ಯಾರು ಇಂಡಿಯಾದ ಟಾಪ್ ಪಾಪ್ಯುಲರ್ ನಟ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡ್ತಾ ಇರುತ್ತೆ. ಅಂತಹ ಒಂದು ಸಮೀಕ್ಷೆಯನ್ನು ಓರ್ಮ್ಯಾಕ್ಸ್ ಮೀಡಿಯಾ ಜನರ ಮುಂದಿಟ್ಟಿದೆ. ಸ್ಟರ‍್ಸ್ ಇಂಡಿಯಾ ಲವ್ಸ್ ಅನ್ನೋ ಹೆಸರಲ್ಲಿ ಟಾಪ್ ೧೦ ನಟರು ಮತ್ತು ನಟಿಯರ ಹೆಸರನ್ನು ಪಟ್ಟಿ ಮಾಡಿದೆ. ಹಾಗಾದ್ರೆ ಕೆಜಿಎಫ್ ಚಾಪ್ಟರ್೨ ಮೂಲಕ ದೇಶದ ಕ್ರೇಜಿಹೀರೋ ಆದ ರಾಕಿಂಗ್‌ಸ್ಟಾರ್ ಟಾಪ್...
ಅದು ಉಪ್ಪಿ-೨ ಸಿನಿಮಾದ ಮುಹೂರ್ತ, ಚಿತ್ರದ ಇನ್ವಿಟೇಷನ್ ಕಾರ್ಡ್ ತೆರೆದು ನೋಡಿದವರು ಶಾಕ್ ಕಾದಿತ್ತು, ಅಲ್ಲಿದ್ದಿದ್ದು ಕನ್ನಡಿ. ಅಂದ್ರೆ ಇಲ್ಲಿ ನೀನು ಅಂದ್ರೆ ಯಾರು ಅಂತ ಹೇಳೋಕೆ ಹೊರಟಿದ್ರು ಉಪ್ಪಿ. ಉಪ್ಪಿ-೨ಗೆ ಹೀರೋನನ್ನೇ ಉಲ್ಟಾ ಮಾಡಿದ್ದ ಉಪೇಂದ್ರ ಚಿತ್ರದ ಉಪ್ಪಿ-೨ ಮುಹೂರ್ತದಲ್ಲಿ ೫ ಬಗೆಯ ಉಪ್ಪಿಟ್ಟುಗಳನ್ನು ಮಾಡಿಸಿದ್ದು ಡಿಫ್ರೆಂಟ್ ಆಗಿತ್ತು. ಇದೆಲ್ಲಾ ಒನ್ ಅಂಡ್...
ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಚಿತ್ರ ಜೂನ್ 10 ರಂದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಕೆಜಿಎಫ್-೨ ಚಿತ್ರದ ನಂತರ '777 ಚಾರ್ಲಿ' ಕನ್ನಡ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗಿದೆ. ಇನ್ನು ಸಿನಿಮಾ ತನ್ನ ಟ್ರೇಲರ್ ನಿಂದ ಭಾರತೀಯ ಚಿತ್ರರಂಗದಲ್ಲಿ ಹಲವರ ಗಮನ...
ಸ್ಯಾಂಡಲ್ ವುಡ್ ನ ಜನಪ್ರಿಯ ನಟರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ಕನ್ನಡ ಸಿನಿ ರಂಗಕ್ಕೆ ಹಲವು ಸಿನಿಮಾಗಳನ್ನ ನೀಡಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಡಾಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ರು ಹೆಸರು ಗಳಿಸಿದ್ದು ಮಾತ್ರ 'ಟಗರು' ಸಿನಿಮಾದ ಮೂಲಕ. ಈ ಸಿನಿಮಾದಲ್ಲಿಯೇ ಇವರಿಗೆ 'ಡಾಲಿ' ಎಂಬ ಹೆಸರು ಬಂದದ್ದು. ಅದಷ್ಟೇ ಅಲ್ಲದೆ 'ಪುಷ್ಪ'...
ರಾಕಿಂಗ್ ಸ್ಟಾರ್ ಯಶ್ ಒಬ್ಬ ಭಾರತೀಯ ಚಲನಚಿತ್ರ ನಟ, ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತರಂಗಕ್ಕೆ ಸಾಕಾಷ್ಟು ಹಿಟ್ ಸಿನಿಮಾಗಳನ್ನ ನೀಡಿ ಪ್ರೇಕ್ಷಕರನ್ನ ರಂಜಿಸಿದ್ದಾರೆ. ಇದೀಗ ಇವರ 'ಕೆಜಿಎಫ್-೨' ಸಿನಿಮಾ ನಂತರ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಾ ಇದ್ದಾರೆ. 'ಕೆಜಿಎಫ್' ಸರಣಿ ಸಿನಿಮಾಗಳ ಬಳಿಕ ಯಶ್ ಬೇಡಿಕೆ ಹೆಚ್ಚಾಗಿದೆ. ಇನ್ನು...
ವ್ಹೀಲ್ ಚೇರ್ ರೋಮಿಯೋನ ನೋಡದಿದ್ರೆ ಖಂಡಿತಾ ಮಿಸ್ ಮಾಡ್ಕೋತೀರ..!
ಒಬ್ಬ ರಿವ್ಯೂ ಕೊಡೋಕೆ ಬಂದ ವ್ಯಕ್ತಿ, ಕೆಜಿಎಫ್ ಚೆನ್ನಾಗಿತ್ತು ಸರ್, ಅದು ಬೇರೇ ಸ್ಟೆöÊಲ್ ಸಿನಿಮಾ ಹಂಗೇ ರ‍್ಬೇಕು ಅನ್ಕೋಬೇಡಿ. ಈ ಸಿನಿಮಾ ಬಂದು ನೋಡಿ, ನಾನಂತೂ ಮತ್ತೊಂದ್ಸಾರಿ ಫ್ಯಾಮಿಲಿ ಜೊತೆ ಥಿಯೇಟರ್‌ಗೆ ಬಂದು ಸಿನಿಮಾ ನೋಡ್ತೀನಿ ಅಂತ ಹೇಳ್ತಾ ರೋಮಿಯೋನನ್ನು ಕೊಂಡಾಡ್ತಿದ್ದ. ಮತ್ತೊಬ್ಬರು ನನ್ನ...
2020ರ ಸೂಪರ್ ಹಿಟ್ ಚಿತ್ರಗಳಾದ "ದಿಯಾ" ಹಾಗೂ "ಲವ್ ಮಾಕ್ಟೇಲ್" ಚಿತ್ರಗಳ ಮೂಲಕ ಮನೆಮಾತಾಗಿರುವ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಅಭಿನಯದಲ್ಲಿ ಮೂಡಿಬರುರುತ್ತಿರುವ "F0R REGN". (ಫಾರ್ ರಿಜಿಸ್ಟರೇಷನ್) ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಮೇ 24 ರಂದು ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಹುಟ್ಟುಹಬ್ಬ. ಆ...
"ವೀರ ಮದಕರಿ" ಚಿತ್ರದಿಂದ ಕನ್ನಡಿಗರ ಮನ ಗೆದ್ದಿರುವ ರಾಗಿಣಿ, ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಅವರ ನಟನೆಯ ಚಿತ್ರ "ಸಾರಿ" (ಕರ್ಮ ರಿಟರ್ನ್ಸ್). ಮೇ 24 ರಾಗಿಣಿ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಚಿತ್ರತಂಡ ವಿಭಿನ್ನಯ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದ ಗಣ್ಯರು ರಾಗಿಣಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ನನ್ನನ್ನು ಪತ್ರಕರ್ತ...
ನಾನು ಜನಪ್ರಿಯ ವಾರಪತ್ರಿಕೆಯೊಂದರಲ್ಲಿ "ಕಂಬಳ'ದ ಕುರಿತು ಬರುತ್ತಿದ್ದ ಬರಹಗಳನ್ನು ಓದುತ್ತಿದ್ದೆ. ಆ ವಾರಪತ್ರಿಕೆಯ ಮುಖ್ಯಸ್ಥರು ನನಗೆ ಪರಿಚಯ. ಅವರಿಂದ ಕಂಬಳದ ಬಗ್ಗೆ ಇದ್ದ ಸಾಕಷ್ಟು ಆರ್ಟಿಕಲ್ ಗಳನ್ನು ತರಿಸಿಕೊಂಡು ಓದಿ, ಇದರ ಬಗ್ಗೆ ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡಿದೆ. ನಂತರ ತುಳು ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಭೇಟಿ ಮಾಡಿದೆ....
ನಮ್ಮ ಕಿಚ್ಚನ ವಿಕ್ರಾಂತ್ ರೋಣಾ ಕಿಕ್ಕು ಇಂಡಿಯಾದಲ್ಲೇ ಹವಾ ಎಬ್ಬಿಸಿದೆ. ದಿನಕ್ಕೊಂದು ಭಾಷೆಯಲ್ಲಿ ಬಿಡುಗಡೆಯಾಗ್ತಿರೋ ರಾ ರಾ ರಕ್ಕಮ್ಮ ಹಾಡು ಮಿಲಿಯನ್‌ಗಟ್ಟಲೆ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ಅವರೇ ಲಿರಿಕ್ಸ್ ಬರೆದ ಜಾಕ್ವೆಲಿನ್ ಫರ್ನಾಂಡಿಸ್ ಸೊಂಟ ಬಳುಕಿಸಿರೋ ಹಾಡು ಈಗ ದೇಶದ ಐದು ಭಾಷೆಗಳಲ್ಲಿ ರ‍್ತಿದೆ. ಸದ್ಯ ಕನ್ನಡ ಹಿಂದಿ ತೆಲುಗಿನಲ್ಲಿ...