ಸಿನಿಲೋಕ. ಒಮ್ಮೆ ಇಲ್ಲಿ ಧುಮುಕಿದರೆ ಮತ್ತೆ ಹೊರಬರಲು ಮನಸ್ಸಾಗದ ಮಾಯಾ ಲೋಕ.ಈ ಕಲರ್‌ಫುಲ್ ದುನಿಯಾದಲ್ಲಿ ಒಮ್ಮೆ ಸಕ್ಸಸ್ ಕಂಡುಕೊಂಡರೆ ಸಾಕು, ಜನ ನಿಮಗೆ ಹಾಲಿನಭಿಷೇಕವೇ ಮಾಡಿಬಿಡುತ್ತಾರೆ. ಆದ್ರೆ ಸಕ್ಸಸ್ ಕಾಣಲು ಶ್ರಮದ ಜೊತೆ ಗ್ಲಾಮರ್ ಕೂಡ ಮುಖ್ಯವಾಗಿರುತ್ತದೆ.
ಇಂಥ ಗ್ಲಾಮರ್ ಉಳಿಸಿಕೊಳ್ಳಲು ನಮ್ಮ ಸೆಲೆಬ್ರಿಟಿಗಳು ಮಾಡೋ ಕಸರತ್ತು ಅಷ್ಟಿಷ್ಟಲ್ಲ. ಡಯೇಟ್, ಜಿಮ್, ಹೆಲ್ದಿ ಆಹಾರ...