ, ನೊಂದವರಿಗೆ ಕನ್ನಡದ ಅನೇಕ ಸ್ಟಾರ್ ನಟ,ನಟಿಯರು ತಮ್ಮ ಕೈಲಾದ ಸೇವೆ ಮಾಡಿದ್ದಾರೆ. ಹಾಗೆ ನೋಡಿದರೆ, ದರ್ಶನ್ ಮತ್ತು ಪುನೀತ್ ಇಬ್ಬರೂ...

sandalwood News: ಮಿಡಿದ ಹೃದಯಗಳು! ಕಂದಮ್ಮಗಳಿಗೆ ಕಿಚ್ಚ-ಧ್ರುವ ನೆರವು

sandalwood News: ಕೆಲವರ ಪಾಲಿಗೆ ಸಿನಿಮಾ ನಟರು ನಿಜಕ್ಕೂ ಗಾಡ್! ಹೌದು, ಸಿನಿಮಾ ನಟರೆಂದರೆ ಬರೀ ಹೈ ಫೈ ಲೈಫು. ಯಾರ ಸಮಸ್ಯೆಗೂ ಸ್ಪಂದಿಸಲ್ಲ. ಅವರಿಗೆ ಮಾನವೀಯತೆ ಅನ್ನೋದೇ ಇಲ್ಲ ಅಂತ ಹೇಳಿಕೊಂಡು ತಿರುಗಾಡುವ ಜನರೇ ಹೆಚ್ಚು. ಆದರೆ, ಯಾರಿಗೆ ಗೊತ್ತು. ಸ್ಟಾರ್ಸ್ ಗಳ ಸಹಾಯಹಸ್ತ. ನಿಜ ಹೇಳಬೇಕೆಂದರೆ, ಅದೆಷ್ಟೋ ಅಸಹಾಯಕರಿಗೆ ನೆರವು ನೀಡಿರುವ...

Sandalwood News: ಸ್ಯಾಂಡಲ್ ವುಡ್ ನಲ್ಲಿ ಕೆಟ್ಟ ಅನುಭವ! ಸೋನಾಲಿ ಬೇಂದ್ರೆಗೆ ಆಗಿದ್ದೇನು?

Sandalwood News: ಸಿನಿಮಾರಂಗದಲ್ಲಿ ಎಲ್ಲವೂ ಸರಿಯಾಗಿದೆಯಾ? ಯಾವುದೇ ಸಿನಿಮಾರಂಗವಿರಲಿ, ಅಲ್ಲೊಂದಷ್ಟು ಆರೋಪ, ಪ್ರತ್ಯಾರೋಪಗಳು ಕಾಮನ್. ಅದರಲ್ಲೂ ನಟಿಯರು ಮಾಡುವ ಆರೋಪಗಳಿಗೆ ಕೆಲವು ಇಂಡಸ್ಟ್ರಿಗಳು ತತ್ತರಿಸಿರುವುದಂತೂ ನಿಜ. ಕೆಲ ವರ್ಷಗಳ ಹಿಂದೆ ಮೀಟೂ ಪ್ರಕರಣಗಳ ಸುದ್ದಿ ಓಡಾಡಿತ್ತು. ಅವರಿವರ ಮೇಲೆ ಕೆಲವು ನಟಿಮಣಿಗಳು ಬೊಟ್ಟು ಮಾಡಿ ತೋರಿಸಿದ್ದರು. ಅದು ಮರೆಯುತ್ತಿದ್ದಂತೆಯೇ ಇತ್ತೀಚೆಗೆ ಮಲಯಾಳಂ ಇಂಡಸ್ಟ್ರಿಯಲ್ಲಿ ಹೇಮಾ...

Sandalwood News: ಕೆಟ್ಟ ಮೇಲೆ ಬುದ್ಧಿ ಬಂತಾ? ತಪ್ಪಾಯ್ತು ಅಂದ್ರು ವಿನಯ್

Sandalwood News: ಮಾಡುವ ಮುನ್ನ ಅದು ತಪ್ಪು ಅನ್ನೋದು ಗೊತ್ತಾಗಲ್ಲ. ಒಂದು ವೇಳೆ ಇದು ಸರಿನಾ ತಪ್ಪಾ ಅಂತ ಗೊಂದಲದಲ್ಲಿದ್ದರೂ, ಒಂದೊಮ್ಮೆ ಟ್ರೈ ಮಾಡೋಣ. ಬಂದಿದ್ದು ಆಮೇಲೆ ನೋಡಿಕೊಳ್ಳೋಣ ಅನ್ನೋ ಜಾಯಮಾನ ಕೆಲವರದು. ಈ ಮಾತು ಹೇಳ್ತಾ ಇರೋದು, ಇತ್ತೀಚೆಗೆ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿ ಹೊರಬಂದ ರಜತ್ ಹಾಗು ವಿನಯ್...
- Advertisement -spot_img

Latest News

Spiritual: ಹಿಂದೂ ಧರ್ಮದ ಮದುವೆಯಲ್ಲಿ ಈ ಪದ್ಧತಿಗಳನ್ನು ಅನುಸರಿಸಲೇಬೇಕು

Spiritual: ಮದುವೆ ಅಂದ್ರೆ ಸಂಭ್ರಮದ ಕಾರ್ಯಕ್ರಮ. ಸುಂದರವಾಾದ ಜೀವನ ನಿರ್ಮಿಸಲು ಸಿಗುವ ಅದ್ಭುತ ಮತ್ತು ಏಕೈಕ ಅವಕಾಶ. ಆದರೆ ನಾವು ಹೇಗೆ ಮದುವೆಯಾದೆವು ಅನ್ನೋದು ಮುಖ್ಯವಲ್ಲ....
- Advertisement -spot_img