Friday, July 11, 2025

sleep

ಬಿಸಿ ಆಹಾರಗಳನ್ನು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಶೇಖರಿಸಿ ಇಡುವುದು ಎಷ್ಟು ಡೇಂಜರ್ ಗೊತ್ತಾ..?

Health Tips: ಪ್ಲಾಸ್ಟಿಕ್ ಬಳಕೆ ಮಾಡಬಾರದು, ಇದು ಆರೋಗ್ಯಕ್ಕೆ ಉತ್ತಮವಲ್ಲ. ಅಲ್ಲದೇ, ಪ್ಲಾಸ್ಟಿಕ್ ಸುಡಬಾರದು ಅಂತಾ ರೂಲ್ಸ್ ಇದ್ದರೂ ಕೂಡ, ಜನ ಇನ್ನೂ ಪ್ಲಾಸ್ಟಿಕ್ ಬಳಸೋದನ್ನು ಬಿಟ್ಟಿಲ್ಲ. ಮತ್ತು ಸುಡುವುದನ್ನೂ ಬಿಟ್ಟಿಲ್ಲ. ಅಷ್ಟೇ ಅಲ್ಲದೇ, ಹೊಟೇಲ್‌ಗಳಲ್ಲೂ ಕೂಡ ಪ್ಲಾಸ್ಟಿಕ್ ಬಳಸಿದ್ರೆ, ದಂಡ ಹಾಕ್ತಾರೆ ಅಂತಾ ಗೊತ್ತಿದ್ದರೂ, ನಮಗೆ ಪ್ಲಾಸ್ಟಿಕ್ ಬಳಸುವುದು ಅನಿವಾರ್ಯ ಅಂತಾರೆ. ಆದ್ರೆ...

ಎಂಥ ಜನರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ ಗೊತ್ತೇ..?

Spiritual: ವಿದುರನ ಪ್ರಕಾರ, ಈ ಮೂರು ಕಾರಣಗಳಿಂದ ಜನರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಆದರೆ ಎಲ್ಲ ನಿದ್ರಾಹೀನತೆಯಿಂದ ಬಳಲುವವರಿಗೆ ಇದೇ ಕಾರಣ ಅಂತಲ್ಲ. ಆದರೆ ಈ ಮೂರು ಯೋಚನೆ ಯಾರ ತಲೆಯಲ್ಲಿ ಇರುತ್ತದೆಯೋ, ಅವರು ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಿಲ್ಲ ಅಂತಾರೆ ವಿದುರರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಕಾರಣ: ನಿಮಗೆ ಯಾವುದಾದರೂ...

ಕ್ಯಾನ್ಸರ್ ಇದೆ ಎಂದು ಕಂಡು ಹಿಡಿಯುವುದು ಹೇಗೆ..?

Health Tips: ಇತ್ತೀಚಿನ ದಿನಗಳಲ್ಲಿ ಹಲವರು ಕ್ಯಾನ್ಸರ್‌ ಸಮಸ್ಯೆಯಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ. ಬಿಪಿ ಶುಗರ್ ಯಾವ ರೀತಿ ಕಾಮನ್ ಆಗಿಬಿಟ್ಟಿದೆಯೋ, ಅದೇ ರೀತಿ ಮುಂದೆ ಕ್ಯಾನ್ಸರ್ ಅಂದ್ರೆ, ಕಾಮನ್ ರೋಗ ಅನ್ನೋ ಥರ ಆದರೂ ಆಗಬಹುದು. ಯಾಕಂದ್ರೆ ನಮ್ಮ ಜೀವನ ಶೈಲಿಯೂ ಅದೇ ರೀತಿ ಇದೆ. ಹಾಗಾದ್ರೆ ಕ್ಯಾನ್ಸರ್ ಇದೆ ಎಂದು ಕಂಡುಹಿಡಿಯುವುದು ಹೇಗೆ...

ಪೋರ್ಕ್ ತಿನ್ನುತ್ತಿದ್ದೀರಾ..? ಹಾಗಿದ್ದಲ್ಲಿ ಎಚ್ಚರ, ತಲೆಯೊಳಗೆ ಮೊಟ್ಟೆ ಕಾಣಿಸಿಕೊಳ್ಳುತ್ತೆ..

Health Tips: ಆಹಾರ ಸೇವನೆ ಅಂದ್ರೆ, ಅದು ನಮ್ಮ ಆರೋಗ್ಯ ಅಭಿವೃದ್ಧಿ ಮತ್ತು ಆರೋಗ್ಯ ಹಾಳು ಮಾಡುವ ಎರಡೂ ಕೆಲಸ ಮಾಡಬಲ್ಲ ಕ್ರಿಯೆ. ನಾವು ಆರೋಗ್ಯಕರ ಆಹಾರ ಸೇವಿಸಿದ್ರೆ, ಅದು ನಮ್ಮ ಆರೋಗ್ಯ ಅಭಿವೃದ್ಧಿ ಮಾಡುತ್ತದೆ. ಇಲ್ಲವಾದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಅದೇ ರೀತಿ ನಾವು ಕೆಲವು ಆಹಾರ ತಿನ್ನುವಾಗ ಹುಷಾರಾಗಿರಬೇಕು. ವೈದ್ಯರಾದ ಡಾ.ಆಂಜೀನಪ್ಪ...

ದಿನನಿತ್ಯ ಮದ್ಯಪಾನ ಮಾಡುವುದರಿಂದ ಆಗುವ ಸಮಸ್ಯೆಗಳೇನು..?

Health Tips: ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅಂತಾ ಎಲ್ಲರಿಗೂ ಗೊತ್ತು. ಆದರು ಕೂಡ ಕೆಲವರಿಗೆ ಪ್ರತಿದಿನ ಮದ್ಯಪಾನ ಸೇವನೆ ಮಾಡಲೇಬೇಕು. ಅದಕ್ಕಾಗಿ ಅವರು ಬೆಳ್ಳಂಬೆಳಿಗ್ಗೆ ಬಾರ್ ಮುಂದೆ ಬಂದು ನಿಲ್ಲುತ್ತಾರೆ. ಏಕೆಂದರೆ, ಒಂದು ದಿನ ಅವರು ಮದ್ಯಪಾನ ಮಾಡದಿದ್ದಲ್ಲಿ, ಅವರ ದೇಹದಲ್ಲಿರುವ ಶಕ್ತಿಯೇ ಕುಂದುಹೋಗುತ್ತದೆ ಎನ್ನುವುದು ಅವರ ಭ್ರಮೆ. ಅಲ್ಲದೇ, ಕುಡಿಯದ...

ಬಿಯರ್ ಕುಡಿಯೋದು ಒಳ್ಳೆದೋ, ಕೆಟ್ಟದ್ದೋ..?

Health Tips: ಕೆಲವರಿಗೆ ನೀವು ಮದ್ಯಪಾನ ಸೇವನೆ ಮಾಡ್ತೀರಾ ಅಂತಾ ಕೇಳಿದರೆ, ಇಲ್ಲಾ ನಾನು ಬಿಯರ್ ಅಷ್ಟೇ ಕುಡಿಯುತ್ತೇನೆ. ಅದೇನು ಆರೋಗ್ಯಕ್ಕೆ ಅಷ್ಟು ಕೆಟ್ಟದಲ್ಲಾ ಅಂತಾ ಹೇಳ್ತಾರೆ. ಇನ್ನು  ಕೆಲ ಸೆಲೆಬ್ರಿಟಿಗಳು ಜ್ಯೂಸ್ ಕುಡಿದ ಹಾಗೆ ಬಿಯರ್ ಕುಡಿಯುತ್ತಾರೆ. ಅದರಿಂದಲೇ ಅವರ ತೂಕ ಅಷ್ಟು ಹೆಚ್ಚಾಗೋದು. ಹಾಗಾದ್ರೆ ಬಿಯರ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ..?...

ಗೊರಕೆಯಲ್ಲೂ ಬೇರೆ ಬೇರೆ ವಿಧಗಳಿದೆಯಾ..? ಗೊರಕೆಗೆ ಕಾರಣಗಳೇನು..?

Health Tips: ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿದಾಗ, ದಣಿವಾಗುತ್ತದೆ. ಹಾಗೆ ದಣಿವಾದಾಗಲೇ ಗೊರಕೆ ಹೊಡೆಯವಷ್ಟು ಘಾಡವಾದ ನಿದ್ರೆ ಬರುತ್ತದೆ. ಭಾರತದಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ ವಿಷಯ. ಆದ್ರೆ ವಿದೇಶದಲ್ಲಿ ಎಷ್ಟೋ ವಿವಾಹಿತೆಯರು, ತಮ್ಮ ಪತಿ ರಾತ್ರಿಯಿಡೀ ಗೊರಕೆ ಹೊಡೆಯುತ್ತಾರೆ. ಹಾಗಾಗಿ ನಮ್ಮ ನಿದ್ರೆ ಹಾಳಾಗುತ್ತದೆ. ಈತನ ಜೊತೆ ಬಾಳಲಾಗುತ್ತಿಲ್ಲವೆಂದು ಹೇಳಿ, ಡಿವೋರ್ಸ್ ನೀಡಿದ್ದಾರೆ. ವೈದ್ಯರಾದ...

Monsoon Special: ಮೊಳಕೆ ಕಾಳಿನ ಸಾಂಬಾರ್

ಬೇಕಾಗುವ ಸಾಮಗ್ರಿ: ಮೊಳಕೆ ಕಾಳುಗಳು, ಎರಡು ಈರುಳ್ಳಿ, 1 ಟೊಮೆಟೋ, ಕೊಂಚ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಜೀರಿಗೆ, ಸಾಾಸಿವೆ, ಕರಿಬೇವು, ಕಾಯಿತುರಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಉಪ್ಪ, ಬೇಕಾದಷ್ಟು ಎಣ್ಣೆ, ಕೊತ್ತೊಂಬರಿ ಸೊಪ್ಪು. ಮಾಡುವ ವಿಧಾನ:ಮೊದಲು ಕುಕ್ಕರ್‌ನಲ್ಲಿ ಮೊಳಕೆ ಕಾಳು ಉಪ್ಪು ಮತ್ತು ಅರಿಶಿನ ಹಾಾಕಿ, ಬೇಯಿಸಿ. ಬಳಿಕ ಒಂದು...

Monsoon Special: ಮಿಕ್ಸ್ ವೆಜ್ ಸೂಪ್ ರೆಸಿಪಿ

ಬೇಕಾಗುವ ಸಾಮಗ್ರಿ: ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಸಣ್ಣಗೆ ಹೆಚ್ಚಿದ ನಾಲ್ಕೈದು ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, 2 ಈರುಳ್ಳಿ, ಕ್ಯಾರೆಟ್, ಬಟಾಣಿ, ಸ್ವೀಟ್ ಕಾರ್ನ್, ಉಪ್ಪು, ಪೆಪ್ಪರ್ ಪುಡಿ, ಕಾರ್ನ್‌ಫ್ಲೋರ್ ಪುಡಿ. ಮಾಡುವ ವಿಧಾನ: ಮೊದಲು ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ, ಕ್ಯಾರೆಟ್, ಬಟಾಣಿ,...

ಪುರುಷರಲ್ಲಿ ಹೇರ್ ಲಾಸ್ ಆಗಲು ಕಾರಣವೇನು..?

Health Tips: ನಾವು ಕೂದಲು ಉದುರುವಿಕೆ ಸಮಸ್ಯೆ ಬಗ್ಗೆ ಹಲವು ಟಿಪ್ಸ್ ಕೊಟ್ಟಿದ್ದೇವೆ. ಅದೇ ರೀತಿ ಇಂದು ಪುರುಷರ ಹೇರ್ ಲಾಸ್ ಆಗಲು ಕಾರಣವೇನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=ZgfnmyZIm2Q&t=5s ವೈದ್ಯರಾದ ಡಾ.ದೀಪಿಕಾ ಈಗಾಗಲೇ ಸೌಂದರ್ಯ ಸಮಸ್ಯೆಗೆ ಹಲವು ಪರಿಹಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಪುರುಷರಲ್ಲಿ ಹೆಚ್ಚು ಹೇರ್ ಲಾಸ್ ಆಗಲು ಕಾರಣವೇನು ಅಂತಾ...
- Advertisement -spot_img

Latest News

CM ಸಿದ್ದು ಪತ್ನಿಗೆ ಹೈಕೋರ್ಟ್ ಶಾಕ್‌! : ಸಿಎಂ ಪತ್ನಿಗೆ ನೋಟಿಸ್‌ ನೀಡುವಂತೆ ಹೈಕೋರ್ಟ್‌ ಆದೇಶ

ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಈ ಹಗರಣದಲ್ಲಿ ನೇರ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ...
- Advertisement -spot_img