Wednesday, September 16, 2026

Sandalwood

ಸದ್ದಿಲ್ಲದೆ ಶುರುವಾಯಿತು “ಶರ”…

ಕೊರೋನ ನಂತರ ಸಾಲು ಸಾಲು ಹೊಸ ಚಿತ್ರಗಳು ಆರಂಭವಾಗುತ್ತಿದೆ. ಹೊಸ ಪ್ರಯತ್ನದೊಂದಿಗೆ ಬರುತ್ತಿರುವ ಹೊಸಬರ ಮೇಲೆ ಸಾಕಷ್ಟು ನಿರೀಕ್ಷೆ ಸಹ ಇದೆ. ಈ ಪೈಕಿ ಮತ್ತೊಂದು ಹೊಸತಂಡದ ಹೊಸಪ್ರಯತ್ನ "ಶರ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಪ್ರತ್ಯಂಗಿರ ದೇವಿ ದೇವಸ್ಥಾನದಲ್ಲಿ ನಡೆಯಿತು. ಡ್ರೀಮ್ಸ್ ಕ್ಯಾಪ್ಚರ್ ಮೂವಿ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಎಸ್...

ಮಕ್ಕಳಿಗೆ 6 ತಿಂಗಳು ತುಂಬಿದ ಖುಷಿಗೆ ಹೊಸ ಫೋಟೋ ಶೇರ್ ಮಾಡಿದ ಅಮೂಲ್ಯಾ..

ನಟಿ ಅಮೂಲ್ಯಾ ಸದ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ಅಲ್ಲದೇ ಹುಟ್ಟುಹಬ್ಬದ ಸಂಭ್ರಮ ಕೂಡ ಹೌದು. ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿರುವ ಅಮೂಲ್ಯಾ, ಹೊಸ ಹೊಸ ಫೋಟೋ ಶೂಟ್ ಮಾಡಿಸಿ, ಅದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಇಂದೂ ಕೂಡ ಅಮೂಲ್ಯಾ, ತಮ್ಮ ಅವಳಿ ಮಕ್ಕಳಿಗೆ 6 ತಿಂಗಳು ತುಂಬಿದ್ದಕ್ಕಾಗಿ, ಹೊಸ ಫೋಟೋ ಶೂಟ್ ಮಾಡಿಸಿ,...

ಒರಿಸ್ಸಾ ಬೀಚ್‌ನಲ್ಲಿ ಕಿಚ್ಚ ಸುದೀಪ್.!

ಅಭಿನಯ ಚಕ್ರವರ್ತಿ ಸುದೀಪ್ ಅವರು ರಾಷ್ಟ್ರದಾದ್ಯಂತ ಖ್ಯಾತಿ ಜೊತೆಗೆ ಅಭಿಮಾನ ಸಮೂಹವನ್ನು ಹೊಂದಿರುವ ಕನ್ನಡದ ಮೇರುನಟ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಜನ್ಮದಿನ. ಈ ಜನ್ಮದಿನವನ್ನು ಸ್ಮರಣೀಯವಾಗಿಸಲು ಮತ್ತು ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯಗಳನ್ನು...

ಮೋಹಕ ತಾರೆ ರಮ್ಯಾ ನೀಡಿದ ಸಿಹಿ ಸುದ್ದಿ ಏನು ಗೊತ್ತಾ..?!

Film News: ಸತತವಾಗಿ  ಅಭಿಮಾನಿಗಳಿಗೆ ಸಿಹಿಸುದ್ದಿ  ನೀಡ್ತೀನಿ ಎಂದು  ಹೇಳುತ್ತಿದ್ದ  ರಮ್ಯಾ ಅಂತೂ ಫ್ಯಾನ್ಸ್ ಗೆ  ಒಂದು ಖುಷಿ  ವಿಚಾರನ  ನೀಡಿದ್ದಾರೆ. ಅದೇನಂದ್ರೆ  ಬಹಳ ವರ್ಷನೇ  ಸಿನಿರಂಗದಿಂದ ದೂರವಿರುವ  ನಟಿ ಇದೀಗ  ಮತ್ತೆ  ಸ್ಯಾಂಡಲ್ ವುಡ್  ಗೆ ಕಮ್  ಬ್ಯಾಕ್ ಆಗುತ್ತಿದ್ದಾರೆ. ಆದರೆ ನಟಿಯಾಗಿ ಅಲ್ಲ ನಿರ್ಮಾಪಕಿಯಾಗಿ. ಹೌದು  ನಟಿ ರಮ್ಯಾ ನಾಯಕಿಯಾಗಿ  ಕನ್ನಡ ಸಿನಿ ರಂಗವನ್ನು...

‘ಈ ವಿಷಯದಲ್ಲಿ ಡಿ ಬಾಸ್ ಬಗ್ಗೆ ತುಂಬಾ ಖುಷಿಯಾಗತ್ತೆ’

https://youtu.be/xZZghYEA8w8 ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ, ರಕ್ಷಕ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಮತ್ತು ಡಿ ಬಾಸ್ ಬಾಂಧ್ಯವದ ಬಗ್ಗೆ ಹೇಳಿಕೊಂಡಿದ್ದಾರೆ. ಬುಲೇಟ್ ಪ್ರಕಾಶ್ ತೀರಿಕೊಂಡ ಬಳಿಕ ದರ್ಶನ್ ಪ್ರಕಾಶ್ ಕುಟುಂಬಕ್ಕೆ ಒಂದು ಭಾಷೆ ಕೊಟ್ಟಿದ್ರು. ರಕ್ಷಕ್ ಅಕ್ಕನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ದರ್ಶನ್ ಮಾತು ಕೊಟ್ಟಿದ್ರು. ಈ ಬಗ್ಗೆ...

ಬಿಗ್‌ಬಾಸ್ ಓಟಿಟಿ ಸೀ.1- ಕಿರಣ್ ಔಟ್ ಆಗಿದ್ದೇೆಕೆ..? ಸೋನು ಬಚಾವ್ ಆಗಿದ್ಹೇಗೆ..?

https://youtu.be/BMoDFoyN27A ಭಾರೀ ಕೂತುಹಲ ಮೂಡಿಸಿದ್ದ ಬಿಗ್‌ಬಾಸ್ ಓಟಿಟಿ ಮೊದಲ ಸೀಸನ್‌ನ ಮೊದಲ ಎಲಿಮಿನೇಶನ್ ನಡೆದಿದ್ದು, ಕಿರಣ್ ಯೋಗಿಶ್ವರ್ ಮನೆಯಿಂದ ಹೊರ ನಡೆದಿದ್ದಾರೆ. ಕಿರಣ್‌ಗೆ ಸರಿಯಾಗಿ ಕನ್ನಡ ಮಾತನಾಡಲು ಬರದ ಕಾರಣ, ಅವರು ಮನೆಯವರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಿತ್ತು. ಹಾಗಾಗಿ ಅವರನ್ನ ನಾಮಿನೇಟ್ ಮಾಡಲಾಗಿತ್ತು. ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಸೋನುಗೌಡ, ಜಯಶ್ರೀ ಆರಾಧ್ಯ, ಸ್ಪೂರ್ತಿ ಗೌಡ,...

ರಾಯ್ತಾಗೆ ಸ್ಪೆಶಲ್ ಟೇಸ್ಟ್ ಬರಬೇಕು ಅಂದ್ರೆ ಈ 2 ವಸ್ತುವನ್ನ ಬಳಸಿ..

https://youtu.be/YW08luSkGRU ಪಲಾವ್, ರೈಸ್‌ಭಾತ್ ಇದ್ದಲ್ಲಿ ರಾಯ್ತಾ ಇಲ್ಲಾ ಅಂದ್ರೆ ಹೇಗೆ ಹೇಳಿ..? ಪಲಾವ್ ಟೇಸ್ಟ್ ಹೆಚ್ಚಿಸೋದೇ, ಈ ರಾಯ್ತಾ ಕೆಲಸ. ಆದ್ರೆ ನಾವು ನೀವು ಹೊಟೇಲ್‌ನಲ್ಲೂ ತಿಂದಿರದ ಸ್ಪೆಶಲ್ ರಾಯ್ತಾವನ್ನ, ಮನೆಯಲ್ಲೇ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಇದಕ್ಕೆ ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡ್ಕೋಳಿ. ಬೇಕಾಗುವ ಸಾಮಗ್ರಿ: ಒಂದು ಕಪ್ ಮೊಸರು, ಒಂದು...

ರಕ್ಷಾ ಬಂಧನಕ್ಕೆ ಹೊಸ ಕಳೆ ತಂದಿದ್ದಾರೆ ಅಪ್ಪು..

https://youtu.be/EXxcMkja-70 ಇದೇ ಆಗಸ್ಟ್ 11ಕ್ಕೆ ರಕ್ಷಾಬಂಧನ ಬಂದಿದೆ. ಸಹೋದರಿಯರು ಸಹೋದರರಿಗೆ ರಾಖಿ ಕಟ್ಟೋಕ್ಕೆ ರೆಡಿಯಾಗಿದ್ದಾರೆ. ಪ್ರತೀ ವರ್ಷ ಮಾರುಕಟ್ಟೆಗೆ ವೆರೈಟಿ ವೆರೈಟಿ ರಾಖಿ ಬಂದ ಹಾಗೆ,  ಈ ಬಾರಿಯೂ ಡಿಫ್ರೆಂಟ್ ಆಗಿರುವ ರಾಖಿ, ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ. ಪುನೀತ್ ಫೋಟೋ ಇರುವ ರಾಖಿ, ಈ ಬಾರಿ ಸದ್ದು ಮಾಡುತ್ತಿದೆ. ಕೆಂಪು ಕಲರ್ ದಾರಕ್ಕೆ ಸ್ಟೋನ್ಸ್ ಪೋಣಿಸಲಾಗಿದ್ದು, ಮಧ್ಯದಲ್ಲಿ...

ಡಿವೋರ್ಸ್ ಮತ್ತು ಹೊಸ ಲವ್ ಬಗ್ಗೆ ನಟ ನಾಗಚೈತನ್ಯ ಹೇಳಿದ್ದೇನು..?

https://youtu.be/SUwWvakyS0o ಕೆಲ ತಿಂಗಳ ಹಿಂದಷ್ಟೇ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಡಿವೋರ್ಸ್ ಪಡೆದು ದೂರವಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಸಮಂತಾ ಒಬ್ಬರೇ, ಈ ಬಗ್ಗೆ ಹೇಳಿಕೆ ಕೊಟ್ಟಿದ್ದರು. ನಾಗ ಚೈತನ್ಯ ಇಲ್ಲಿವರೆಗೆ ಈ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದ್ರೆ ಸಿನಿಮಾ ಪ್ರಮೋಷನ್‌ ವೇಳೆ ನಡೆದ ಸಂದರ್ಶನವೊಂದರಲ್ಲಿ, ಈ ಬಗ್ಗೆ ಕೇಳಿದಾಗ, ಚೈತನ್ಯ ರಿಪ್ಲೈ ಕೊಟ್ಟಿದ್ದಾರೆ. ಬಾಲಿವುಡ್‌ನಲ್ಲಿ ತಮ್ಮ...

ಸ್ಕೂಲ್‌ನಲ್ಲಿದ್ದಾಗ ಗೌತಮಿಗೆ ಇವರ ಮೇಲೆ ಕ್ರಶ್ ಆಗಿತ್ತಂತೆ..

https://youtu.be/WLSLRa496hQ ಸತ್ಯ ಸಿರಿಯಲ್‌ನ ನಟಿ ಗೌತಮಿ ಜಾಧವ್‌ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ನಾವು ಕೇಳಿದ ಪ್ರಶ್ನೆಗೆ ಗೌತಮಿ ಉತ್ತರಿಸಿದ್ದಾರೆ. 1.ನಿಮ್ಮ ಫಸ್ಟ್‌ ಕ್ರಶ್‌ ಯಾರು..? ನನಗೆ ಕ್ರಶ್‌ ಅಂತಾ ಯಾರೂ ಇರಲಿಲ್ಲ. ಯಾಕಂದ್ರೆ ನಾನು ಸೈಲೆಂಟ್ ಹುಡುಗಿಯಾಗಿದ್ದೆ. ಆದ್ರೆ ಗೆಳೆಯ ಸಿನಿಮಾ ಬಂದಾಗ, ಪ್ರಜ್ವಲ್ ದೇವ್ರಾಜ್ ಮೇಲೆ ಕ್ರಶ್ ಆಗಿತ್ತು. ಆಗ...
- Advertisement -spot_img

Latest News

ಹಬ್ಬ ಮುಗಿದರೂ ತೆರವಾಗದ ತ್ಯಾಜ್ಯ! ಇದೇನಾ ನಿಮ್ಮ ‘Brand Bengaluru’?: ಆರ್.ಅಶೋಕ್ ಆಕ್ರೋಶ

Political News: ಗೌರಿ ಗಣೇಶ ಹಬ್ಬ ಮುಗಿದು 2 ದಿನಗಳಾಗಿದೆ. ಆದರೂ ಇನ್ನುವರೆಗೆ ಬೆಂಗಳೂರಿನ ಕೆಲವೆಡೆ ಕಸದ ರಾಶಿ ಹಾಗೇ ಇದೆ ಎಂಬ ಆರೋಪ ಕೇಳಿ...
- Advertisement -spot_img