ಎಲ್ಲಾ ಹೆಣ್ಣು ಮಕ್ಕಳಿಗೂ ಚೆಂದದ ಬಟ್ಟೆ ಹಾಕೋಬೇಕು ಅಂತಾ ಆಸೆ ಇರತ್ತೆ. ಕೆಲವರಿಗೆ ಸ್ಲಿವಲೆಸ್ ಬಟ್ಟೆ, ಮತ್ತೆ ಕೆಲವರಿಗೆ ಶಾರ್ಟ್ ಸ್ಕರ್ಟ್, ಹೀಗೆ ತರಹೇವಾರಿ ಬಟ್ಟೆ ಹಾಕಬೇಕು ಅಂತಾ ಇರತ್ತೆ. ಆದ್ರೆ ಮಂಡಿ, ಮೊಣಕೈ, ಕಂಕುಳ ಭಾಗದಲ್ಲಿ ಕಪ್ಪಾದ ಕಲೆ ಇದ್ದ ಕಾರಣ, ಇಂಥ ಬಟ್ಟೆ ಹಾಕೋಕ್ಕೆ ಮುಜುಗರ ಆಗತ್ತೆ. ಹಾಗಾಗಿ ನಾವಿಂದು ಮಂಡಿ,...