Sunday, September 13, 2026

Sandalwood

ಮೇ 20 ರಿಂದ ಚಿತ್ರಮಂದಿರಗಳಲ್ಲಿ “ಪ್ರಾರಂಭ”ವಾಗಲಿದೆ ನೋಡಿ ಹಾರೈಸಿ

  ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ " ಪ್ರಾರಂಭ " ಚಿತ್ರ‌ ಇದೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೂರು ವರ್ಷಗಳ ಹಿಂದೆ "ಪ್ರಾರಂಭ" ವಾಯಿತು. ಎರಡು ವರ್ಷ ಕೋವಿಡ್ ನಿಂದ ವಿಳಂಬವಾಯಿತು. ಇದೇ ಇಪ್ಪತ್ತರಂದು ಬಿಡುಗಡೆಗೆ ದಿನಾಂಕ ನಿಗದಿಯಾಯಿತು.‌ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಮನು ಕಲ್ಯಾಡಿ. ಇದು ನನ್ನ ಅಭಿನಯದ...

‘ನನ್ನನ್ನು ಟ್ರೋಲ್ ಮಾಡುವರಿಗಾಗಿ ಮತ್ತಷ್ಟು ಫೋಟೋಸ್’…

ಮೊನ್ನೆ ಮೊನ್ನೆ ತಾನೇ ಬಿಕಿನಿಯಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಿ, ಅಮಿರ್ ಖಾನ್ ಪುತ್ರಿ ಇರಾ ಎಲ್ಲೆಡೆ ಟ್ರೋಲ್ ಆಗಿದ್ದರು. ಮಗಳೊಂದಿಗೆ ಅಪ್ಪನನ್ನು ಕೂಡಾ ಟ್ರೋಲ್ ಮಾಡಲಾಗಿತ್ತು. ಶ್ರೀಮಂತರ ಮಕ್ಕಳಿಗೆ ಬಿಕಿನಿ, ಬಡವರಿಗೆ, ಮಧ್ಯಮ ವರ್ಗದವರಿಗೆ ಬುರ್ಖಾ, ಹಿಜಾಬ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಕೆಲ ವರ್ಷಗಳ ಹಿಂದೆ ಅಮೀರ್ ಖಾನ್ ಮತ್ತು ಎರಡನೇಯ ಮಾಜಿ...

ಟ್ರೇಲರ್ ಮೂಲಕ ಮೆಚ್ಚುಗೆ ಪಡೆದ “ಫಿಸಿಕ್ಸ್ ಟೀಚರ್” ಮೇ 27ಕ್ಕೆ ಚಿತ್ರಮಂದಿರಕ್ಕೆ

  ಕಿರುತೆರೆಯಲ್ಲಿ ಸುಮಾರು ವರ್ಷಗಳಿಂದ ಗುರುತಿಸಿಕೊಂಡಿರುವ ಶಶಿಕುಮಾರ್ ಹಾಗೂ ನಂದಿತಾ ಅವರ ಪುತ್ರ ಸುಮುಖ. ಸುಮುಖ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ " ಫಿಸಿಕ್ಸ್ ಟೀಚರ್" ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಜನಮನಸೂರೆಗೊಂಡಿದೆ.‌ ಇದೇ ಇಪ್ಪತ್ತೇಳರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ನಾನು ಬೆಂಗಳೂರು ಅಂತರರಾಷ್ಟ್ರೀಯ...

ನಂದನ್ ಪ್ರಭು ನಿರ್ದೇಶನದ”ಓರಿಯೋ'” ಚಿತ್ರೀಕರಣ ಮುಕ್ತಾಯ 

ಬಿಎಂಟಿಸಿ ನಿರ್ವಾಹಕರಾಗಿದ್ದ ನಂದನ್‌ಪ್ರಭು ಈ ಹಿಂದೆ 'ಪ್ರೀತಿಯ ಲೋಕ' ಹಾಗೂ 'ಲವ್ ಈಸ್ ಪಾಯಸನ್' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಆರೇಳು ವರ್ಷಗಳ ನಂತರ ನಂದನ್ ಪ್ರಭು ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು "ಓರಿಯೋ". ಈಗಾಗಲೇ ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿರುವ ನಂದನಪ್ರಭು ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿ ಉಳಿಸಿಕೊಂಡಿದ್ದಾರೆ. ಚಿತ್ರದ...

ಐಸೂ ಎಲ್ಲಿದ್ದಾರೆ..? ಯಾಕೆ ಸಿನಿಮಾದಲ್ಲಿ ಕಾಣಿಸಿಕೊಳ್ತಿಲ್ಲ..!

ಐಸೂ ಅಂತಾನೇ ಕನ್ನಡಿಗರಿಂದ ಪ್ರೀತಿಯಿಂದ ಕರೆಸಿಕೊಳ್ಳೋ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಬ್ಯೂಟಿ ಐಶ್ವರ್ಯ ೨-೩ ವರ್ಷಗಳಿಂದ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ಕಾಣಿಸಿಕೊಳ್ತಿಲ್ಲ. ಹೌದಾ ಐಶ್ವರ್ಯಾ ಸಿನಿಮಾದಲ್ಲಿ ಕಾಣಿಸಿಕೊಳ್ತಿಲ್ವ ಯಾಕೆ ಈಗ ಏನ್ಮಾಡ್ತಿದ್ದಾರೆ ಅಂತೀರಾ..? ಹೌದು. ರಿಯಾಲಿಟಿ ಶೋ ಸ್ಟಾರ್ ಐಶ್ವರ್ಯ ಬ್ಯುಸಿನೆಸ್‌ಮನ್ ಆಗಿದ್ದಾರೆ. ತಮ್ಮದೇ ಗೋಲ್ಡನ್ ಕ್ಲಾö್ಯಪ್ ಇವೆಂಟ್ಸ್...

ಬೆಲ್ ಬಟನ್ ಚಿತ್ರದ ಮೊದಲ ದೃಶ್ಯಕ್ಕೆ ನವರಸ ನಾಯಕ ಜಗ್ಗೇಶ್ ಕ್ಲಾಪ್

ಬೆಲ್ ಬಟನ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ನವರಸ ನಾಯಕ ಜಗ್ಗೇಶ್ ರವವರು ಚಿತ್ರಕ್ಕೆ ಚಾಲನೆ ನೀಡಿದರು.ನಟ ಪ್ರತಾಪ್ ರೆಡ್ಡಿ ಅವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ತಾಯಿ ಬಂಡೆ ಮಹಾ ಕಾಳಿ ಅಮ್ಮನವರ ಸನ್ನಿಧಿಯಲ್ಲಿ ಬೆಲ್ ಬಟನ್ ಚಿತ್ರದ ಮಹೂರ್ತ ಇತ್ತೀಚಿಗೆ ನಡೆಯಿತು ಕನ್ನಡದ ಖ್ಯಾತ ನಿರ್ದೇಶಕರ ಜೊತೆ...

ಕುತೂಹಲ ಹುಟ್ಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಮುಕ್ತಾಯ

ಚಿತ್ರೀಕರಣ ಆರಂಭದ ದಿನದಿಂದಲ್ಲೂ ಸಾಕಷ್ಟು ಕುತೂಹಲ ಹುಟ್ಟಿಸಿರುವ "ಶುಗರ್ ಫ್ಯಾಕ್ಟರಿ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚೆಗೆ ನೆಲಮಂಗಲದ ಬಳಿಯ ಅಂಕಿತ್ ವಿಸ್ತಾದಲ್ಲಿ ಕೊನೆಯ ಸನ್ನಿವೇಶವನ್ನು ಚಿತ್ರಿಸಿಕೊಳ್ಳುವುದರೊಂದಿಗೆ ನಿರ್ದೇಶಕ ದೀಪಕ್ ಅರಸ್ ಚಿತ್ರೀಕರಣ ಪೂರ್ಣಗೊಳಿಸಿ, ಕುಂಬಳಕಾಯಿ ಒಡೆದಿದ್ದಾರೆ. ಚಿತ್ರೀಕರಣ ಮುಕ್ತಾಯ ದಿನದ ಸಂಭ್ರಮವನ್ನು ಚಿತ್ರತಂಡ ಸಂತಸದಿಂದ ಆಚರಿಸಿದೆ. ಗೋವಾ, ಬೆಂಗಳೂರು, ಮೈಸೂರು ಹಾಗೂ ಕಜಾಕಿಸ್ಥಾನದಲ್ಲಿ ‍55 ದಿನಗಳ ಚಿತ್ರೀಕರಣ...

ಮೇ 20ಕ್ಕೆ “ಸಕುಟುಂಬ ಸಮೇತ” ಚಿತ್ರಮಂದಿರಕ್ಕೆ ಬನ್ನಿ 

  ಮದುವೆ, ಮುಂಜಿ ಸೇರಿದಂತೆ ಶುಭ ಸಮಾರಂಭಗಳಿಗೆ ಸಕುಟುಂಬ ಸಮೇತರಾಗಿ ಬನ್ನಿ ಎಂದು ಕರೆಯುವುದು ವಾಡಿಕೆ. ಆದರೆ ಮನೆಯಲ್ಲಿ ಶುಭ ಸಮಾರಂಭ ನಡೆದರೆ ಮನಸ್ಸಿಗೆ ಎಷ್ಟು ಸಂತೋಷವಾಗುವುದೊ, ಅಷ್ಟೇ ಖುಷಿ ಕೊಡುವ "ಸಕುಟುಂಬ ಸಮೇತ" ಎಂಬ ಸಿನಿಮಾ ತೆರೆಗೆ ಬರುತ್ತಿದೆ ಮೇ 20 ರಂದು. ನಾಯಕನಾಗಿ ರಕ್ಷಿತ್ ಶೆಟ್ಟಿ ಎಷ್ಟು ಹೆಸರು ಮಾಡಿದ್ದಾರೋ, ಅಷ್ಟೇ ಹೆಸರು ನಿರ್ಮಾಪಕರಾಗೂ...

ದರ್ಶನ್ ಹಿಟ್ ಮೇಲೆ ಹಿಟ್ ಕೊಡ್ತಿದ್ದಾಗ ಯಶ್ ಇನ್ನೂ…

ಕೆಜಿಎಫ್ ಚಾಪ್ಟರ್ ೨ ೧೧೦೦ ಕೋಟಿ - ಶುರುವಾಯ್ತು ಅಣ್ತಮ್ಮಾಸ್ ನಡುವೇನೇ ಪೈಪೋಟಿ - ಏನ್ ಗುರು ನಿಮ್ದೆಲ್ಲಾ ಗೋಳು - ಕೋಟಿ ಬಂದವ್ನು ನಿಮ್ಮನೆಗೇನಾದ್ರೂ ಕೊಡ್ತಾನಾ ಕೂಳು... ಯಾರು ಬಾಸ್ ಯಾರು ಸುಲ್ತಾನ್..? ಕೆಜಿಎಫ್ ಸೂಪರ್‌ಹಿಟ್ ಆಗಿದೆ, ಬ್ಲಾಕ್ ಬಸ್ಟರ್ ಆಗಿದೆ.. ಸೋ ಇದೇ ಖುಷಿಗೆ ಹೊಂಬಾಳೆ ಫಿಲಂಸ್ ೨೫ನೇ ದಿನದ ಪ್ರೋಮೋ ಬಿಡುಗಡೆ...

ನಟನೆಗೆ ನಾನು ಎಂಟ್ರ‍್ರಿ ಕೊಟ್ಟಾಗ ಹಲವರು ನನ್ನನ್ನ ಮೂದಲಿಸಿದ್ದರು..! ಮನದಾಳ ಹಂಚಿಕೊಂಡ ಮಾರಿಮುತ್ತು ಮೊಮ್ಮೊಗಳು..!

ಕನ್ನಡ ಚಿತ್ರರಂಗದಲ್ಲಿ ಲೇಡಿ ಖಳನಟಿ ಅಂತಲೇ ಖ್ಯಾತಿ ಗಳಿಸಿ ತಮ್ಮ ನಟನ ಮೂಲಕ ಅಭಿಮಾನಿಗಳ ಕಣ್ಣರಳಿಸುತ್ತಿದ್ದ ಏಕೈಕ ಖಳನಟಿ ಅಂದ್ರೆ ಅವರು ಮಾರಿಮುತ್ತು. ಬೆಳ್ಳಿತೆರೆಯಲ್ಲಿ ಇವರನ್ನ ಮಾರಿಮುತ್ತು ಅನ್ನೋ ಹೆಸರಿನಿಂದಲೇ ಗುರುತಿಸ್ತಾರೆ, ಆದರೆ ಇವರ ನಿಜವಾದ ಹೆಸರು ಸರೋಜಮ್ಮ. ಉಪೇಂದ್ರ ಸಿನಿಮಾದಲ್ಲಿನ ಇವರ ಪಾತ್ರದ ಹೆಸರು ಮಾರಿಮುತ್ತು ಆಗಿದ್ದು, ಅಲ್ಲಿಂದ ಇವರನ್ನ ಸರೋಜಮ್ಮನ ಹೊರತಾಗಿ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img