Friday, September 11, 2026

Siddaramaiah Congress

ಏಕಾಂಗಿ ಸಿದ್ದರಾಮಯ್ಯ..!?

ಕರ್ನಾಟಕ ಟಿವಿ ಸಂಪಾದಕೀಯ : ದೇವರಾಜ ಅರಸು 5 ವರ್ಷ ಅಧಿಕಾರ ಪೂರೈಸಿದ ನಂತರ ಮತ್ತೊಬ್ಬ ಸಿಎಂ 5 ವರ್ಷ ಅಧಿಕಾರ ಪೂರ್ಣಗೊಳಿಸಲು 40 ವರ್ಷ  ಬೇಕಾಯ್ತು.. ಹೌದು ದೇವರಾಜ ಅರಸು ನಂತರ ಸಿದ್ದರಾಮಯ್ಯ ಮಾತ್ರ 5 ವರ್ಷ ಸುಭದ್ರ ಸರ್ಕಾರ ಕೊಟ್ಟು ಐದು ವರ್ಷ ಪೂರೈಸಿದ ನಾಯಕ.. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಸುಭದ್ರ...

ಆಡಿಯೋ ಲೀಕ್ – ಸಿದ್ದು ಹೊಸ ಬಾಂಬ್

ಬೆಂಗಳೂರು: ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ  ರಾಜೀನಾಮೆ ಕುರಿತಂತೆ ಮಾತನಾಡಿರುವ ಆಡಿಯೋ ಲೀಕ್ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ.ಈ ಬಗ್ಗೆ ವಿರೋಧ ಪಕ್ಷದ ನಾಯಕ, ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ಈ ಟ್ವೀಟ್ ನಲ್ಲಿ ಸಿದ್ದರಾಮಯ್ಯ ಬಿಜೆಪಿಯ ಹಿರಿಯ ನಾಯಕರನ್ನ ಟಾರ್ಗೆಟ್ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತಂದು ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಬಿಜೆಪಿ ಕೋರ್ ಕಮಿಟಿಯಲ್ಲಿರುವ ಕೆಲ ಹಿರಿಯ ನಾಯಕರೇ...

ಸಿದ್ದರಾಮಯ್ಯಗೆ ಇಷ್ಟೊಂದು ಕಾಡಿಸೋ ಅವಶ್ಯಕತೆ ಇತ್ತಾ..?

ಕರ್ನಾಟಕ ಟಿವಿ : ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಸತಾಯಿಸುತ್ತಿರುವಂತೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸತಾಯಿಸಿ ಕೊನೆಗೂ ವಿಪಕ್ಷ ನಾಯಕನನ್ನಾಗಿ ಘೋಷಣೆ ಮಾಡಿದೆ.. ಕಾಂಗ್ರೆಸ್ ಪಕ್ಷವನ್ನಅಧಿಕಾರಕ್ಕೆ ತಂದು 5 ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಪಡೆಯಲು ಇಷ್ಟೊಂದು ಒದ್ದಾಡುವ ಪರಿಸ್ಥಿತಿ ಯಾಕೆ ಬಂದು ಅಂತ ನೋಡೋದಾದ್ರೆ ಕಾಣಿಸೋದು ಕಾಂಗ್ರೆಸ್ ಪಕ್ಷದ ಮೂಲ ನಾಯಕರ ಸಿಟ್ಟು. ಕಾಂಗ್ರೆಸ್ನಲ್ಲಿನ ಸಿದ್ದರಾಮಯ್ಯ ವಿರೋಧಿ...

ಮೋದಿ, ಬಿಎಸ್ ವೈ ವಿರುದ್ಧ ಬೀದಿಗಿಳಿದ ಕೈ ನಾಯಕರು

ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು. ನೆರೆ ಪರಿಹಾರಕ್ಕೆ ಮೋದಿ ಮಧ್ಯೆಪ್ರವೇಶ ಮಾಡಿ ಐದು ಸಾವಿರ ಕೋಟಿ ತಕ್ಷಣ ಪರಿಹಾರ ನೀಡುವಂತೆ ಒತ್ತಾಯಿಸಿದ್ರು. ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಸಿಎಂಗಳಾದ ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ...
- Advertisement -spot_img

Latest News

Recipe: ಮನೆಯಲ್ಲೇ ತಯಾರಿಸಿ ಪ್ರೋಟೀನ್ ಭರಿತವಾದ ಬೀಟರೂಟ್ ಟಿಕ್ಕಿ ಚಾಟ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಬೀಟ್‌ರೂಟ್ ತುರಿ, ಬೇಯಿಸಿದ ಬಟಾಣಿ, ಆಲೂಗಡ್ಡೆ, ಸೋಯಾ ಚಂಕ್ಸ್, ಸ್ಪ್ರೌಟ್ಸ್, ಉಪ್ಪು, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್,...
- Advertisement -spot_img