ಸಹೋದರರು ಬೆಳೆಯುತ್ತಾ ದಾಯಾದಿಗಳಾಗುತ್ತಾರೆ. ದಾಯಾದಿ ಸಹೋದರರ ಮಧ್ಯೆ ದ್ವೇಷ ಹೊಸದೇನು ಅಲ್ಲ. ಆದರೆ ಮಹಾರಾಷ್ಟ್ರದಲ್ಲಿ 20 ವರ್ಷಗಳ ಬಳಿಕ ಠಾಕ್ರೆ ಕುಟುಂಬದ ವೈಮನಸ್ಸು ಕೊನೆಗೊಂಡಿದೆ. ಸೋದರ ಸಂಬಂಧಿಗಳು ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದಾರೆ. ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಸಹೋದರರು ಮತ್ತೆ ಒಂದಾಗಿದ್ದಾರೆ.
ಉದ್ಧವ್ ಹಾಗೂ ರಾಜ್ ಠಾಕ್ರೆ 2005ರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೇ...