Saturday, September 26, 2026

ShabariMala

ಶಬರಿಮಲೆ ಕಳುವಾದ ಚಿನ್ನಕ್ಕೂ ಬಳ್ಳಾರಿಗೂ ಇರೋ ಲಿಂಕ್ ಏನು?

ಶಬರಿಮಲೆ ಅಯ್ಯಪ್ಪ ದೇವಾಲಯದ ಚಿನ್ನ ಕಳ್ಳತನ ಪ್ರಕರಣದ ತನಿಖೆಯನ್ನ ಕೇರಳ SIT ವೇಗವಾಗಿ ಮುಂದುವರೆಸುತ್ತಿದೆ. ಸುಮಾರು 4 ಕಿಲೋ ಚಿನ್ನ ಕಳುವಾದ ಪ್ರಕರಣದಲ್ಲಿ, ತನಿಖಾಧಿಕಾರಿಗಳು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ಚಿನ್ನದ ಅಂಗಡಿ ಮಾಲೀಕನು, ತಾನು ಆ ಚಿನ್ನವನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ತನಿಖೆಯ ಹಿನ್ನಲೆಯಲ್ಲಿ, ಎಸ್‌ಐಟಿ ತಂಡವು ಚಿನ್ನ ಮಾರಾಟ ಮಾಡಿದ...

ಶಬರಿಮಲೈ ಅಯ್ಯಪ್ಪ ದರ್ಶನ ಮಾಡಿ ಬರುವಾಗ ಹೃದಯಾಘಾತದಿಂದ ಯುವಕ ಸಾ*ವು

National News: ಶಬರಿಮಲೈ ಅಯ್ಯಪ್ಪನ ದರ್ಶನ ಮುಗಿಸಿ ಬರುವಾಗ, 18 ವರ್ಷದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ಮೃತನಾಗಿದ್ದಾನೆ. ರಾಮನಗರದ ಕನಕಪುರ ಮೂಲದ ಪ್ರಜ್ವಲ್ ಮೃತ ಭಕ್ತನಾಗಿದ್ದಾನೆ. ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ನಿವಾಾಸಿ ಪ್ರಜ್ವಲ್ ಕೆಲ ವರ್ಷಗಳಿಂದ ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದ. 2 ದಿನಗಳ ಹಿಂದೆ ತಂದೆ ಮತ್ತು ಸ್ನೇಹಿತರ ಜತೆ ಶಬರಿಮಲೈಗೆ ಅಯ್ಯಪ್ಪನ ದರ್ಶನಕ್ಕಾಗಿ...
- Advertisement -spot_img

Latest News

ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...
- Advertisement -spot_img